ಬೈಲಹೊಂಗಲ

ಅಭ್ಯರ್ಥಿಗಳ ಭರ್ಜರಿ ಗೆಲುವು

ಬೈಲಹೊಂಗಲ :ಬೈಲಹೊಂಗಲದ ನ್ಯಾಯವಾದಿಗಳ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಗೆಲುವು ಸಾಧಿಸಿದ ನಿಮಿತ್ತ ಪಟ್ಟಣದ…

ಶ್ರೀ ಸಿದ್ಧಾರೂಢ ಮಂದಿರದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಬೈಲಹೊಂಗಲ 05: ಮಠ-ಮಂದಿರಗಳಿಗೆ ನೀಡುವ ಸರಕಾರದ ಅನುದಾನವನ್ನು ಆಡಳಿತ ಮಂಡಳಿ ಸದಸ್ಯರು ಸದುಪಯೋಗ ಮಾಡಿಕೊಂಡು ಭಕ್ತರಿಗೆ ಅನುಕೂಲ ಒದಗಿಸಬೇಕೆಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ…

ಶ್ರೀ ಸಿದ್ಧಾರೂಢ ಮಂದಿರದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಬೈಲಹೊಂಗಲ 05: ಮಠ-ಮಂದಿರಗಳಿಗೆ ನೀಡುವ ಸರಕಾರದ ಅನುದಾನವನ್ನು ಆಡಳಿತ ಮಂಡಳಿ ಸದಸ್ಯರು ಸದುಪಯೋಗ ಮಾಡಿಕೊಂಡು ಭಕ್ತರಿಗೆ ಅನುಕೂಲ ಒದಗಿಸಬೇಕೆಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ…

ಅನ್ಯಾಯ ಪ್ರಶ್ನಿಸುವ ನೈತಿಕ ಹಕ್ಕು ಬೆಳೆಸಿಕೊಳ್ಳಿ : ಈಶ್ವರ ಹೋಟಿ

ಬೈಲಹೊಂಗಲ 05 : ನಾಡು, ನುಡಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ. ಕರವೇ ಕಾರ್ಯಕರ್ತರ ಶೂರತನ, ಪ್ರಾಮಾಣಿಕತೆಯ ಅವರ ಹೋರಾಟ ಮೆಚ್ಚುವಂತದ್ದು, ನಾಡಿಗೆ ಅನ್ಯಾಯವಾದಗ ಮುಂಚೂಣಿಯಲ್ಲಿ…

ಕನ್ನಡ ಭಾಷೆಯ ಉಳುವಿಗೆ ಒತ್ತು ನೀಡಿ: ಶಾಸಕ ಮಹಾಂತೇಶ ಕೌಜಲಗಿ

ಬೈಲಹೊಂಗಲ 01: ಕನ್ನಡ ನಾಡು, ನುಡಿ, ನೆಲ, ಜಲ ವಿಷಯ ಬಂದಾಗ ಪ್ರತಿಯೊಬ್ಬರು ಸ್ವಾಭಿಮಾನ ಮೆರೆಯಬೇಕು. ಕನ್ನಡ ನೆಲದ ಋಣ ಯಾವತ್ತಿಗೂ ಮರೆಯಬಾರದು. ಕನ್ನಡ ಭಾಷೆಯ ಉಳುವಿಗೆ ತಮ್ಮದೆಯಾದ…

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಬೈಲಹೊಂಗಲ 28: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಋಷಿಕವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿನಿ…

ತಹಶೀಲ್ದಾರ ನಡೆಗೆ ಕನ್ನಡಪರ ಸಂಘಟನೆಗಳ ತೀವ್ರ ವಿರೋಧ: ರಾಜ್ಯೋತ್ಸವ ಸಭೆ ಬಹಿಷ್ಕರಿಸಿ ಪ್ರತಿಭಟನೆ

ಬೈಲಹೊಂಗಲ 26: ಪಟ್ಟಣದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಭೆ ಬಹಿಷ್ಕರಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು…

ವಿವಿಧ ಕನ್ನಡ ಪರ ಸಂಘಟನೆಗಳಿಂದ ಕನ್ನಡ ನಾಮಫಲಕಗಳ ಅಳವಡಿಸಲು ಕ್ರಮಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಬೈಲಹೊಂಗಲ 25: ಪಟ್ಟಣದ ನಾನಾ ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸಿರುವ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕಗಳನ್ನು ಅಳವಡಿಸಲು…

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬುನಾದಿ ತರಬೇತಿ

ಲೋಕದರ್ಶನ ವರದಿ ಬೈಲಹೊಂಗಲ25: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಇರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸರ್ಕಾರದಿಂದ ಬುನಾದಿ ತರಬೇತಿ…

ಯುವಕರು ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಿ

ಲೋಕದರ್ಶನ ವರದಿ ಬೈಲಹೊಂಗಲ 25: ಯುವಕರು ತಮ್ಮ ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶ್ರಮಿಸಬೇಕು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು…

ಕಬ್ಬಿನ ಗದ್ದೆಗೆ ಬೆಂಕಿ: 30 ಎಕರೆ ಕಬ್ಬು ಸುಟ್ಟು ಕರಕಲು

ಲೋಕದರ್ಶನ ವರದಿ ಬೈಲಹೊಂಗಲ 25: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ 30 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಸೋಮವಾರ ನಡೆದಿದೆ. ರೈತರಾದ ಚನ್ನಬಸಪ್ಪ ಮಲ್ಲೂರ…

ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿಸಿ: ಪ್ರಭುನೀಲಕಂಠ ಸ್ವಾಮೀಜಿ

ಬೈಲಹೊಂಗಲ: ಪಟ್ಟಣದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲ್ಲೂಕು ಘಟಕದಿಂದ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಒಂಬತ್ತು ದಿನಗಳಕಾಲ ನಡೆದ ದುಗರ್ಾ ಮಾತಾ ದೌಡ್ ಯಶಸ್ವಿಯಾಗಿ…

ಸುದ್ದಿ ಓದಿ