ಮುಧೋಳ

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸಭೆ

ಮುಧೋಳ 19: ಬಾಗಲಕೋಟೆ ಜಿಲ್ಲಾ ಮಹಿಳಾ ಕಾರ್ಯಕಾರಿಣಿ ಸಭೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳರವರ ಗೃಹಕಚೇರಿ ಮುಧೋಳದಲ್ಲಿ ನಡೆಯಿತು. ರಾಜ್ಯ ಮಹಿಳಾ ಮೋರ್ಚಾ…

ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷಾ ಮಾಹಿತಿ

ಮುಧೋಳ 02: ಸಮೀಪದ ಚಿಂಚಖಂಡಿಯ ರಾಮಣ್ಣ ಬಿ ಸೊನ್ನದ ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಕೂಡಿ ಎಸೆಸೆಲ್ಸಿ ಮಕ್ಕಳಿಗಾಗಿ ಮನೆ ಬಾಗಿಲಿಗೆ ಪರೀಕ್ಷಾ ಪೂರ್ವಜ್ಞಾನ ಮಾಹಿತಿ ಎಂಬ ವಿನೂತನ…

ಕಸ ಚಲ್ಲಿದ ಸ್ಥಳದಲ್ಲಿ ಪೌರ ಕಾರ್ಮಿಕರಿಂದ ರಂಗೋಲಿ ಚಿತ್ತಾರ

ನಗರಸಭೆ ಸ್ವಚ್ಚತೆಗೆ ಹೊಸ ಮಾರ್ಗ : ಜನಮೆಚ್ಚಿಗೆ ಗಳಿಸಿದ ನಗರಸಭೆ ಕಾರ್ಯ ಮುಧೋಳ 27: ನಗರದಲ್ಲಿ ಕಸ ಬಿದ್ದಾಗ ಮೂಗು ಮುಚ್ಚಿಕೊಂಡು ಹೋಗುವ ಜನರಿಗೆ ಪ್ರತಿನಿತ್ಯ ನಗರಸಭೆಯವರು…

ಯುವ ನಾಯಕನ ಜನ್ಮದಿನ ಸರಳವಾಗಿ ಆಚರಣೆ

ಮುಧೋಳ 24: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರ ಪುತ್ರ ಮತ್ತು ಮುಧೋಳ ಮತಕ್ಷೇತ್ರದ ಯುವ ನಾಯಕರಾದ ಅರುಣ ಕಾರಜೋಳ ಅವರ 43ನೇ ಹುಟ್ಟುಹಬ್ಬವನ್ನು ಸರಳವಾಗಿ…

ಡಾ.ಸಿದ್ದಲಿಂಗಯ್ಯ ಬದುಕು-ಬರಹ ಉಪನ್ಯಾಸ, ನುಡಿನಮನ

ಮುಧೋಳ17: ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ್ದ ಕವಿ ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳಿಗೆ ಸಿದ್ದಲಿಂಗಯ್ಯನವರ ಕೊಡುಗೆ ಅಪಾರ. ಅವರ ಗೀತೆಗಳಲ್ಲಿ ಹೋರಾಟದ…

ರನ್ನ ಸ್ಮಾರಕಕ್ಕೆ 26ವರ್ಷ ಸರಳ ಅಚರಣೆ ನವೀಕರಕರಣಕ್ಕೆ ಮನವಿ

ಮುಧೋಳ: ನಗರದಲ್ಲಿ ನಡೆದ 64 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರನ್ನ ಸ್ಮಾರಕ ವೃತ್ತದ 26 ನೇ ವಷರ್ಾಚರಣೆ ಸವಿನೆನಪಿನ ಕಾರ್ಯಕ್ರಮವನ್ನು ಬುಧವಾರ ರನ್ನ ವೃತ್ತದಲ್ಲಿ…

ರಾಷ್ಟ್ರ ಮಟ್ಟದ ಕುಸ್ತಿ ಪಟು ನಗರಸಭೆ ಅಧ್ಯಕ್ಷ ಸಿದ್ದನಾಥ ಕೊರೊನಾಕ್ಕೆ ಬಲಿ

ಮುಧೋಳ :ಮೈಸೂರು ದಸರಾ ಸೇರಿದಂತೆ ಹಲವಾರು ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬಹುಮಾನ ಪಡೆದು ಮುಧೋಳ ನಗರದ ಅಭಿವೃದ್ಧಿ ಕನಸು ಹೊತ್ತ ನಗರಸಭೆಯ ಅಧ್ಯಕ್ಷ ಸಿದ್ದನಾಥ…

ನಿತ್ಯವೂ ಕೋವಿಡ್ ರೋಗಿಗಳಿಗೆ ಮೂರು ಹೊತ್ತು ಊಟ ಉಪಹಾರ

ಸೋಂಕಿತರ ನೆರವಿಗೆ ಧಾವಿಸಿದ ಜನಹಿತ ಟ್ರಸ್ಟ್‌; ಟ್ರಸ್ಟ್‌ನ ಕೈ ಹಿಡಿಯುತ್ತಿರುವ ದೇಶ ವಿದೇಶಿ ದಾನಿಗಳು ಮುಧೋಳ 20: ಕೋವಿಡ್ ಸೊಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ…

ಜಿಲ್ಲೆಯಲ್ಲಿ ಶಿವಾನಂದ ಶೆಲ್ಲಿಕೇರಿ ರಾಜ್ಯದಲ್ಲಿ ಮಾಲಿಪಾಟೀಲ ಗೆಲವು ನಿಶ್ಚಿತ: ಮಾಲಿಪಾಟೀಲ

ಮುಧೋಳ 22; ನಾನು ಪೂರ್ಣ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದು ನನಗೆ ಈ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಅತಿ…

ಸುದ್ದಿ ಓದಿ