ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ : ಬೆಚ್ವಿಬಿದ್ದ ಗ್ರಾಮಸ್ಥರು, ಆರೋಪಿ ಬಂಧನ

ಬೆಳಗಾವಿ : ಜಿಲ್ಲೆಯ ಅಂಕಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಅಕ್ಕತಂಗೆರಹಾಳದಲ್ಲಿ ಜೋಡಿ ಕೊಲೆ ನಡೆದಿರುವ ಘಟನೆ ಮಂಗಳವಾರ ವರದಿಯಾಗಿದೆ. ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ…

ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ : ಆಧುನಿಕ ತಂತ್ರಜ್ಞಾನಕ್ಕೆ ಅನ್ನದಾತರ ಲಗ್ಗೆ : ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ

ಬೆಳೆಗಳಿಗೆ ಔಷಧಿ ಸಿಂಪರಣೆಗೆ ಡ್ರೋನ್ ನೀಡಿ ರೈತರ ನೆರವಿಗೆ ಧಾವಿಸಿದ ಕಂಪನಿಗಳು : ಕಡೋಲಿಯಲ್ಲಿ ಪ್ರಾತ್ಯಕ್ಷಿಕೆ ಪಾರೇಶ ಭೋಸಲೆ ಬೆಳಗಾವಿ : ಒಂದು ಕಡೆ ಮಳೆರಾಯ ಮುನಿಸಿಕೊಂಡ…

ಅಕ್ರಮ ಮರಳು ಮಾಫೀಯಾ ವಿರುದ್ಧ ಬೆಳಗಾವಿ ಎಸ್ ಪಿ ಸಮರ : ಸ್ಥಳಕ್ಕೆ ಎಸ್ಪಿ ಭೇಟಿ, 23 ಟ್ರ್ಯಾಕ್ಟರ್, 4 ಜೆಸಿಬಿ ವಶ : ಕಣ್ಮುಚ್ಚಿ ಕುಳಿತ ಬಾಗಲಕೋಟೆ ಪೊಲೀಸರು

ಬೆಳಗಾವಿ : ಬಾಗಲಕೋಟ ಜಿಲ್ಲೆಯ ಮೂಲಕ ಒಳ‌ನುಗ್ಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಯಾವದೇ ಲಂಗು ಲಗಾಮು ಇಲ್ಲದೆ ಅವ್ಯಾಹತವಾಗಿ ನಡೆಸುತ್ತಿದ್ದ ಅಕ್ರಮ ಮರಳು ದಂಧೆಕೋರರ ವಿರುದ್ದ…

ಅಂತರರಾಜ್ಯದ ಕಳ್ಳನ ಬಂಧನ : 51 ಲಕ್ಷ ಮೌಲ್ಯದ 925 ಗ್ರಾಂ ಚಿನ್ನಾಭರಣಗಳ ವಶ : ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿನ ಘಟನೆ

ಬೆಳಗಾವಿ : ಜಿಲ್ಲೆಯ ಸಂಕೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ವ್ಯಾಪಾರಿ ಬ್ಯಾಗನಲ್ಲಿದ್ದ ಸುಮಾರು 51 ಲಕ್ಷ ಮೌಲ್ಯದ 925 ಗ್ರಾಮದ ಚಿನ್ನಾಭರಣವನ್ನು…

ಭ್ರಷ್ಟ ಅಧಿಕಾರಿಗಳ ವಿರುದ್ದ ಸಮರ ಸಾರಿದ ಲೋಕಾಯುಕ್ತ ಅಧಿಕಾರಿಗಳು : ಬೆಳಗಾವಿಯಲ್ಲಿ ಬೆಳಂಬೆಳಿಗ್ಗೆ ಹೆಸ್ಕಾ ಇಂಜಿನಿಯರ್ ಸೇರಿ ವಿವಿಧೆಡೆ ದಾಳಿ

ಬೆಳಗಾವಿ : ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬುಧವಾರ ಬೆಳಂಬೆಳಿಗ್ಗೆ ಸಮರ ಸಾರಿದ್ದಾರೆ. ಬೆಳಗಾವಿಯ ರಾಮತೀರ್ಥ…

ವಿಶ್ವ ರಕ್ತದಾನಿಗಳ ದಿನಾಚರಣೆ ಜಾಗೃತಿ ಕಾರ್ಯಕ್ರಮ

ಜಮಖಂಡಿ: 23: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿ ಜೀವವನ್ನು ಕಾಪಾಡುತ್ತದೆ. ವಿಶ್ವ ರಕ್ತದಾನಿಗಳ ದಿನಾಚರಣೆ 2005…

ಸ್ವಾಮಿಜೀ ಪ್ರಯಾಣಿಸುತ್ತಿದ್ದ ಕಾರು ಅಪಘಾತದಲ್ಲಿ ಇಬ್ಬರು ಸಾವು : ಸ್ವಾಮಿಜಿ ಸೇರಿ ಇಬ್ಬರಿಗೆ ತೀವ್ರ ಗಾಯ

ಬೆಳಗಾವಿ : ರಸ್ತೆ ಅಪಘಾತ ಒಂದರಲ್ಲಿ ಸ್ವಾಮಿಜಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರ ಹಿಂಬಾಲಕಬ್ಬಿರು ಮೃತಪಟ್ಟಿರುವ ಘಟನೆ ಕಾಕತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇಂದು…

ಬೆಳಗಾವಿಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ : ಮಹಿಳೆಯರ ಸಬಲೀಕರಣಕ್ಕೆ ಶಕ್ತಿ ಆಸರೆ : ಸಚಿವ ಸತೀಶ

ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲಗಪಿಸುವ "ಶಕ್ತಿ" ಯೋಜನೆಯ ಸದ್ಬಳಕೆ‌…

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 1500 ಕ್ಯೂಸೇಕ್ ನೀರು ಬಿಡುಗಡೆ

ಬೆಳಗಾವಿ : ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಜಾಪೂರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 1500 ಕ್ಯೂಸೇಕ್ ನೀರು ಶನಿವಾರ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ…

ಖಾನಾಪೂರ ತಾಲೂಕಿನ ಹೊಡೆದಾಟ ಪ್ರಕಣ : 80 ಜನರ ಮೇಲೆ ಎಫ್.ಐಆರ್ ದಾಖಲು : ಗ್ರಾಮದಲ್ಲಿ ಬಿಗಿ ಪೊಲೀಸ ಬಂದೋಬಸ್ತ್

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚಿಗುಳೆ ಗ್ರಾಮದಲ್ಲಿ ದೇವಸ್ಥಾನ ಆಸ್ತಿ ವಿಷಯವಾಗಿ ನಡೆದ ಎರಡು ಗುಂಪುಗಳಲ್ಲಿ ಹೊಡೆದಾಟಕ್ಕೆ ಸಂಬಂಧಿಸಿದಂತೆ 80 ಜನರ ವಿರುದ್ದ ದೂರು…

ಖಾನಾಪೂರ ತಾಲೂಕಿನಲ್ಲಿ ದೇವಸ್ಥಾನದ ಆಸ್ತಿ ಬಳಕೆ ವಿವಾದ : ಚಿಗುಳೆಯಲ್ಲಿ ಎರಡು ಗುಂಪುಗಳಲ್ಲಿ ಹಿಂಸಾಚಾರ, 25 ಗ್ರಾಮಸ್ಥರಿಗೆ ಗಾಯ

ಬೆಳಗಾವಿ/ಖಾನಾಪುರ : ಗ್ರಾಮದೇವತೆಗೆ ಸೇರಿದ ಕೃಷಿ ಭೂಮಿ ಬಳಕೆ ಮಾಡುವಲ್ಲಿ ಗ್ರಾಮದ ಎರಡು ಗುಂಪುಗಳಲ್ಲಿ ಭುಗಿಲೆದ್ದ ಆಸ್ತಿ ವಿವಾದ ಪ್ರಕೋಪಕ್ಕೆ ತಿರುಗಿ ಹಿಂಸಾಚಾರ ನಡೆದಿದ್ಸು ಈ…

ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ಬಗ್ಗೆ ತಿರಿಚುವ ಕೆಲಸ ಬಿಜೆಪಿ ಮಾಡಿದೆ : ಗೋಹತ್ಯೆ ನಿಷೇಧ ಕಾಯ್ದೆ : ಜನಾಭಿಪ್ರಾಯ ಬಳಿಕ ಕ್ರಮ : ಸಚಿವ ಸತೀಶ

ಬೆಳಗಾವಿ : ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ನೈಜ್ಯ ಸಂಗತಿ ತಿರಿಚುವಂತ‌ ಪ್ರಯತ್ನ ಬಿಜೆಪಿ ಮಾಡಿದೆ. ಬಸವಣ್ಣವರು, ಅಂಬೇಡ್ಕರ್ ಅವರ ಬಗ್ಗೆ ತಿರುಚುವಂತ ಪ್ರಯತ್ನ…

ಸುದ್ದಿ ಓದಿ