ಸಾರ್ವಜನಿಕವಾಗಿ ಹಣ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತರು : ಕಣ್ಣುಮುಚ್ವಿ ಕುಳಿತ ಚುನಾವಣಾ ಅಧಿಕಾರಿಗಳು

ಸಾರ್ವಜನಿಕವಾಗಿ ಹಣ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತರು : ಕಣ್ಣುಮುಚ್ವಿ ಕುಳಿತ ಚುನಾವಣಾ ಅಧಿಕಾರಿಗಳು

ಬೆಳಗಾವಿ : ಜಿಲ್ಲೆಯಲ್ಲಿ ಚೆಕ್ ಪೊಸ್ಟ್ ಮೂಲಕ ದಿನ ನಿತ್ಯ ಲಕ್ಷ ಲಕ್ಷ ಹಣ ವಶಕ್ಕೆ ಪಡೆಯುತ್ತಿದ್ದರೂ ಇತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಹಣ ಹಂಚುತ್ತಿದ್ದರೂ ಚುನಾವಣಾ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವದು ವಿಪರ್ಯಾಸದ ಸಂಗತಿಯಾಗಿದೆ.

   ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅಂಬೇವಾಡಿ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದ್ದರು ಚುನಾವಣೆಯ ಅಧಿಕಾರಿಗಳು ನಿದ್ದೆಗೆ ಜಾರಿರುವಂತೆ ಗೋಚರಿಸುತ್ತಿದೆ. ಈ ರೀತಿಯಾಗಿ ಸಾರ್ವಜನಿಕ ವಾಗಿ ಮನೆಗೆ ತೆರಳಿ ಹಣ ಹಂಚಲಾಗುತ್ತಿದೆ.

ಸುದ್ದಿ ಓದಿ