ಬೆಳಗಾವಿ

ಗ್ರಾಮ ಪಂಚಾಯತ ಬಳ್ಳಿಗೇರಿಯಲ್ಲಿ ಇಂದು ಸಂವಿಧಾನ ದಿನಾಚರಣೆ

ಗ್ರಾಮ ಪಂಚಾಯತ ಬಳ್ಳಿಗೇರಿಯಲ್ಲಿ ಇಂದು ಸಂವಿಧಾನ ದಿನಾಚರಣೆ

               ಸಂಬರಗಿ26:  ಗ್ರಾಮ ಪಂಚಾಯತ ಬಳ್ಳಿಗೇರಿಯಲ್ಲಿ ಇಂದು ಸಂವಿಧಾನ ದಿನದ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕರು, ಕೆ ಎಂ ಮಾಯಣ್ಣವರ ಸರ್ .ಅಭಿವೃದ್ಧಿ ಅಧಿಕಾರಿಗಳು ರಮೇಶ ವಾಘಮೋರೆ ಸರ್ ಸಿ.ಎ.ಸಾವಡಕರ ಕಾರ್ಯದಶ ಉಸ್ಮಾನ ಮುಲ್ಲಾ ದ್ವಿ.ದ.ಲೆಕ್ಕ ಸಹಾಯಕರು ಹಾಗೂ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಸಂಘದ ಸದಸ್ಯರು. ಕೂಲಿಕಾರರು, ಶಾಲಾ ಮಕ್ಕಳು ಭಾಗವಹಿಸಿದ್ದರು.

              ಸರ್‌ಅನಂತಪುರ ಗ್ರಾಮ ಪಂಚಾಯತ್ ಕಾರ್ಯದಲ್ಲಿಸಂವಿಧಾನ ದಿನದ ದಿನಾಚರಣೆಯನ್ನು ಆಚರಿಸಲಾಯಿತು ಭಾವಚಿತ್ರ ಪೂಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕ್ರಾನಂದ ಗುಂದವಾನ್ ಭಾವಚಿತ್ರ ಪೂಜೆ ನಿರ್ವಹಿಸಿ ಮಾತನಾಡಿದರು. ಈ ವೇಳೆ ಸಿದ್ದಪ್ಪ ಕಟ್ಟಿ ಯೋಗೇಶ್ ಮಂಗಸುಳಿ ದರ್ಯಪ್ಪ ಢವಳಗಿ ಶಾನೂರ್ ಜಾರಿ ಸೇರಿದಂತಹ ಗಣ್ಯರು ಉಪಸ್ಥಿತ ಇದ್ದರು.

             ಸೆಂಬರಗಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರಿಯಪ್ಪ ತಗಲಿ ಭಾವಚಿತ್ರ ಪೂಜೆ ನಿರ್ವಹಿಸಿ ಮಾತನಾಡು ರಾಘು ಹೊಸಮನಿ ಅಶೋಕ್ ಕಾಬಳೆ ದೀಪಕ್ ಮಾಣಿ ದೇವಿಂದ್ರ ಕೋಳಿ ಸಿರಿಗಂತ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ