ಬೈಲಹೊಂಗಲ

ಅಭ್ಯರ್ಥಿಗಳ ಭರ್ಜರಿ ಗೆಲುವು

ಅಭ್ಯರ್ಥಿಗಳ ಭರ್ಜರಿ ಗೆಲುವು

ಬೈಲಹೊಂಗಲ :ಬೈಲಹೊಂಗಲದ ನ್ಯಾಯವಾದಿಗಳ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಗೆಲುವು ಸಾಧಿಸಿದ ನಿಮಿತ್ತ ಪಟ್ಟಣದ ವಿದ್ಯಾನಗರದ ಗೃಹ ಕಚೇರಿಯಲ್ಲಿ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸರ್ವ ಸದಸ್ಯರಿಗೆ ಡಾ.ವಿಶ್ವನಾಥ ಪಾಟೀಲ ರವರ ನೇತೃತ್ವದಲ್ಲಿ ಸನ್ಮಾನವನ್ನು ಮಾಡಿ ಗೌರವಿಸಿದರು.

 

ಸುದ್ದಿ ಓದಿ