ಮಹಲಿಂಗಪುರ

ರಾಘವೇಂದ್ರ ರಾಯರ ಆರಾಧನಾ ಮಹೋತ್ಸವ ಆರಂಭ

ಮಹಾಲಿಂಗಪುರ: ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಆ. 31 ರಿಂದ ಸೆ. 2 ರವರೆಗೆ ಮೂರು ದಿನ ವಿಜೃಂಭಣೆಯಿಂದ ನಡೆಯಲಿದೆ ಎಂದು ವ್ಯವಸ್ಥಾಪಕ ಮುರಳಿಧರ ಹುಲಿ ಆಚಾರ್ಯ…

ಟೊಣಪಿನಾಥ ಸ್ವಾಮಿಜಿ ಉತ್ಸವ, ಪ್ರವಚನಕ್ಕೆ ಕಾರ‌್ಯಕ್ರಮ

ಮಹಾಲಿಂಗಪುರ 31: ಸ್ಥಳೀಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಟೊಣಪಿನಾಥ ಸ್ವಾಮಿಜಿ ಬೆಳ್ಳಿ ಮೂರ್ತಿಯ ಉತ್ಸವವನ್ನು ಇತ್ತಿಚೆಗೆ ಆಚರಿಸಲಾಯಿತು. ಶುಭ ಶ್ರಾವಣ ಮಾಸ ಆರಂಭಗೊಂಡಿರುವ ಈ…

ಪ್ರತಿಭಾ ಕಾರಂಜಿಯಲ್ಲಿ ಢವಳನಾಥ ಶಾಲಾ ವಿದ್ಯಾರ್ಥಿಗಳ ಸಾಧನೆ

ಮಹಾಲಿಂಗಪುರ 30: ಮಹಾಲಿಂಗಪುರ ಸಂಪನ್ಮೂಲ ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿಯು ಢವಳೇಶ್ವರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ…

ಪ್ರತಿಭಾ ಕಾರಂಜಿಯಲ್ಲಿ ಢವಳನಾಥ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಮಹಾಲಿಂಗಪುರ 30: ಮಹಾಲಿಂಗಪುರ ಸಂಪನ್ಮೂಲ ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿಯು ಢವಳೇಶ್ವರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ…

ಮೆ.ಧ್ಯಾನ್‌ಚಂದ್ ಅವರ ದೇಶಪ್ರೇಮ ಅನುಕರಣನೀಯ : ನಾರನಗೌಡ ಉತ್ತಂಗಿ.

ಮಹಾಲಿಂಗಪುರ 30: ಸರ್ವಾಧಿಕಾರಿ ಹಿಟ್ಲರ್ ಒಡ್ಡಿದ ಪ್ರಭಾವಿ ಹುದ್ದೆಯ ಹಾಗೂ ಹಣದ ಆಮಿಷವನ್ನು ತಿರಸ್ಕರಿಸಿ ದೇಶಾಭಿಮಾನ ಮೆರೆದ ಹಾಕಿ ಮಾಂತ್ರಿಕ ಮೆ.ಧ್ಯಾನ್‌ಚಂದ್ ಇಂದಿನ ಯುವ…

ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ ದ್ವಿತೀಯ ಸ್ಥಾನ

ಮಹಾಲಿಂಗಪುರ 30: 2022-23 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ದಿ. ಮಹಾಲಿಂಗಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಬಿಡಿಸಿಸಿ ಬ್ಯಾಂಕಿನ ಬಹುಮಾನ ಯೋಜನೆಯಡಿ…

ಪಾರದರ್ಶಕತೆಯಿಂದ ಮಾತ್ರ ಆರ್ಥಿಕ ಸಂಸ್ಥೆಗಳ ಅಭಿವೃದ್ಧಿ : ಅಮರೇಶ್ವರ ಸ್ವಾಮಿಜಿ

ಕನಕದಾಸ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ ಮಹಾಲಿಂಗಪುರ: ಪಾರದರ್ಶಕತೆ ಮತ್ತು ನಿಸ್ವಾರ್ಥ ಸೇವೆಯಿಂದ ಮಾತ್ರ ಸಹಕಾರಿ ವಲಯದಲ್ಲಿನ ಸೊಸೈಟಿ, ಬ್ಯಾಂಕುಗಳು ಸೇರಿದಂತೆ ಆಥರ್ಿಕ ಸಂಸ್ಥೆಗಳ…

ಢವಳನಾಥ ಶಾಲೆ 16 ನೇ ವರ್ಷವೂ ಖೋಖೋದಲ್ಲಿ ಪ್ರಥಮ.

ಮಹಾಲಿಂಗಪುರ: ಶನಿವಾರ ನಡೆದ ಮಹಾಲಿಂಗಪುರ ಪ್ರಾಥಮಿಕ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಖೋ ಖೋ ಪಂದ್ಯದಲ್ಲಿ ಸಚಿನ್…

ರಾಷ್ಟ್ರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಹಾಲಿಂಗಪುರದ ಸಪನಾ

ಮಹಾಲಿಂಗಪುರ 28: ಪಟ್ಟಣದ ಕೆಎಲ್‌ಇ ಸಂಸ್ಥೆ, ಎಸ್‌ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ. ಅನಿಗೋಳ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುವ 2023ನೇ ಸಾಲಿನ…

ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ: ಸಿದ್ಧರಾಮ ಶಿವಯೋಗಿ ಶ್ರೀ

ಮಹಾಲಿಂಗಪುರ 27: ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ, ಎಲೆ ಮರೆ ಕಾಯಂತಿರುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಪ್ರತಿ ತಿಂಗಳು ಸನ್ಮಾನಿಸುತ್ತಾ ಬರುತ್ತಿರುವ…

ತೆರೆಬಂಡಿ ಸ್ಪರ್ಧೆಯ ದಾಖಲೆಗಳ ರಾಜ ಇನ್ನಿಲ್ಲ- ಗಣ್ಯರ ಕಂಬನಿ, ಭಾವಪೂರ್ಣ ಶ್ರದ್ಧಾಂಜಲಿ.

ಮಹಾಲಿಂಗಪುರ 27: ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಊರಿನಲ್ಲಿ ನಡೆಯುವ ತೆರೆಬಂಡಿ, ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆಯುತ್ತಾ ಉತ್ತರ ಕರ್ನಾಟಕದ…

ಮಹಾಲಿಂಗಪೂರ ಪೊಲೀಸರ ಕಾರ್ಯಾಚರಣೆ, ಅಂತರ ರಾಜ್ಯ ಕಳ್ಳನ ಬಂಧನ: ಬಂಗಾರ ವಾಹನ ವಶ.

ಮಹಾಲಿಂಗಪುರ 27: ಮಹಾರಾಷ್ಟ್ರ ಮೂಲದ ಶೇರ್ ಅಲಿ (37) ಎಂಬ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ,ಕದ್ದ ಬಂಗಾರ ಮತ್ತು ಬೆಲೆಬಾಳುವ ಬೈಕ್ ವಶಪಡಿಸಿಕೊಂಡು ಜೈಲಿಗಟ್ಟುವಲ್ಲಿ ಸ್ಥಳೀಯ ಪಿ…

ಸುದ್ದಿ ಓದಿ