ಜಮಖಂಡಿ

ಗಂಗಾಧರ ಹೊಸಕೇರಿಗೆ ಸನ್ಮಾನ

ಗಂಗಾಧರ ಹೊಸಕೇರಿಗೆ ಸನ್ಮಾನ

ಜಮಖಂಡಿ 24: ತಾಲೂಕಿನ ಸಾವಳಗಿ ಗ್ರಾಮದ ನಾಡಕಾರ್ಯಾಲಕ್ಕೆ ಗಂಗಾಧರ ಹೊಸಕೇರಿ ಅವರು ಶಿರಸ್ತೆದಾರದಿಂದ ಬಡ್ತಿ ಹೊಂದಿ ಉಪತಹಶೀಲ್ದಾರರಾಗಿ ಅಧಿಕಾರವನ್ನು ಸ್ವೀಕರಿಸಿದ ಅವರಿಗೆ ಕರ್ನಾಟಕ ಪ್ರೇಸ್ ಕ್ಲಬ್ ಮತ್ತು ಕಾನಿಪ ಧ್ವನಿ ಸಂಘಟನೆಯಿಂದ ಸನ್ಮಾನಿಸಿ, ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೇಸ್ ಕ್ಲಬ್ ಅಧ್ಯಕ್ಷರಾದ ಶಶಿಕಾಂತ ತೇರದಾಳ, ಕಾನಿಪ ಧ್ವನಿ ಅಧ್ಯಕ್ಷರಾದ ರವಿ ದೊಡಮನಿ ಹಾಗೂ ಪ್ರಭಾಕರ ಚಲವಾದಿ,ಪ್ರಶಾಂತ ನೀಲನಾಯಕ, ಬಾಬು ದೊಡಮನಿ, ಮುತ್ತುರಾಜ ಬಂಜತ್ರಿ, ಬಸವರಾಜ ಜಗದಾಳ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ