ಬೆಳಗಾವಿಯಲ್ಲಿ ದೇಶ ವಿರೋಧಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದ್ರೋಹಿಗಳು : ಸಾಮಾಜಿಕ ಜಾಲತಾಣದಲ್ಲಿ ಶುರುವಾಯಿತು ವಿರೋಧಿ ಅಲೆ

ಬೆಳಗಾವಿ : ವಿಧಾನಸಭಾ ಫಲಿತಾಂಶದ ವೇಳೆ ನಡು ರಸ್ತೆಯಲ್ಲಿ ಕೆಲ ದ್ರೋಹಿಗಳು ದೇಶ ದ್ರೋಹಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಶನಿವಾರ ಬೆಳಗಾವಿಯಲ್ಲಿ ನಡೆದಿದ್ದು, ಇದರ…

ಬೆಳಗಾವಿಯ ಬಿಜೆಪಿ ಭದ್ರಕೋಟೆ ಛಿದ್ರಗೋಳಿಸಿದ ಕಾಂಗ್ರೆಸ್ : 11 ಸ್ಥಾನಗಳಲ್ಲಿ ಕೈ ಕಿಲ್ ಕಿಲ್, 7ರಲ್ಲಿ ಕಮಲ ವಿಲ್ ವಿಲ್ : ನಾಯಕರ ಲೆಕ್ಕಾಚಾರ ಬುಡಮೇಲ

ಪಾರೇಶ ಭೋಸಲೆ ಬೆಳಗಾವಿ : ತೀವ್ರ ಕೂತುಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆಯ ಇಂದು ನಡೆದ ಮತಗಳ ಎಣಿಕೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ಒಟ್ಟು 18 ಕ್ಷೇತ್ರಗಳ ಪೈಕಿ 11…

ಕಾರು ಹೊತ್ತು ನಿಂತಿದ್ದ 2 ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂಗಳ ಹಾನಿ : ಹುಕ್ಕೇರಿ ತಾಲೂಕಿನಲ್ಲಿ ಘಟನೆ

ಬೆಳಗಾವಿ : ಧಾಬಾ ಒಂದರ ಮುಂದೆ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಗಳು ಹಾನಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ…

ಹೊಸ ವಂಟಮೂರಿಯಲ್ಲಿ ಯಾದಿಯಲ್ಲಿನ ಮತದಾರರ ಹೆಸರುಗಳು ನಾಪತ್ತೆ : ಹಕ್ಕಿನಿಂದ ವಂಚಿತನಾದ ಸ್ವಾತಂತ್ರ್ಯ ಯೋಧನಿಂದ ಮತ ಕೇಂದ್ರ ಮುಂದೆ‌ ಅಲೆದಾಟ,

ಬೆಳಗಾವಿ : ಜಿಲ್ಲೆ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಸ ವಂಟಮೂರಿ ಗ್ರಾಮದಲ್ಲಿ ಮತದಾರರ ಯಾದಿಯಿಂದ ಮತದಾರರ ಹೆಸರುಗಳ ನಾಪತ್ತೆಯಾಗಿದ್ದು, ಮತದಾನಕ್ಕೆ ಬಂದ ವಯಸ್ಕರರು…

ಮತದಾನ ಮಾಡುವದು ನಮ್ಮ ಹಕ್ಕು : ಬನ್ನಿ ನಮ್ಮ ಹಕ್ಕು ಚಲಾವಣೆ ಮೂಲಕ ನಾಡಿನ ಪ್ರಜೆ ಎಂಬುದನ್ನು ಸಾಬೀತು ಮಾಡೊನ

ಪಾರೇಶ ಭೋಸಲೆ ಬೆಳಗಾವಿ : ಮತದಾನ ಮಾಡುವದು ನಮ್ಮ ಹಕ್ಕು. ದೇಶದ ಪ್ರಜಾಪ್ರಭುತ್ವದಲ್ಲಿ ನಾವು ಇದ್ದೇವೆ ಎನ್ನುವದನ್ನು ಖಚಿತಪಡಿಸಿಸಲು ಈ ಹಕ್ಕು ಚಕಾವಣೆ ಅವಶಕ. ಆ ಹಕ್ಕನ್ನು ನಾವು…

ಸಾಧನೆಗೆ ಬಡತನದ ಪಿಡಗು ಅಡ್ಡಲಾದರೂ ಅದನ್ನೇ ಸೇತುವೆ ಮಾಡಿಕೊಂಡ ಸಾಧಕಿ : ತಂದೆ ತೀರಿಹೋದರು ಆ ಸ್ಥಾನದಲ್ಲಿ ನಿಂತು ಸಾಥ್ ನೀಡಿದ ತಾಯಿ

ಬಡತನದಲ್ಲಿ ನೊಂದು ಬೆಂದರೂ ಸಾಧನೆಯ ಛಲ ಬಿಡದ ಸವದತ್ತಿಯ ಸಾಧಕಿ : ತಂದೆ ಇಲ್ಲದೆ ಅನಾಥಳಾಗಿ ಆರ್ಥಿಕ ಸಂಕಷ್ಟದಲ್ಲೂ ಸಾಧನೆ ಪಾರೇಶ ಭೋಸಲೆ ಬೆಳಗಾವಿ : ಬಡತನ ಎಂಬ ಪಿಡುಗು ಅಡ್ಡಲಾಗಿ…

ಭೂತರಾಮಟ್ಟಿ ಬಳಿ ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ : ನಡುರಸ್ತೆಯಲ್ಲಿ ಧಗ ಧಗಿಸಿದ ಕಾರು, ಸಂಚಾರ ಸ್ತಬ್ಧ

ಬೆಳಗಾವಿ : ಸಂಚರಿಸುತ್ತಿದ್ದ ಇಂಡಿಕಾ ಕಾರ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ರಾಷ್ಟ್ರೀಯ…

ಯುವ ಬರಹಗಾರರು ಸಾಹಿತ್ಯದತ್ತ ಒಲವು ತೋರುತ್ತಿದ್ದಾರೆ : ಡಾ. ಜಿನದತ್ತ ದೇಸಾಯಿ

ಬೆಳಗಾವಿ 4- ಯುವ ಬರೆಹಗಾರರು ಸಾಹಿತ್ಯದತ್ತ ಒಲವು ತೋರಿಸುವುದೇ ಅತ್ಯಂತ ವಿರಳ. ಇಂತಹ ವಾತಾವರಣದಲ್ಲಿ ಡಾ. ಆನಂದ ಜಕ್ಕಣ್ಣವರ ಮತ್ತು ಅನುರಾಧಾ ಕಂಚಿ ಇವರ ಸಂಪಾದಕತ್ವದಲ್ಲಿಯ ‘ಸಮರಸ’…

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಸೋಲಿನ ಭಯದಿಂದ ಹತಾಶರಾಗಿ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ

ಬೆಳಗಾವಿ : ಕಾಂಗ್ರೆಸ್ ಪಕ್ಷದ 50 ಅಭ್ಯರ್ಥಿಗಳ ವಿರುದ್ಧ ಐಟಿ ಮತ್ತು ಲೋಕಾಯುಕ್ತ ದಾಳಿ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಪಕ್ಕೆ ಬಿಜೆಪಿ ಉತ್ತರ…

ಕಾಂಗ್ರೆಸ್ ನ ಬೆಳಗಾವಿಯ 3, ರಾಜ್ಯದ 50 ನಾಯಕರ ಮನೆ ಮೇಲೆ ಲೋಕಾಯುಕ್ತ, ಐಟಿ ದಾಳಿಗೆ ಬಿಜೆಪಿ ಹುನ್ನಾರ ; ಶಾಸಕಿ ಹೆಬ್ಬಾಳಕರ ಆರೋಪ

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವದನ್ನು ಕಂಡು ಹತಾಶರಾಗಿ ನಾನೂ ಸೇರಿದಂತೆ ಬೆಳಗಾವಿಯ ಮೂವರು ಹಾಗೂ ರಾಜ್ಯದ ಸುಮಾರು 50 ಅಭ್ಯರ್ಥಿಗಳು ಮತ್ತು ಅವರ ಸಂಬಂಧಿಗಳ ಮೇಲೆ…

28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ : ಮಗುವಿನ ಜೀವಕ್ಕಾಗಿ ಮಾನವೀಯತೆ ಮೆರೆದ ಬೆಳಗಾವಿ ದಕ್ಷಿಣ ರೋಟರಿ ಕ್ಲಬ್

ಬೆಳಗಾವಿ : ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವು 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ಮಹತ್ ಮಾನವೀಯ ಕಾರ್ಯ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ. ಬೆಳಗಾವಿ…

ಸಾರ್ವಜನಿಕವಾಗಿ ಹಣ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತರು : ಕಣ್ಣುಮುಚ್ವಿ ಕುಳಿತ ಚುನಾವಣಾ ಅಧಿಕಾರಿಗಳು

ಬೆಳಗಾವಿ : ಜಿಲ್ಲೆಯಲ್ಲಿ ಚೆಕ್ ಪೊಸ್ಟ್ ಮೂಲಕ ದಿನ ನಿತ್ಯ ಲಕ್ಷ ಲಕ್ಷ ಹಣ ವಶಕ್ಕೆ ಪಡೆಯುತ್ತಿದ್ದರೂ ಇತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಹಣ ಹಂಚುತ್ತಿದ್ದರೂ…

ಸುದ್ದಿ ಓದಿ