ರಾಣೆಬೆನ್ನೂರ

ವಾಲ್ಮೀಕಿ ಜಗದ್ಗುರುಗಳ ಹೋರಾಟಕ್ಕೆ ಸಂತೋಷ ಪಾಟೀಲ ಬೆಂಬಲ

ವಾಲ್ಮೀಕಿ ಜಗದ್ಗುರುಗಳ ಹೋರಾಟಕ್ಕೆ ಸಂತೋಷ ಪಾಟೀಲ ಬೆಂಬಲ


ಲೋಕದರ್ಶನ ವರದಿ 

ರಾಣೀಬೆನ್ನೂರು 26:  ಸ್ಥಳೀಯ ಪ್ರೀಡಂ ಪಾರ್ಕನಲ್ಲಿ ಪ.ಪಂಗಡದ ವರಿಗೆ ಮೀಸಲಾತಿ ನೀಡಲು ಆಗ್ರಹಿಸಿ ಜಗದ್ಗುರು ವಾಲ್ಮೀಕಿ  ಪ್ರಸನ್ನಾನಂದ ಸ್ವಾಮಿಗಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಈ ಹೋರಾಟಕ್ಕೆ ಜನಸೇವಕ ಸಂತೋಷ ಪಾಟೀಲರವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಪ್ರೀಡಂ ಪಾರ್ಕನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ