ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು: ಉಗ್ರ​‍ಪ್ಪ ಪಟ್ಟು
ಬಳ್ಳಾರಿ 17: ಆಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಶ್ರೀರಾಮುಲು ನಿಮಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಬೊಮ್ಮಾಯಿ ಅವರು ಸಚಿವ ಸ್ಥಾನದಿಂ...
October 17, 06:24 PM   |   By Admin
ಎಐಐಸಿ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಮತ ಚಲಾವನೆ
ಬಳ್ಳಾರಿ 17: ಅ (17)ರಂದು ಅಖಿಲ ಭಾರತ ಕಾಂಗ್ರೆಸ್ ಕಮಿಟಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ದೇಶದ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಭಾರತ್ ಜೋಡೋ ಪಾದಯ...
October 17, 06:19 PM   |   By Admin
ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಡಿಸಿ ಪವನ್‌ಕುಮಾರ್ ಆದೇಶ
ಬಳ್ಳಾರಿ 14: ಬಳ್ಳಾರಿ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟ, ದಿನನಿತ್ಯದ ವಾಹನಗಳ ಸಂಚಾರವನ್ನು ಮತ್ತು ಗಣ್ಯ ವ್ಯಕ್ತಿಗಳ ಭದ್ರತೆಯ ದೃಷ್ಟಿಯಿಂದ ಕರ...
October 14, 06:12 PM   |   By Admin
ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಡಿಸಿ ಪವನ್‌ಕುಮಾರ್ ಆದೇಶ
ಬಳ್ಳಾರಿ 14: ಬಳ್ಳಾರಿ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟ, ದಿನನಿತ್ಯದ ವಾಹನಗಳ ಸಂಚಾರವನ್ನು ಮತ್ತು ಗಣ್ಯ ವ್ಯಕ್ತಿಗಳ ಭದ್ರತೆಯ ದೃಷ್ಟಿಯಿಂದ ಕರ...
October 14, 06:11 PM   |   By Admin
ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್ (ರೈಫಲ್) ಪಂದ್ಯಾವಳಿಗೆ ಚಿನ್ನರಾಜ ಆಯ್ಕೆ
ಬಳ್ಳಾರಿ 13: ಇತ್ತೀಚಿಗೆ ಅಂದರೆ ಸೆ. 19ರಿಂದ 24ರವರೆಗೆ ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್ (ರೈಫಲ್) ಚಾಂಪಿಯನ್‌ಷಿಪ್ 10ಟ ಚಿಡಿ ಡಿಜಿಟಜ ಪಂದ್ಯಾವಳಿಯ...
October 13, 06:56 PM   |   By Admin
15ರಂದು ಡಿಸಿ ಪವನ್ಕುಮಾರ್ ಮಾಲಪಾಟಿ ನಡವಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ
ಬಳ್ಳಾರಿ 12: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಅಭಿಯಾನ ನಿಮಿತ್ತ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು 3ನೇ ಶನಿವಾರದಂದು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ...
October 12, 03:22 PM   |   By Admin
ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಲು ಜಯಪ್ರಕಾಶ ಹೆಗ್ಡೆ ಸೂಚನೆ
ಬಳ್ಳಾರಿ 11: ಜಿಲ್ಲೆಯ ಹಿಂದುಳಿದ ವರ್ಗಗಳ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಜಿಲ್ಲಾ ಅಧಿಕಾರಿಗಳು, ವೈದ್ಯರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಲು ರ...
October 11, 07:21 PM   |   By Admin
ನಗರ ಸುಂದರೀಕರಣಕ್ಕೆ ಎಲ್ಲಾ ಸದಸ್ಯರ ಪಾತ್ರ ಮುಖ್ಯ: ರಾಜೇಶ್ವರಿ ಸುಬ್ಬರಾಯ್ಡು
ಬಳ್ಳಾರಿ 10: ಬಳ್ಳಾರಿ ನಗರವನ್ನು ಸುಂದರೀಕರಣಗೊಳಿಸುವಲ್ಲಿ ಎಲ್ಲಾ ಸದಸ್ಯರ ಪಾತ್ರ ಮುಖ್ಯವಾದುದು. ಆದ್ದರಿಂದ ಎಲ್ಲಾ ಸದಸ್ಯರು ಒಗ್ಗೂಟ್ಟಿನಿಂದ ಕಾನೂನಿನಾತ್ಮಕ ಚೌಕಟ್ಟಿನಲ್ಲಿ ನಗರ ಬ...
October 10, 06:51 PM   |   By Admin
ನಿಮಗಾಗಿ ನಾವು ಸಂಸ್ಥೆಯ ಗುರು ನಮನ ಕಾರ್ಯಕ್ರಮ
ಬಳ್ಳಾರಿ 10: ಇತ್ತೀಚಿನ ಆಧುನಿಕ ಯುಗದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಮರೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಇಂತಹ ಯುಗದಲ್ಲೂ ಸಹ ಗುರುನಮನ ತುಂಬಾ ಅರ್ಥಪೂರ್ಣವಾದ ಕಾರ್ಯ...
October 10, 11:06 AM   |   By Admin
ಸಂಭ್ರಮದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ
ಬಳ್ಳಾರಿ 09: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೆರುವು ಹತ್ತಿರದ ವಾಲ್ಮೀಕಿ ಭವನದಲ್ಲಿ ಮಹರ...
October 09, 08:49 PM   |   By Admin

ಇತ್ತೀಚಿನ ಸುದ್ದಿ