ವಿಜಯದಶಮಿ: ಬನ್ನಿ ಗಿಡಕ್ಕೆ ವಿಶೇಷ ಪೂಜೆ ಬಿಲ್ಲು, ಬಾಣಗಳನ್ನು ನಾಲ್ಕು ದಿಕ್ಕುಗಳಿಗೂ ಬಿಟ್ಟು ಬನ್ನಿ ಮುಡಿಯುವ ವಿಶಿಷ್ಠ ಸಂಪ್ರದಾಯ
ಯರಗಟ್ಟಿ 08: ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ 7.45ಕ್ಕೆ ಆಯುಧ ಪೂಜೆ ಹಾಗೂ ವಿಜಯ ದಶಮಿ ನಿಮಿತ್ಯ ಗೌಡರ ಮನೆತನದ ಮಲ್ಲಿಕಾರ್ಜುನ…