ಬೆಳಗಾವಿ

13ನೇ ಸತೀಶ ಪ್ರತಿಭಾ ಪುರಸ್ಕಾರ 2026 ಪೂರ್ವಭಾವಿ ಸಭೆ

13ನೇ ಸತೀಶ ಪ್ರತಿಭಾ ಪುರಸ್ಕಾರ 2026 ಪೂರ್ವಭಾವಿ ಸಭೆ


         ಯಮಕನಮರಡಿ 18 : ಹುಕ್ಕೇರಿ ತಾಲೂಕು ಹಾಗೂ ಕಡೋಲಿ ಕಾಕತಿ ಮತ್ತು ಹುದ್ದಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಪ್ರೌಡಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಮೆರೆಯಲು ಸಾಂಸ್ಕೃತಿಕ ಸ್ಪರ್ದೇಗಳ ಸುವರ್ಣ ಅವಕಾಶ ದಿನಾಂಕ 21 ರಂದು ಸಂಜೆ 5 ಗಂಟೆಗೆ ಹರಗುರುಶರ ಮೂರ್ತಿಗಳ ಸನ್ನಿದಾನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ

            ಎನ್‌ಎಸ್‌ಎಪ್ ಪ್ರೌಡಶಾಲಾ ಆನಂದಪೂರ ಹತ್ತರಗಿ ಶಾಲಾ ಮೈದಾನದ ಭವ್ಯಮಂಟಪದಲ್ಲಿ ಜರುಗಲಿದ್ದು ಸದರಿ ಕಾರ್ಯಕ್ರಮದಲ್ಲಿ ಜಾನಪದ ಗಾಯನ ಹಾಗೂ ಭಾಷನ ಸ್ಪರ್ದೇಗಳ 4, 5, 6ನೇ ಸ್ಥಾನ ಪಡೆಯುವ ಆಯಾ ಸ್ಪರ್ದಾಳುಗಳಿಗೆ ಸಮಾದಾನಕರ ಬಹುಮಾನ 2000 ಹಾಗೂ ಜಾನಪದ ನೃತ್ಯ ಸ್ಪರ್ದೇ ಹಾಗೂ ಸಮೂಹ ನೃತ್ಯ ಸ್ಪರ್ದೆಯ 4,5,6 ನೇ ಸ್ಥಾನ ಪಡೆಯುವ ಸ್ಪರ್ದಾಳುಗಳಿಗೆ ಸಮಾದಾನಕರ ಬಹುಮಾನ ರೂ 15,000/- ನಿಡಲಾಗುವುದು.

           ಎಂದು ಎನ್ ಎಸ್ ಎಪ್ ಶಾಳೆಯಲ್ಲಿ ಆಯೋಜಸಿದ ಪೂರ್ವಭಾವಿ  ಸಭೆಯ ಅಧ್ಯಕ್ಷತೆ ವಹಿಸಿ ಯುವಧುರಿಣರಾದ ಕಿರಣಸಿಂಗ ರಜಪೂತರವರು ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಈರಣ್ಣಾ ಬಿಸಿರೊಟ್ಟಿ, ಕಾರ್ಯಕ್ರಮದ ರೂವಾರಿ ರಿಯಾಜ ಚೌಗಲಾ, ದೇವಪ್ಪಾ ಹೂನುರಿ. ರಾಜು ಮಾರಾ​‍್ಯಳಿ, ಗೀರೀಶ ಮಿಶ್ರೀಕೋಟಿ ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಸತೀಶ ಅಣ್ಣಾ ಜಾರಕಿಹೋಳಿರವರ ಅಭಿಮಾನಿಗಳು ಉಪಸ್ಥಿತರಿದ್ದು ಪತ್ರಕರ್ತರಿಗೆ ಮಾಹಿತಿ ನಿಡಿದರು. 


ಸುದ್ದಿ ಓದಿ