ಬಾಗಲಕೋಟೆ

ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾಮೇಶ ಉಕ್ಕಲಿ ನೇಮಕ

ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾಮೇಶ ಉಕ್ಕಲಿ ನೇಮಕ

ಲೋಕದರ್ಶನ ವರದಿ 

ತಾಂಬಾ 17 : ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಇದರ ನಿರ್ದೇಶಕರಾಗಿ ವಿಜಯಪುರ ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷರಾದ ಕಾಮೇಶ ಉಕ್ಕಲಿ ಯವರನ್ನು ನಿರ್ದೇಶಕರಾಗಿ ನೇಮಕ ಮಾಡಲು ಇಂಡಿ ಶಾಸಕರಾದಯ ಶವಂತರಾಯಗೌಡ ಪಾಟೀಲ ಅವರ ನಿರ್ದೇಶನದಂತೆ ಕರ್ನಾಟಕದ ಘನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ಅವರು ಉಪಮುಖ್ಯ ಮಂತ್ರಿಗಳಾದ ಜಿ ಪರಮೇಶ್ವರ ಅವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ಮಾನ್ಯ ಅಧ್ಯಕ್ಷರಾದ ಬಿ. ಕೆ ಹರಿಪ್ರಸಾದ ಅವರು ಇವರೆಲ್ಲರನ್ನು ಒಳಗೊಂಡು ಕಾಮೇಶ ಉಕ್ಕಲಿ ಅವರನ್ನು ನಿರ್ದೆಶಕರನ್ನಾಗಿ ನೇಮಕ ಮಾಡಿದ್ದಕ್ಕೆ ತಾಂಬಾ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸಿದ್ದಪ್ಪ ಚಟ್ಟರಕಿ, ಮಾಜಿಗ್ರಾಪಂ ಸದಸ್ಯರಾದ ಪೈಗಂಬರ್ ಹಚ್ಯಾಳ. ಪೂಜಪ್ಪ ಸಿಂದಗಿ. ಬೀರ​‍್ಪ ಮ್ಯಾಗೇರಿ. ಸಿದ್ದು ಬೂದಿಹಾಳ. ರೇವಪ್ಪ ಹೊರ್ತಿ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ