ಜಮಖಂಡಿ ಅಶೋಕ ಕಿತ್ತೂರ ನಿಧನ ಲೋಕದರ್ಶನ ವರದಿ 30 ಅಕ್ಟೋಬರ್ 2024, 4:28 ಅಪರಾಹ್ನ ನವೀಕರಿಸಲಾಗಿದೆ: 16 ನವೆಂಬರ್ 2024, 3:23 ಅಪರಾಹ್ನ ಜಮಖಂಡಿ 30: ತಾಲೂಕಿನ ಸಮೀಪ ಹಿಪ್ಪರಗಿ ಗ್ರಾಮದ ಪರಿಸರವಾಣಿ ಪತ್ರಿಕೆ ಸಂಪಾದಕ ಅಶೋಕ ಕಿತ್ತೂರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಹೆಂಡತಿ, ಮೂವರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.