ಪ್ರತಿಭಾ ಪುರಸ್ಕಾರದಲ್ಲಿ ಕುಣಿದು ಕೊಪ್ಪಳಿಸಿದ ವಿದ್ಯಾರ್ಥಿಗಳು
ಯಮಕನ ಮರಡಿ 26 : ಸ್ಥಳೀಯ ಎನ್ಎಸ್ಎಫ್ ಶಾಲಾ ಅವರಣದಲ್ಲಿ ಆಯೋಜಿಸಲಾಗಿದೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ 13ನೇ ಪ್ರತಿಭಾ ಪುರಸ್ಕಾರದಲ್ಲಿ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೇಶಭೂಷಣಗಳೊಂದಿಗೆ ದೃಶ್ಯ ವಿದ್ಯಾರ್ಥಿಗಳಿಗೆ ಖುಷಿ ತಂದ ಸಂಭ್ರಮ ತಮ್ಮ ಪಟ್ಟಿ ತರ ಚಟುವಟಿಕೆಗಳೊಂದಿಗೆ ಜಾನಪದ ನೃತ್ಯ ಭಾಷಣ ಇತ್ಯಾದಿ ಕಲಾ ಪ್ರದರ್ಶನಗಳನ್ನು ಭವ್ಯ ವೇದಿಕೆ ಮೇಲೆ ಪ್ರದರ್ಶಿಸುವುದನ್ನು ಸಾವಿರಾರು ಜನರು ವೀಕ್ಷಿಸಿ ಸಂತಸವನ್ನು ಹಂಚಿಕೊಂಡರು ಸುಮಾರು 2000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ.