ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣ
ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತನ್ನ ಜೀವನದ…
ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತನ್ನ ಜೀವನದ…
ಅದು ಸ್ವಾತಂತ್ರ ಹೋರಾಟದ ಉತ್ತುಂಗದ ಕಾಲ. ಮನೆ ಮನೆಯಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಕಡುಗಲಿಗಳು ಉದಿಸಿದ ಕಾಲ. ತಾಯಿನಾಡಿನ ಮುಕ್ತಿಗಾಗಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ…
ದಾಸ್ಯ.... ನಿರ್ಜೀವ ದೇಹದ ಬದುಕುವ ಹಂಬಲದ ಸ್ಥಿತಿ. ದಾಸ್ಯ ಸಾವಿಗೆ ಸಮನಾದ ಹೀನಾಯ ಸ್ಥಿತಿ. ದಾಸ್ಯ ..ಅದ್ಭುತ ಜೀವನದ ಕರಾಳ ದಿನಗಳ ಕಂದಕದ ಪರಿಸ್ಥಿತಿ. ದಾಸ್ಯ ... ನಿರ್ಮಲವಾದ…
ಭಾರತದಂತಹ ಪುಣ್ಯಭೂಮಿಯಲ್ಲಿ ಅದೆಷ್ಟೋ ಮಹಾನ್ ಚೇತನಗಳು ಅರಳಿ ಹೋಗಿವೆ. ತಮ್ಮ ಜೀವಿತಾವಧಿಯಲ್ಲಿ ತನ್ನ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ. ತನು ಮನ ಧನಗಳಿಂದಷ್ಟೇ ಅಲ್ಲದೇ ತಮ್ಮ…
ದೈವದತ್ತ ಸುಮಧುರ ಕಂಠದ ಪಂ.ಚಂದ್ರಶೇಖರ ಪುರಾಣಿಕಮಠರು ಬಾಲಪ್ರತಿಭೆಯಾಗಿ ಸಂಗೀತಕ್ಷೇತ್ರಕ್ಕೆ ಬಂದರು. ಐದು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಗಾಯಕರಾಗಿ ಹಾಗೂ ತುಂಬಾ ಅಪರೂಪದ…
ಜಗತ್ತಿನಲ್ಲಿ ಭಾರತ ದೇಶ ಕೃಷಿಯನ್ನು ಉದ್ಯೋಗವನ್ನಾಗಿಸಿಕೊಂಡು ಬಂದಿರುವ ಕೃಷಿ ಅವಲಂಬಿತ ದೇಶ. ಕೃಷಿಯು ಭಾರತದಲ್ಲಿ ವೇದಕಾಲದಿಂದ ಬಂದಿರುವುದನ್ನು ಕೃಷಿ ತಜ್ಞ ಡಾ. ನೇನೆಯವರು ತಮ್ಮ…
ನಾನು ತಮಗೆಲ್ಲ ಅನೇಕರ ಕಥೆ ಹೇಳುತ್ತೇನೆ. ಇವುಗಳು ನಾನು ಬರೆದ ಕಾಲ್ಪನಿಕ ಕಥೆಗಳಲ್ಲ. ನಮ್ಮ ಕಣ್ಣೆದುರೇ ನಡೆದ,ನಡೆಯುತ್ತಿರುವಂತಹವುಗಳು. ಮುಂದೆಯೂ ಹೀಗೇ ಮುಂದುವರೆಯಬಹುದೆಂದು…
ಸಾಂಕ್ರಾಮಿಕ ಕಾಂಜಂಕ್ಟಿವಿಟಿಸ್ ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕುಗಳು, ಅಲರ್ಜಿಗಳು, ಇತರ ಉದ್ರೇಕಕಾರಿಗಳು ಮತ್ತು ಶುಷ್ಕತೆಗಳು ಸಹ ಸಾಮಾನ್ಯ…
ಪ್ರಸ್ತುತ ಸಾಹಿತ್ಯಲೋಕದಲ್ಲಿ ತುಂಬಾ ಸದ್ದು ಮಾಡುತ್ತಿರುವ, ವಿಮರ್ಶಕರ ಗಮನ ಸೆಳೆದಿರುವ, ಓದುಗ ಬಳಗವನ್ನು ಹೆಚ್ಚಿಸಿಕೊಂಡಿರುವ ಕತಾ ಸಂಕಲನ ‘ದೀಡೆಕರೆ ಜಮೀನು’. ಕತೆಗಳನ್ನು…
ಓರಂಗ ಜೇಬನ 48 ವರ್ಷಗಳ ಆಳ್ವಿಕೆಯಲ್ಲಿ ಭಾರತದ ಸನಾತನ ಧರ್ಮಕ್ಕೆ ಒದಗಿದ ಸಂಕಷ್ಟಗಳು ವರ್ಣಿಸಲಸಾಧ್ಯ. ಹಿಂದುಗಳ ಪರಮ ದೈವ ಸ್ವರೂಪವಾದ ಕಾಶಿ, ಮಥುರಾ, ಅಯೋಧ್ಯೆ ಇನ್ನು ಅನೇಕ…
ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತ ಶಿಖರಕ್ಕೇರಿ ಪ್ರಾತಃ ಸ್ಮರಣೀಯರಾದವರು. ಭಾರತದ ಸಂಗೀತ ಪ್ರಪಂಚದಲ್ಲಿ ಅವರು ಆಚಾರ್ಯ ಪುರುಷರಾಗಿ…
ನಮ್ಮ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಮದುವೆಯ ಎಲ್ಲಾ ಕಾರ್ಯಕ್ರಮಗಳು ತಮ್ಮದೇ ಆದಂತಹ ವಿಶೇಷತೆಗಳನ್ನು ಹೊಂದಿವೆ. ಈ ಸುಂದರ ಸಂಪ್ರದಾಯದ ಬಗ್ಗೆ ನನ್ನ ಅನಿಸಿಕೆಗಳನ್ನ ನಿಮ್ಮೆಲ್ಲರ…