ಯರಗಟ್ಟಿ ವೆಂಕಪ್ಪ ಲಕ್ಷ್ಮಪ್ಪ ತುಪ್ಪದ ನಿಧನ ಲೋಕದರ್ಶನ ವರದಿ 29 ಸೆಪ್ಟೆಂಬರ್ 2022, 7:09 ಅಪರಾಹ್ನ ನವೀಕರಿಸಲಾಗಿದೆ: 25 ನವೆಂಬರ್ 2024, 11:39 ಪೂರ್ವಾಹ್ನ ಯರಗಟ್ಟಿ 29: ಸ್ಥಳೀಯ ನಿವಾಸಿ ರೆಡ್ಡಿ ಸಮಾಜದ ಹಿರಿಯರು ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ವೆಂಕಪ್ಪ ಲಕ್ಷ್ಮಪ್ಪ ತುಪ್ಪದ(72) ನಿಧನರಾದರು ಮೃತರಿಗೆ ಪುತ್ರ, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026