ಲೇಖನಗಳು

ಪ್ರಪಂಚಕ್ಕೆ ಸವಾಲಾಗಿರುವ ಹೆಪಟೈಟಿಸ್ ಬಿ ವೈರಸ್

ಮಳೆಗಾಲದಲ್ಲಿ ಹಲವಾರು ರೀತಿಯ ಕಾಯಿಲೆಗಳು ಶುರುವಾಗುತ್ತವೆ ಹೀಗಾಗಿ ಮಳೆಗಾಲದಲ್ಲಿ ಆರೋಗ್ಯದ ಕಡೆ ತುಂಬಾ ಕಾಳಜಿವಹಿಸಬೇಕು. ಅದರಲ್ಲೂ ಕಲುಷಿತ ನೀರಿನ ಬಗ್ಗೆ ಹಾಗೂ ಸೊಳ್ಳೆಯ ಬಗ್ಗೆ…

ಮೊಘಲರನ್ನು ಹಿಮ್ಮೆಟ್ಟಿಸಿದ ರಾಣಿ ಕೆಳದಿ ಚೆನ್ನಮ್ಮ

ಕೆಳದಿ ಚೆನ್ನಮ್ಮ 1672 ರಿಂದ 1696 ರವರೆಗೆ ಅಂದರೆ 25 ವರ್ಷಗಳವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ. ಆಕೆ ಕನ್ನಡದ ಹೆಣ್ಣು ಹುಲಿ. ಆಕೆ ಶತ್ರು ಪಾಳಯಕ್ಕೆ ಬೆಂಕಿ…

ಹಡಪದ ಅಪ್ಪಣ್ಣ ಸಮ ಸಮಾಜಕ್ಕೆ ಶ್ರಮಿಸಿದ ನಿಜ ಶರಣ

ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ.... ಎಂಬ ಬಸವಣ್ಣನವರ ವಚನದಂತೆ ಹನ್ನೆರಡನೆ ಶತಮಾನದ ಕಾಲಘಟ್ಟದಲ್ಲಿನ ಸಾಮಾಜಿಕ ಕಂದಕವನ್ನು, ಅಸಮಾನತೆಯನ್ನು... ಅನೀತಿ…

ಅಂತರಾಷ್ಟ್ರೀಯ ಹಿಂದೂಸ್ತಾನಿ ಗಾಯಕ: ಪಂ.ಡಾ.ಮೃತ್ಯುಂಜಯ ಶೆಟ್ಟರ

ಹಿಂದೂಸ್ತಾನಿ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಏನೆಂದು ಕೇಳಿದರೆ ಶಿವಶರಣರ ವಚನಗಳು ಎಂದು ಧಾರಾಳವಾಗಿ ಹೇಳಬಹುದು. ಸಂಗೀತ ಕಛೇರಿಗಳಲ್ಲಿ ವಚನಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ. ವಚನಗಳ…

ಕಾರ್ಗಿಲ್ ವಿಜಯ ದಿವಸ್

“ಯೇ ದಿಲ್ ಮಾಂಗೇ ಮೋರ್‌” ಎಂಬ ಪರಮವೀರ ಚಕ್ರ ಕ್ಯಾಪ್ಟನ್ ವಿಕ್ರಮ ಭಾತ್ರಾ ಅವರ ಮಾತನ್ನು ಕೇಳಿದಾಗ ಎಂತಹವರಿಗೂ ಸಹ ಮೈ ರೋಮಾಂಚನವಾಗುತ್ತದೆ. ಹಾಗೂ ಭಾರತೀಯ ಸೈನ್ಯದ ಮೇಲೆ ಅಪಾರ ಗೌರವ…

ಹಾಸ್ಯಲೋಕದ ಅಜರಾಮರ ಜೋಡಿ ಲಾರೆಲ್ ಮತ್ತು ಹಾರ್ಡಿ

ಹಾಸ್ಯಲೋಕದಲ್ಲಿ ಜಾಗತಿಕ ಮಟ್ಟದ ಖ್ಯಾತಿ ಗಳಿಸಿದವರಲ್ಲಿ ಚಾರ್ಲಿ ಚಾಪ್ಲಿನ್, ಮಿ. ಬೀನ್ಸ್‌, ಬರ್ಸಟನ್ ಕೀಟ್ಸ್‌ ಮೊದಲಾದವರಂತೆ ಲಾರೆಲ್ ಆ್ಯಂಡ್ ಹಾರ್ಡಿ ಜೋಡಿಯನ್ನೂ…

ನಮ್ಮ ಕಾಲದಲ್ಲೂ ಕಂಡುಬಂದ ಅಪರೂಪದ ಮಂತ್ರ ದೃಷ್ಟಾರ ಬ್ರಹ್ಮರ್ಷಿ ದೈವರಾತರು

ವೇದಕಾಲದಲ್ಲಿ ದೃಷ್ಟಾರರು ಮಂತ್ರಗಳನ್ನು ಕಾಣಬಲ್ಲವರಾಗಿದ್ದರು. ಅವರೆಲ್ಲ ಮಹಾನ್ ಋಷಿಮುನಿಗಳು. ಗೌತಮ, ವಾಮದೇವ, ವೇಣ, ಗೃತ್ಸಮದ, ರೇಭ, ವಿಶ್ವಾಮಿತ್ರ, ಹೀಗೆ ನೂರಾರು ಹೆಸರುಗಳಲ್ಲಿ…

ಪ್ರಾಣ ಭಯದಿಂದ ಓಡಲು ಪ್ರಾರಂಭಿಸಿದ ಈತ ಮುಂದೆ ಓಟದಲ್ಲಿಯೇ ಇತಿಹಾಸ ನಿರ್ಮಿಸುತ್ತಾನೆ ಎಂದರೆ ನಾವು ಒಪ್ಪಲೇ ಬೇಕು

ನಾನು ಈ ಮೊದಲು ಒಂದು ಬಾರಿ ಮಿಲ್ಕಾ ಬಗ್ಗೆ ಬರೆದಿದ್ದೆ ಆಗ ಎಲ್ಲರೂ ಬಹಳ ಅಚ್ಚರಿ ಹಾಗೂ ಅಭಿಮಾನ ಪಟ್ಟಿದ್ದರು. ಆ ಲೇಖನ ಬರೆಯುವಂತ ಸಮಯದಲ್ಲಿ ಅದೇ ತಾನೆ ಭಾಗ್ ಮಿಲ್ಕಾ ಭಾಗ್ ಚಿತ್ರ…

ಖ್ಯಾತ ಪೀಟೀಲು ವಾದಕ ಪಂ.ಶಂಕರ ಕಬಾಡಿ

ತಂತಿಗಳ ಮೇಲೆ ಅವರು ಬೆರಳುಗಳನ್ನು ಆಡಿಸಿದರೆ ಮಾಧುರ್ಯ ತಂಬಿಕೊಂಡು ಬರುತ್ತದೆ. ಅವರು ಪೀಟೀಲು ನುಡಿಸುತ್ತಿದ್ದರೆ ಸಂಗೀತ ತಿಳಿಯದ ಸಾಮಾನ್ಯರೂ ಕೂಡ ತಿಳಿದಂತೆ ತಲೆಯಾಡಿಸುತ್ತಾರೆ…

ಕಿತ್ತೂರು ಕರ್ನಾಟಕದ ಪತ್ರಿಕಾರಂಗ : ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳ ಪತ್ರಿಕಾರಂಗದ ಸಂಕ್ಷಿಪ್ತ ನೋಟ

ಕನ್ನಡ ಪತ್ರಿಕಾರಂಗ ಕಣ್ತೆರೆದು 180 ವರ್ಷಗಳಾಗಿವೆ. 1843ರಲ್ಲಿ ಪ್ರಾರಂಭವಾದ "ಮಂಗಳೂರು ಸಮಾಚಾರ" ಮೊದಲ ದಿನಪತ್ರಿಕೆಯಿಂದ ಇಲ್ಲಿಯತನಕದ ಅವಧಿಯಲ್ಲಿ ಕನ್ನಡ ಪತ್ರಿಕೋದ್ಯಮ…

ಚಂದ್ರಯಾನ-3ರ ವೈಜ್ಞಾನಿಕ, ವೈಚಾರಿಕ, ಆತ್ಮಾಭಿಮಾನದ ಯಶಸ್ಸು ಭಾರತಕ್ಕೆ ಲಭಿಸಲಿ

ಇಂದು ಇಡೀ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ಎದುರು ನೋಡುತ್ತಿರುವ ಇಸ್ರೋದ ಮಾತ್ರವಲ್ಲದೇ ಸಮಸ್ತ ದೇಶವಾಸಿಗಳ ಅತ್ಯಂತ ಮಹತ್ವಕಾಂಕ್ಷೆಯ ಚಂದ್ರಯಾನ-3 ಉಪಗ್ರಹವನ್ನು ಹೊತ್ತ (ಎಲ್…

ಸುದ್ದಿ ಓದಿ