ಅಭಿಪ್ರಾಯ
ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಜಾಗೃತಿ ಅರಿವು ಸಪ್ತಾಹ ಆಚರಣೆ
ವಿಶೇಷ ವರದಿ ನಮ್ಮ ದೇಶದಲ್ಲಿ ಪ್ರತಿ ವಷ9 ಆಚರಿಸಲಾಗುವ ಒಂದು ಮಹತ್ವದ ವಾರ "Vigilance Awareness Week" ಅಂದರೆ "ಜಾಗೃತಿ ಅರಿವು ಸಪ್ತಾಹ" ವಿಜಿಲೆನ್ಸ ಅವೇರ್‌ನೆಸ್ ವೀಕ್ ಅನ್ನು…
ರಾಜ್ಯದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಪ್ರಾರಂಭಕ್ಕೆ ತರಾತುರಿ ಬೇಡ
ಕರ್ನಾಟಕದ ಸರಕಾರಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ದಲ್ಲಿಯೂ ಬೋಧನೆಗಾಗಿ ಮುಂದಾಗಿರುವದು ಆರ್ಥಿಕವಾಗಿ ದುರ್ಬಲರಾದವರಿಗೆ, ಆಂಗ್ಲ ಮಾಧ್ಯಮದ ಶಾಲೆಗಳ ಶುಲ್ಕ…
ಶಿಕ್ಷಕಿಯಾಗಿ ನಾ ಕಂಡ ಅನುಭವ
**ಕಾಸಿ ನೋಡು ಅಪ್ಪಟ ಬಂಗಾರ ಕಡಿಮೆ ಆಗದು ಎಂದಿಗೂ ಸಾರ ಅದಕ್ಕಿಂತಲೂ ಸುಂದರ ಹೊಳಪು ಈ ನಮ್ಮ ಗುರುಗಳ ನೆನಪು ** ಮನುಷ್ಯನಿಗೆ ಶಿಕ್ಷಣ ತುಂಬಾ ಅವಶ್ಯಕವಾದದು. ಮನುಷ್ಯ ದಿನದಿನಕ್ಕೂ…
ನರೇಗಾ ದಿವಸ ಹಿನ್ನೆಲೆ ವಿಶೇಷ ವರದಿ
ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ…
ಸಾವಿಗೆ ಯಾವ ಕಾರಣವನ್ನು ದೂರುವುದು ?
ಕೆಲವು ನಟ, ನಟಿಯರು ಲಿಪೊಸಕ್ಷನ್ ಸರ್ಜರಿ ಮಾಡಿಸಿಕೊಂಡಾಗ ಆದ ಪ್ರಮಾದಗಳಿಂದ ಅಸುನೀಗಿದರು. ಆಗ “ಅಯ್ಯೋ ಅದು ಅಪಾಯ, ಅಂಥ ಸರ್ಜರಿಗಳು ಏನೂ ಉಪಯೋಗವಿಲ್ಲ. ಸಾವನ್ನು ತರುತ್ತವೆ. ಆ…
ಡಾಲರ್ ಎದುರು ಕುಸಿದ ರೂಪಾಯಿ! ಸಂಪೂರ್ಣ ವಿಶ್ಲೇಷಣೆ…
ಮುಂಬೈ: ಜುಲೈ 19: ರೂಪಾಯಿ ಮಂಗಳವಾರ ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 80ರ ಗಡಿ ದಾಟಿ ದುರ್ಬಲಗೊಂಡಿದೆ. ಕಳೆದ ಒಂದು ವರ್ಷದಲ್ಲಿ ರೂಪಾಯಿ ಮೌಲ್ಯದಲ್ಲಿ ಸುಮಾರು 7 ಪ್ರತಿಶತದಷ್ಟು…
ಜಾಜಿಮಲ್ಲಿಗೆ ಕವಿ : ಡಾ. ಸತ್ಯಾನಂದ ಪಾತ್ರೋಟ
'ಬಡವನಾದರೆ ಏನು ಪ್ರಿಯೆ. ಕೈ ತುತ್ತು ತಿನಿಸುವೆ, ಎದೆಯಾ ತುಂಬಾ ಒತ್ತಿಕೊಂಡು ಮುತ್ತು ಮಳೆಯಾ ಸುರಿಸುವೆ.....' ಕವನದ ಸಾಲುಗಳು ರಾಜ್ಯದ ಅನೇಕರ ಮೊಬೈಲುಗಳಲ್ಲಿ ರಿಂಗಟೋನ್ಗಳಾಗಿ…
ರಾಷ್ಟ್ರ ಕಂಡ ಹಿರಿಯ ವಿಜ್ಞಾನಿ ಡಾ. ಎಚ್.ಆರ್.ಅರಕೇರಿ
- ಪ್ರೊ.ವಿಜಯಕುಮಾರ ಗಿಡ್ನವರ ಧಾರವಾಡ ಡಾ. ಎಚ್.ಆರ್.ಅರಕೇರಿ ಅವರು ಕೇವಲ ರಾಜ್ಯ, ರಾಷ್ಟ್ರವಲ್ಲ ಅಂತರ್ ರಾಷ್ಟ್ರೀಯ ಮಟ್ಟದ ಹಿರಿಯ ಕೃಷಿ ಯೋಜನೆಗಳನ್ನು ರೂಪಿಸಿದ ಕೃಷಿ ನೀತಿ…
ಸರಯೂ ನದಿ ದಡದಲ್ಲಿರುವ ಮನು ಋಷಿ ನಿಮರ್ಿತ ನಗರ ಅಯೋಧ್ಯೆ
- ಡಾ. ಸಿ. ಕೆ. ಜೋರಾಪೂರ ಬೆಳಗಾವಿ ಪ್ರಜೆಗಳ ರಾಜ, ಪ್ರಜಾರಾಜ್ಯ ಪಾಲಕ ಅಯೋಧ್ಯೆಯ ಶ್ರೀರಾಮ. ಇಂತಹ ಮಹಿಮಾ ಪುರುಷನಿಗೆ ಜನ್ಮ ನೀಡಿದ ಪರಮಪಾವನ ಭೂಮಿ ಅಯೋಧ್ಯೆ! ಹಿಂದುಸ್ಥಾನದ ಪುಣ್ಯ…
ಮೆಕಾಲೆಯ ಮತ್ತಿನಿಂದ ಶಿಕ್ಷಣ ವ್ಯವಸ್ಥೆ ಹೊರಬಂದರೆ ನಿಜವಾದ ಭಾರತ ಪುಟಿದೇಳುತ್ತದೆ...!
ಮಂಜುನಾಥ ಜುನಗೊಂಡ, ವಿಜಯಪುರ ಅದ್ಯಾವ ಗಳಿಗೆಯಲ್ಲಿ ವಿದೇಶಿಯರು ಭಾರತಕ್ಕೆ ಕಾಲಿಟ್ಟರೋ ಅಲ್ಲಿಯವರೆಗೂ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಶನಿ ಭಾರತದ ಹೆಗಲೇರಿದಂತೆ ಆಯಿತು. ಸುಂದರವಾದ…
ಧರ್ಮದಿಂದ ಬದುಕುವವರನ್ನು ಸ್ವತಃ ದೇವರೇ ರಕ್ಷಿಸುತ್ತಾನೆ
- ಡಾ.ಜಗದೀಶ ಮಾನೆ ಧಾರವಾಡ ಮನುಷ್ಯನಿಗೆ ಕಷ್ಟ ವಿಪತ್ತು ಸಂಕಟಗಳು ಒದಗಿ ಬಂದಾಗ ಅಯ್ಯೋ ದೇವರೆ ನನಗೇಕೆ ಈ ರೀತಿಯ ಕಷ್ಟ ಕೋಟ್ಟೆ? ನನ್ನನ್ನು ಕಾಪಾಡು ಭಗವಂತ ಎಂದು ದೇವರ ಮೊರೆ…