'ಮೋಹ'ದ ಬಲೆಯ ಸರಿಸಿ, ಹರಿಯನ್ನು ಸ್ಮರಿಸಿ
*ದೋಹಾ:* ಜಗದ ಮೋಹ ಇರುವನಕ ಭಕ್ತಿ ಮೊಳೆಯದಲ್ಲಿ, ಮೋಹವಾ ತ್ಯಜಿಸಿ ಹರಿಯನು ಭಜಿಸು ಭಕ್ತಿ ಬೆಳೆವುದಲ್ಲಿ, ಕಬೀರಾ, ಭಕ್ತಿ ಬೆಳೆವುದಲ್ಲಿ.... *ಅರ್ಥ:* ಈ ಜಗತ್ತಿನಲ್ಲಿ ಜನಿಸಿ ಬರುವ…
*ದೋಹಾ:* ಜಗದ ಮೋಹ ಇರುವನಕ ಭಕ್ತಿ ಮೊಳೆಯದಲ್ಲಿ, ಮೋಹವಾ ತ್ಯಜಿಸಿ ಹರಿಯನು ಭಜಿಸು ಭಕ್ತಿ ಬೆಳೆವುದಲ್ಲಿ, ಕಬೀರಾ, ಭಕ್ತಿ ಬೆಳೆವುದಲ್ಲಿ.... *ಅರ್ಥ:* ಈ ಜಗತ್ತಿನಲ್ಲಿ ಜನಿಸಿ ಬರುವ…
"ಯಾವುದೇ ಸಂವಿಧಾನ ಅದು ರಚಿಸಲ್ಪಟ್ಟಿರುವ ಪದಗಳಿಂದ ಶ್ರೇಷ್ಠವಾಗುವುದಿಲ್ಲ. ಎಷ್ಟೇ ಸಮರ್ಥ ಪದಪುಂಜಗಳನ್ನು ಬಳಸಿ ರಚಿಸಿದ ಸಂವಿಧಾನವಾದರೂ ಕೂಡ ಅದನ್ನು ಬಳಸುವ ಜನರು ಅಸಮರ್ಥರಿದ್ದರೆ…
ಕೊರೊನಾ ವೈರಾಣು ಹೊಡೆತಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಹಿಂದೆಂದೂ ಕಾಣದ ಮಾನವ ಪ್ರಗತಿಯ ಹಿನ್ನಡೆ ಅನುಭವಿಸಿದೆ. ಪರಿಣಾಮವಾಗಿ ಮನುಷ್ಯ ಜೀವನದ ಆಥರ್ಿಕ, ಆಡಳಿತಾತ್ಮಕ…
ಕನ್ನಡದಲ್ಲಿ ಉದಯಕುಮಾರ ಅವರಿಗಿಂತ ಹೆಚ್ಚು ಪ್ರಚಾರ ಪ್ರಸಿದ್ಧಿ ಗಳಿಸಿದ ಬೇರೆನಾಯಕ ನಟರಿರಬಹುದು, ಆದರೆ ಅವರಿಗೆ ಸರಿ ಸಮನಾದ ಪ್ರತಿಭಾವಂತರು ಬೇರೆ ಇಲ್ಲ. ಅವರ ಬಗ್ಗೆ ಸರಿಯಾಗಿ…
ಪಂಡರಿಬಾಯಿ ಅವರ ಬಗ್ಗೆ ಬರೆಯಲೇಬೇಕೆಂಬ ನನ್ನ ಹಂಬಲಕ್ಕೆ ಎರಡು ಕಾರಣಗಳಿವೆ. ಅವರು ನಮ್ಮ ಉತ್ತರ ಕನ್ನಡದ ಭಟ್ಕಳದವರು ಎನ್ನುವದೊಂದು. ಎರಡನೆಯದಾಗಿ 1940 ರ ಸುಮಾರಿಗೆ ಹೊನ್ನಾವರದ…
ಬಹುಶಃ ಹಿರಿಯ ತಲೆಮಾರಿನ ಸಿನಿಮಾಪ್ರಿಯರು ಯಾರೂ ಪ್ರೇಮದ ಪುತ್ರಿ, ಜಾತಕ ಫಲ, ಸ್ಕೂಲ ಮಾಸ್ಟರ್, ಮೊದಲ ತೇದಿ, ಹಣ್ಣೆಲೆ ಚಿಗುರಿದಾಗ ಮೊದಲಾದ ಸಿನಿಮಾಗಳನ್ನು ಇಂದಿಗೂ ಮರೆತಿರಲಾರರು…
ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು; ಆಯ್ಕೆ ನಿಮಗೆ ಬಿಟ್ಟದ್ದು... ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ…
ಅದರ ಲಾಭವನ್ನು ಪಡೆದುಕೊಳ್ಳಲು ಹಲವು ಮನಸುಗಳು ಕಾಯುತ್ತಿವೆ... ಅದು 1993ರ ಕಾಲಾವಧಿ, ಸೂಡಾನ್ ಎನ್ನುವ ದೇಶ ಅಕ್ಷರಶಃ ನಲುಗಿ ಹೋಗಿತ್ತು. ಭೀಕರ ಬರಗಾಲದಿಂದಾಗಿ ಅಲ್ಲಿನ ಜನ ನೆಲೆ…
ವರಕವಿ ಬೇಂದ್ರೆಯವರು ಪಂ. ಮಲ್ಲಿಕಾಜರ್ುನ ಮನಸೂರರ ಗಾಯನವನ್ನು ಬಣ್ಣಿಸಿದ ಬಗೆ ಇದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವೆಂದಾಗ ಮನಸೂರರ ನೆನಪು ಆಗದೇಇರದು. ಸಂಗೀತ ರಸ ಋಷಿಯಾಗಿ…
- ಮಲ್ಲಪ್ಪ ಖೊದ್ನಾಪೂರ ಮಕ್ಕಳು ಬೇಕೆಂದು ನೂರೊಂದುದೇವರಿಗೆ ಹರಕೆ ಹೊತ್ತು-ಹೆತ್ತುತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ…
ಇಂದಿಗೆ ಭಾರತ್ ಪ್ರಥಮ ಸ್ವಾತಂತ್ರ್ಯ ಸಮರ ನಡೆದು 163 ವರ್ಷಗಳು ನಂದಿ ಹೋದವು ಆದರೆ ಈ ಯುದ್ಧ ಭಾರತೀಯರ ನರ ನಾಡಿಯಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಉಕ್ಕಿಸಿದ ಯುದ್ಧ ಅವರ ತ್ಯಾಗ…
ಅಸಲಿಗೆ ನಾವು ಪ್ರಕೃತಿಗೆ ಮುಖ ತೋರಿಸುವ ಅರ್ಹತೆಯನ್ನೇ ಕಳೆದುಕೊಂಡಿದ್ದೇವೆ...! ದೇವರ ಸೃಷ್ಠಿಯು ಸರಿಯಾಗಿತ್ತು. ಆದರೆ ಆ ಮಾನವನಿಗೆ ಈ ನಿಸರ್ಗದ ರಹಸ್ಯವನ್ನು ಅರಿಯಬೇಕೆನ್ನುವ…