ದೂಧ್ ಸಾಗರ ಜಲಪಾತ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ : ರೈಲು ಸಂಚಾರದಲ್ಲಿ ವ್ಯತ್ಯಯ

ಬೆಳಗಾವಿ : ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಯಲ್ಲಿರುವ ದೂದಸಾಗರ ಫಾಲ್ಸ್‌ ಬಳಿ ಇರುವ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರಾಜ್ಯದ…

ಹವಾಮಾನ ಇಲಾಖೆಯಿಂದ ಹಠಾತ್ ಪ್ರವಾಹ ಮುನ್ಸೂಚನೆ : ಮುನ್ನೆಚ್ಚರಿಕೆ ವಹಿಸಿ : ಜಿಲ್ಲಾಧಿಕಾರಿ ನಿತೇಶ ಪಾಟೀಲ

ಬೆಳಗಾವಿ : ಹವಾಮಾನ ಇಲಾಖೆಯು ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್)…

ಮಳೆಯಿಂದ‌ ಮನೆಗಳ‌ ಹಾನಿ : ಕುಟುಂಸ್ಥರಿಗೆ ಪರಿಹಾರ ವಿತರಿಸಿದ ಸಚಿವ ಜಾರಕಿಹೊಳಿ

ಬೆಳಗಾವಿ : ಅತಿ ಹೆಚ್ಚು ಮಳೆ ಬಿದ್ದ ಹಿನ್ನೆಲೆಯಲ್ಲಿ ಮನೆಗಳು ಹಾನಿಯಾಗಿರುವ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು…

ಟ್ಯ್ರಾಕ್ಟರ್ ಕೆಳಗೆ ಸಿಲುಕಿ ರೈತ ಸಾವು : ಖಾನಾಪುರ ತಾಲೂಕಿನಲ್ಲಿ ಘಟನೆ

ಖಾನಾಪುರ, ಬೆಳಗಾವಿ : ಬತ್ತದ ಗದ್ದೆಯಲ್ಲಿ ಮಿನಿ ಟ್ರ್ಯಾಕ್ಟರ್ ನಿಂದ ರೂಟರ್ ಹಾಯಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ (ರೂಟರ್) ಪಲ್ಟಿಯಾಗಿ ರೈತನೋರ್ವ ಮೃತಪಟ್ಟಿರುವ ಘಟನೆ ಖಾನಾಪುರ…

ಕಾಡಿನಂಚಿನ ಗ್ರಾಮಕ್ಕೆ ಕಟ್ಟಿಗೆಯಿಂದ ಸೇತುವೆ ನಿರ್ಮಿಸಿಕೊಂಡ ಗ್ರಾಮಸ್ಥರು, ಕೃಷಿಕರು : ಖಾನಾಪುರ ತಾಲುಕಿನ ಅರಣ್ಯ ಪ್ರದೇಶದ ಜನರ ಅಳಲು

ಬೆಳಗಾವಿ : ಖಾನಾಪುರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ರಬಸದ ಮಳೆಯಲ್ಲಿಯೇ ಕಾಡಿನಂಚಿನ ಗ್ರಾಮದ ರೈತರು…

ಕರ್ನಾಟಕಕ್ಕೆ ಸೇರಲು ತುದಿಗಾಲಲ್ಲಿ ನಿಂತ ಮಹಾರಾಷ್ಟ್ರದ ಗ್ರಾಮಸ್ಥರು : ಮಹಾ ಸರಕಾರದ ವಿರುದ್ದ ದಂಗೆ ಎದ್ದ ಕಾಗಲ್ ತಾಲೂಕಿನ ಗ್ರಾಮಸ್ಥರು

ಪಾರೇಶ ಭೋಸಲೆ ಬೆಳಗಾವಿ : ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಿಯ ಸುಳಕುಡ ಸೇರಿ ಕೆಲವು ಗ್ರಾಮಗಳ‌ಲ್ಲಿನ ಗ್ರಾಮಸ್ಥರು ಅಲ್ಲಿನ ಮಹಾರಾಷ್ಟ್ರ ಸರಕಾರದ, ಕೊಲ್ಲಾಪುರ…

ಕೃಷ್ಣಾ ನದಿಗೆ ಅಪಾರ ನೀರು : ನದಿಯಿಂದ ಬಂದ ಬೃಹತಾಕಾರದ ಮೊಸಳೆ : ಬೆಚ್ವಿಬಿದ್ದ ಜನಾ

ಬೆಳಗಾವಿ : ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನಿಂದ ಬೃಹತ್ ಆಕಾರದ ಮೊಸಳೆ…

ಕೆರೆಯಲ್ಲಿ ಬಿದ್ದ ಯುವತಿ ಜೀವ ಉಳಿಸಲು ನೀರಿಗೆ ಹಾರಿದ ಸಂಚಾರಿ ಪೊಲೀಸಪ್ಪ : ಆಯ್ತುಕರಿಂದ ನಗದು ಬಹುಮಾನ ಘೊಷಣೆ

ಬೆಳಗಾವಿ : ಕೆರೆಯ ನೀರಿನಲ್ಲಿ ಬಿದ್ದು ಮುಳುತ್ತಿದ್ದ ಯುವತಿಯೋರ್ವಳ ಪ್ರಾಣ ಉಳಿಸಿದ ಸಂಚಾರಿ ಪೊಲೀಸ ಪೇದೆಯೊರ್ವರಿಗೆ ನಗದು ಬಹುಮಾನ ಘೋಷಿಸುವ ಮೂಲಕ ಸಿಎಂ ಪಧಕಕ್ಕೆ ಹೆಸರು…

ಅನ್ಯಭಾಷೆ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ

ಬ್ಯಾಡಗಿ: ಪಟ್ಟಣದ ಎಪಿಎಂಸಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿರುವ ಕನ್ನಡ ಭಾಷೆಯನ್ನು ಹೊರತುಪಡಿಸಿ ಅನ್ಯಭಾಷೆ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಕನರ್ಾಟಕ ರಕ್ಷಣಾ ವೇದಿಕೆ…

ಮಹಾ ಮಳೆಗೆ ತುಂಬಿ ಹರಿಯುತ್ತಿವೆ ಜಿಲ್ಲೆಯ ಜೀವನದಿಗಳು : ಜಿಲ್ಲೆಯ 2 ಸೇತುವೆ ಜಲಾವೃತ ಮತ್ತೆ ಬೆಳಗಾವಿಯಲ್ಲಿ ಪ್ರವಾಹದ ಭೀತಿ

ಬೆಳಗಾವಿ : ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಧಾರಕಾರ ಮಳೆಗೆ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯ ಅರ್ಭಟ ಮುಂದೆವರೆದ ಹಿನ್ನೆಲೆ…

ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ನಿಪ್ಪಾಣಿಯ ಉಪ ತಹಶಿಲ್ದಾರ, ಗ್ರಾಮ‌ಲೆಕ್ಕಾಧಿಕಾರಿ : 5 ಸಾವಿರ ಲಂಚ ಪಡೆಯುವಾಗ ದಾಳಿ

ಬೆಳಗಾವಿ : 5000 ಸಾವಿರ ಲಂಚದ ಹಣ ಪಡೆಯುವಾಗ ಉಪ ತಹಶಿಲ್ದಾರ ಹಾಗೂ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಅಧಿಕಾರಿಗಳ ಬಲೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ನಿಪ್ಪಾಣಿಯಲ್ಲಿ ಇಂದು…

ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನ : ಫೇಸ್ ಬುಕ್ ಲೈವ್ ನಲ್ಲಿ‌ವಿಷ ಸೇವನೆ

ಬೆಳಗಾವಿ : ವ್ಯಕ್ತಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಹೊರಗುತ್ತಿಗೆ ನೌಕರನೊಬ್ಬ ಫೇಸ್‌ಬುಕ್‌ ಲೈವ್ ವಿಡಿಯೋ ಮಾಡಿ ವಿಷ ಸೇವಿಸಿದ ಪತಿ ಪತ್ನಿ ಆತ್ಮಹತ್ಯೆ ಗೆ ಯತ್ನಿಸಿರುವ ಘಟನೆ…

ಸುದ್ದಿ ಓದಿ