ಮಹಲಿಂಗಪುರ

ಸಿದ್ದಪ್ಪ ನಿಧನ

ಸಿದ್ದಪ್ಪ ನಿಧನ

ಮಹಾಲಿಂಗಪುರ : ಪಟ್ಟಣದ ಸಮೀಪವಿರುವ ಕೆಸರಗೊಪ್ಪ ಗ್ರಾಮದ ಹುದ್ದಾರ ತೋಟ ಪ್ರದೇಶ ನಿವಾಸಿ ಸಿದ್ದಪ್ಪ ಲಕ್ಷ್ಮಣ ಕಾನಟ್ಟಿ (52) ಶನಿವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ ಹಾಗೂ ಸಹೋದರ ಇದ್ದಾರೆ 

ಸುದ್ದಿ ಓದಿ