ಜಮಖಂಡಿ

ಜಮಖಂಡಿ ನಗರದ ಓಲೇಮಠಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ,

ಜಮಖಂಡಿ ನಗರದ ಓಲೇಮಠಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ,

ಜಮಖಂಡಿ ನಗರದ ಓಲೇಮಠಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ, 

ಜಮಖಂಡಿ 18 :ನಗರದ ಓಲೇಮಠದ ಲಿಂಗೈಕರಾದ ಡಾ,ಅಭಿನವ ಚನ್ನಬಸವ ಶ್ರೀಗಳ ಗದ್ದುಗೆಗೆ ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ ಭೇಟಿ ನೀಡಿ, ಪುಷ್ಪ ನಮನ ಸಲಿಸಿ. ನಮಸ್ಕರಿಸಿ.ದರ್ಶನ ಆರ್ಶೀವಾದವನ್ನು ಪಡೆದುಕೊಂಡರು.ಓಲೇಮಠದ ನೂತನ ನಿಯೋಜನೆಯ ಉತ್ತಾರಾಧಿಕಾರ ಆನಂದ ಗುರುಜೀ ಅವರಿಗೆ ಸನ್ಮಾನಿಸಿ ಗೌರವಿಸಿ.ಆರ್ಶೀವಾದ ಪಡೆದುಕೊಂಡು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ,ಅಭಿನವ ಚನ್ನಬಸವ ಶ್ರೀಗಳು ಸಾಮಾಜಿಕವಾಗಿ, ಧಾರ್ಮಿಕವಾಗಿ ಹಲವಾರು ಬದಲಾವಣೆಯನ್ನು ಬಯಸಿದವರು. ಭಾವನೆಯ ಬದುಕು ಸಾಮಿಜಕ ಬದಲಾವಣೆಯನ್ನು ಹೊಂದಿದವರು ಆಗಿದರು. ಧಾರ್ಮಿಕ ಶ್ರೇಷ್ಠ ಸಾಧುಸಂತರು ಸಮಾಜದ ಮೇಲೆ ಅಪಾರವಾದ ನಂಬಿಕೆಯನ್ನು ಹೊಂದಿದರು. ಸರ್ವಧರ್ಮಗಳ ಸಮಾಜದ ಒಳಿತಿಗಾಗಿ ಸಾಕಷ್ಟು ಬರಹಗಳ ಮೂಲಕ ಬದಲಾವಣೆಯನ್ನು ಮಾಡುವ ಉದ್ದೇಶ ಮತ್ತು ಚಿಂತನೆಯನ್ನು ಹೊಂದಿದರು. ಯಾವತ್ತಿಗೂ ಕೂಡ ಐಷರಾಮಿ ಜೀವನಕ್ಕೆ ಆಸೆ ಪಟ್ಟವರಲ್ಲ. ತಮ್ಮ ಬದುಕಿನ ಉದ್ದಕ್ಕೂ ಬರವಣಿಗೆಗಳ ಮೂಲಕ ಆಧ್ಯಾತ್ಮದ ಕಡೆಗೆ ಜನತೆಗೆ ಪುರಾಣ. ಪ್ರವಚನಗಳಿಂದ ತಿದ್ದುವಂತರಾಗಿದರು. ಅಂತವರನ್ನು ಕಳೆದುಕೊಂಡಿದ್ದು. ಸಮಾಜಕ್ಕೆ ದುಂಬಲಾರದಷ್ಟು ನಷ್ಟವಾಗಿದೆ. ಅವರ ಆತ್ಮಕ್ಕೆ ಭಂಗವತನ್ನು ಶಾಂತಿಯನ್ನು ನೀಡಲೆಂದು ಬೇಡಿಕೊಳ್ಳುತ್ತೇನೆ ಎಂದರು.ಎಪಿಎಲ್,ಬಿಪಿಎಲ್ ಕಾರ್ಡ ; 

ಎಪಿಎಲ್ ಕಾರ್ಡುಗಳು ಹಾಗೂ ಬಿಪಿಎಲ್ ಕಾರ್ಡುಗಳು ಕೆಲವರು ಇನ್‌ಕಂ ಟ್ಯಾಕ್ಸ್‌ದಾರರು, ಉದ್ಯಮಿದಾರರು ಮತ್ತು ಜಮೀನದಾರರು ಕಾರ್ಡಗಳನ್ನು ಪಡೆದುಕೊಂಡಿದ್ದಾರೆ. ಅಂತವರು ಯಾರು ಇದ್ದಾರೆ. ಅವರ ಕಾರ್ಡುಗಳನ್ನು ಪತ್ತೆ ಮಾಡಿ. ರದ್ದು ಮಾಡುವ ಜೊತೆಗೆ ಅವುಗಳನ್ನು ಎಪಿಎಲ್ ಕಾರ್ಡಗಳನ್ನಾಗಿ ಬದಲಾವಣೆ ಮಾಡಲಾಗುತ್ತದೆ. ಯಾರು ಅರ್ಹತೆದಾರರು ಇದ್ದಾರೆ ಅವರಿಗೆ ಮಾತ್ರ ಬಿಪಿಎಲ್ ಕಾರ್ಡುದಾರರಾಗಿ ಉಳಿಯುತ್ತಾರೆ. ಯಾರು ಅನರ್ಹತೆ ಇರುತ್ತಾರೆ ಅಂತವರನ್ನು ಮಾತ್ರ ರದ್ದು ಗೊಳಿಸಲಾಗುತ್ತಿದೆ ಎಂದರು.ರೈತರ ಪ್ರತಿಭಟನೆ : 

ಮುಧೋಳದಲ್ಲಿ ನಡೆಯುತ್ತಿರುವ ನಿರಂತರ ರೈತರ ಪ್ರತಿಭಟನೆಯು ಒಂದು ಗಂಡ,ಹೆಂಡತಿಯ ಜಗಳವಿದಂತೆ. ರೈತರ ಬೇಡಿಕೆಗಳು ಈಡೇರಿಸುವ ಕೆಲಸ ಸರಕಾರ ಮಾಡುತ್ತದೆ ಎಂದು ಹಾಸ್ಯ ಪಟ್ಟಾಕಿಯನ್ನು ಸಿಡಿಸಿದರು. 

ಮಹಿಳೆಯರ ಮೇಲೆ ದೌರ್ಜನ್ಯ :ಜಮಖಂಡಿಯಲ್ಲಿ ಮಹಿಳಾ ಸಂಘಟನೆಯವರ ಮೇಲೆ ಮೈಕ್ರೋ ಪೈನಾನ್ಸ್‌ ಹಾಗೂ ವಿವಿಧ ಬ್ಯಾಂಕ್ ಸಿಬ್ಬಂದಿಗಳು ದಬ್ಬಾಳಿಕೆ, ದೌರ್ಜನ್ಯ ಮಾಡುವ ಸಿಬ್ಬಂದಿಗಳ ಮೇಲೆ ಕಠಿನ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮಹಿಳೆಯರಿಗೆ ನ್ಯಾಯವನ್ನು ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.ಸಚಿವರ ಮೇಲೆ ಆರೋಪ ಸುಳ್ಳು ;ಅಬಕಾರಿ ಸಚಿವರ ಮೇಲೆ ಸುಳ್ಳು ಆರೋಪವನ್ನು ಮಾಡಿದ್ದಾರೆ. ಯಾರು ಆರೋಪ ಮಾಡಿದರು ಅವರೆ ಇವಾಗ ಸುಳ್ಳು ಆರೋಪವಿದೆ ಎಂದು ಹೇಳುತ್ತಿದ್ದಾರೆ ಎಂದರು. ಮುಡಾ ಹಗರ ಇದೊಂದು ಸುಳ್ಳು. ಯಾವ ಮುಡಾನು ಇಲ್ಲ ಎಂದು ಹ್ಯಾಸ್ಪದ ಮಾತುಗಳನ್ನು ಆಡಿದರು. 


ಸುದ್ದಿ ಓದಿ