ಆದರ್ಶ ಹಿರಿಯರ ವೃದ್ಧಾಶ್ರಮದಲ್ಲಿ ಪುನೀತ್ ರಾಜಕುಮಾರ್ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಆಚರಣೆ
ಬಳ್ಳಾರಿ 31: ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ವತಿಯಿಂದ ದಿ. 30ರಂದು  ಜಿಲ್ಲಾಧ್ಯಕ್ಷ ಎಂಜಿ ಕನಕ ಅವರ ನೇತೃತ್ವದಲ್ಲಿ ಕನ್ನಡಿಗರ ಅಚ್ಚುಮೆಚ್ಚಿನ ನಟ, ರಾಷ್ಟ್ರಪ್ರಶಸ್ತಿ ...
October 31, 05:04 PM   |   By Admin
ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ಕನ್ನಡಾಭಿಮಾನ ಪ್ರದರ್ಶನ
ಲೋಕದರ್ಶನ ವರದಿಬಳ್ಳಾರಿ 30: ಬಳ್ಳಾರಿ ನಗರದ ಐತಿಹಾಸಿಕ ರೈಲ್ವೆ ನಿಲ್ದಾಣದಲ್ಲಿ ಹಾಗೂ ರಾಯಲ್ ವೃತ್ತ, ಸಂಗಮ್ ವೃತ್ತ, ಹೊಸ ಬಸ್ ನಿಲ್ದಾಣ, ಹೆಚ್.ಆರ್.ಜಿ.ವೃತ್ತ ಸೇರಿದಂತೆ ಮುಂತಾದ ಸ...
October 30, 03:16 PM   |   By Admin
ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ 29: ನಗರದಲ್ಲಿ  ಂಋಖಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ನಗರದ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿತ ಗೊಂದಲಗಳನ್ನು ಪರಿಹರಿಸಲು ಆಗ...
October 29, 04:34 PM   |   By Admin
ವೀರಶೈವ-ಲಿಂಗಾಯತ ಎರಡೂ ಒಂದೇ : ಶ್ರೀ ರಂಭಾಪುರಿ ಜಗದ್ಗುರುಗಳು
ಚಿಕ್ಕಮಗಳೂರು ಅಕ್ಟೋಬರ್-29: ಇಷ್ಟಲಿಂಗಾರ್ಚನೆಯ ಮೂಲಕ ಜೀವನ್ಮುಕ್ತಿ ಹೊಂದುವುದೇ ವೀರಶೈವ ಧರ್ಮದ ಮೂಲ ಗುರಿ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ...
October 29, 09:46 AM   |   By Admin
ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ
ಬಳ್ಳಾರಿ 28: ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್ ಸೊಸೈಟಿ, ಕರ್ನಾಟಕ ರಾಜ್ಯ ಚಾಲನಾ ಪರಿಷತ್ ಬೆಂಗಳೂರು ಮತ್ತು ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ (ರಕ್ತ ಸುರಕ್ಷತೆ) ಇವರ ಸಂಯುಕ...
October 28, 06:53 PM   |   By Admin
ಪೌಷ್ಟಿಕ ಆಹಾರ ಕಿಟ್ ವಿತರಣೆ
ಬಳ್ಳಾರಿ 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಸಂಯುಕ್ತಾಶ್ರಯದಲ್ಲಿ ಬಂಡಿಹಟ್ಟಿ ನಗರ ಆರೋಗ್ಯ ...
October 28, 06:49 PM   |   By Admin
ನನ್ನ ನಾಡು, ನನ್ನ ಹಾಡು ಅಭಿಯಾನ
ಜಿಲ್ಲೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನಬಳ್ಳಾರಿ 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ...
October 28, 04:40 PM   |   By Admin
ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣಗೊಳಿಸಿದ ಜನಾರ್ಧನರೆಡ್ಡಿ
ಬಳ್ಳಾರಿ 27: ನಗರದಲ್ಲಿ  ತಾಳೂರು ರಸ್ತೆಯ ಬಲ ಪಾರ್ಶ್ವದಲ್ಲಿನ ಕುರುವಳ್ಳಿ ಎನ್‌ಕ್ಲಪ್ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿದ ವರನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ ಪುನೀ...
October 27, 07:22 PM   |   By Admin
ಪಾಂಡುರಂಗಗೆ ಡಾಕ್ಟರೇಟ್ ಪದವಿ ಪ್ರದಾನ
ಬಳ್ಳಾರಿ 27: ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪಾಂಡುರಂಗ ಅವರು ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.&n...
October 27, 06:18 PM   |   By Admin
ನೆಹರು ಯುವ ಕೇಂದ್ರದಿಂದ ಸ್ವಚ್ಛಾತಾ ಅರಿವು ಮತ್ತು ಶ್ರಮದಾನ ಕಾರ್ಯಕ್ರಮ
ಬಳ್ಳಾರಿ 27: ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಅಂಕಿ ಅಂಶ ಕಚೇರಿ, ಲಿಯೋ ಸೊಸೈಟಿ, ಗೃಹರಕ್ಷಕ ದಳ, ಕೌಲ್ ಬಜಾರ...
October 27, 06:17 PM   |   By Admin

ಇತ್ತೀಚಿನ ಸುದ್ದಿ