ಯರಗಟ್ಟಿ

ಲಕ್ಷ್ಮವ್ವ ಗೋವಿಂದಪ್ಪ ಮಿಕಲಿ ನಿಧನ

ಲಕ್ಷ್ಮವ್ವ ಗೋವಿಂದಪ್ಪ ಮಿಕಲಿ ನಿಧನ

ಯರಗಟ್ಟಿ 29: ಸ್ಥಳೀಯ ನಿವಾಸಿ ರೆಡ್ಡಿ ಸಮಾಜದ ಹಿರಿಯ ಜೀವಿ ಲಕ್ಷ್ಮವ್ವ ಗೋವಿಂದಪ್ಪ ಮಿಕಲಿ (86) ನಿಧನರಾದರು. ಮೃತರು ಪುತ್ರರು, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ