ತಾಳಿಕೋಟಿ

ಶಿಕ್ಷಕ ಹಿರೇಹೊಳಿಗೆ ಕರುನಾಡ ಸಾಧನ ಶ್ರೀ ಪ್ರಶಸ್ತಿ ಪ್ರಧಾನ

ಶಿಕ್ಷಕ ಹಿರೇಹೊಳಿಗೆ ಕರುನಾಡ ಸಾಧನ ಶ್ರೀ ಪ್ರಶಸ್ತಿ ಪ್ರಧಾನ


            ತಾಳಿಕೋಟಿ 17: ಧಾರವಾಡ ನಾಟ್ಯ ಸ್ಪೂರ್ತಿ ಆರ್ಟ ್ಘ ಕಲ್ಚರಲ್ ಅಕಾಡೆಮಿ (ರಿ) ಧಾರವಾಡ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರು ಕೊಡ ಮಾಡುವ 2026 ರ ಬಸವಶ್ರೀ ಹಾಗೂ ಕರುನಾಡ ಸಾಧನಶ್ರೀ ಪ್ರಶಸ್ತಿ ಕಾರ್ನಾಟಕ ರಾಜ್ಯದ ವಿವಿದ ಜಿಲ್ಲೆಗಳ ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಕೃಷಿ, ಶಿಕ್ಷಣ, ನಾಟಕ ಸಾಂಸ್ಕೃತಿಕ ಅನೇಕ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಿದರು.

           ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ: ಬಸವರಾಜದೇವರು ರೇವಣಸಿದ್ದೇಶ್ವರ ಮಠ ಮನಸೂರ ವಹಿಸಿ ಪ್ರಶಸ್ತಿ ಸ್ವೀಕರಿಸಿದವರನ್ನು ಆಶಿರ್ವದಿಸಿದರು. ಅರವಿಂದ. ಸಿ.ಬೆಲ್ಲದ ಶಾಸಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ - 74 ಹಾಗೂ ವಿರೋಧ ಪಕ್ಷದ ಉಪನಾಯಕರು. ಸದಾನಂದ. ಸ.ಬಂಗೆಣ್ಣವರ. ಅಧ್ಯಕ್ಷರಾದ ಸಂಸ್ಥಾಪಕ ನೃತ್ಯ ನಿರ್ದೇಶಕರು.

            ಮಂಜುನಾಥ. ಕಾದ್ರೋಳ್ಳಿ ಕಾರ್ಯದರ್ಶಿಗಳು. ತಾಳಿಕೋಟಿಯ ಡಾ:ಎಚ್‌.ಬಿ.ನಡುವಿನಕೇರಿ. ಪ್ರಾಚಾರ್ಯರು ಸಾಹಿತಿಗಳು ವೇದಿಕೆ ಮೇಲಿನ ಗಣ್ಯರು ತಾಳಿಕೋಟಿ ಸಂಗಮೇಶ್ವರ ಪ್ರೌಢಶಾಲೆಯ ಹಿಂದಿ ವಿಷಯ ಹಿರಿಯ ಶಿಕ್ಷಕರಾದ ಬಿ.ಆಯ್‌.ಹಿರೆಹೊಳಿಯವರಿಗೆ ಕರುನಾಡ ಸಾಧನಾಶ್ರೀ ಪ್ರಶಸ್ತಿ ನೀಡಿ ದಿನಾಂಕ:15-11-2026ರ ರವಿವಾರ ಪ್ರಧಾನ ಮಾಡಿ ಗೌರವಿಸಿದರು.

              ಇದರ ಎಸ.ಎಸ್‌.ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಚ್‌.ಎಸ್‌.ಪಾಟೀಲರು. ಆಡಳಿತಾಧಿಕಾರಿಗಳಾದ ಕಿರಣ.ಎಚ್‌.ಪಾಟೀಲ. ಕಾರ್ಯದರ್ಶಿಗಳಾದ ಸಚಿನ.ಎಚ್‌.ಪಾಟೀಲರು ಹಾಗೂ ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ. ಪ್ರಾಥಮಿಕ ಶಾಲೆಯ ಮುಖ್ಯಸ್ಥ ಜೆ.ಎಮ್‌.ಕೊಣ್ಣುರ ಮತ್ತು ಎಸ್‌.ಎಸ್‌.ವಿದ್ಯಾಸಂಸ್ಥೆಯ ಸಮಸ್ತ ಬೋಧಕ ಬೋಧಕೇರ ಸಿಬ್ಬಂದಿಯವರು ಗಣ್ಯರು ಹಿರಿಯರು ಅಭಿನಂದಸಿದ್ದಾರೆ. 


ಸುದ್ದಿ ಓದಿ