ಯರಗಟ್ಟಿ

ತಾಲೂಕಾ ಮಟ್ಟದ ಕ್ರೀಡಾಕೂಟ: ಯರಗಟ್ಟಿ ಶಾಲೆ ಗಮನಾರ್ಹ ಸಾಧನೆ

ತಾಲೂಕಾ ಮಟ್ಟದ ಕ್ರೀಡಾಕೂಟ: ಯರಗಟ್ಟಿ ಶಾಲೆ ಗಮನಾರ್ಹ ಸಾಧನೆ

ಯರಗಟ್ಟಿ 30: ಇತ್ತೀಚೆಗೆ ಸವದತ್ತಿಯಲ್ಲಿ ಜರುಗಿದ ಸವದತ್ತಿ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಯರಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಗೈದಿದ್ದಾರೆ.  

100ಮೀ.ಓಟದಲ್ಲಿ -ಬಸವರಾಜ ಜರಗು-ತೃತೀಯ ಸ್ಥಾನ, 200ಮೀ.ಓಟದಲ್ಲಿ  

ಬಸವರಾಜ  ಜರಗು-ತೃತೀಯ ಸ್ಥಾನ 4100ಮೀ.ರೀಲೇ ಯಲ್ಲಿ-ಪ್ರಥಮ ಸ್ಥಾನ- ಬಸವರಾಜ  ಜರಗು ಹಾಗೂ ಗಂಡು ಮಕ್ಕಳ ಖೋ-ಖೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪ್ರಜ್ವಲ್ ಜರಗು, ಬೀರ​‍್ಪ ಬಿಲೋಡಿ, ಮಲ್ಲೇಶ ಕರಿಗೊಣ್ಣವರ, ಪ್ರಶಸ್ತಿಯನ್ನು ಗೆದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಹಾಗೂ ಗುರುವೃಂದವ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ