ಮುಧೋಳ

ಸಮಾಜದ ಸ್ವಾಸ್ಥ್ಯ ಹಾಳುಗೆಡುವುದು ಬೇಡ: ಬಿಸನಕೊಪ್ಪ

ಲೋಕದರ್ಶನ ವರದಿ ಮುಧೋಳ 21:ಸೌಹಾರ್ದಯುತ ಸಂಬಂಧಗಳನ್ನು ಹೊಂದಿರುವ ಬಣಜಿಗ ಹಾಗೂ ಪಂಚಮಸಾಲಿ ಲಿಂಗಾಯತ ಸಮಾಜಗಳಲ್ಲಿ ಯಾವುದೇ ರೀತಿಯಲ್ಲಿ ಸ್ವಾಸ್ಥ್ಯ ಹಾಳುಗೆಡವಲು ಪ್ರಯತ್ನ ಮಾಡಬಾರದು…

ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ನಾಪತ್ತೆ

ಲೋಕದಶನ ವರದಿ ಮುಧೋಳ 21: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಳೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿಗಳ ಕಾಯರ್ಾಲಯಕ್ಕೆ ಬೀಗ ಜಡಿದಿದ್ದು ಅಲ್ಲಿನ…

ರಸಪ್ರಶ್ನೆ ಸ್ಪಧರ್ೆ: ಸಂಗಮನಾಥ ಸಿಬಿಎಸ್ಇ ದ್ವಿತೀಯ ಹಾಗೂ ತೃತೀಯ ಸ್ಥಾನ

ಮುಧೋಳ 21: ದಿ.ಕೆ.ಆರ್.ಲಕ್ಕಂರವರ ಪುಣ್ಯತಿಥಿಯ ಅಂಗವಾಗಿ ನಗರದ ಕೆ.ಆರ್.ಲಕ್ಕಂ ಶಾಲೆಯಲ್ಲಿ ನಡೆದ ಅಂತರ್ ಶಾಲಾ ಮಟ್ಟದ ರಸಪ್ರಶ್ನೆ ಸ್ಪಧರ್ೆಯಲ್ಲಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ…

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ

ಲೋಕದರ್ಶನ ವರದಿ ಮುಧೋಳ21: ಡಾ. ಅಂಬೇಡ್ಕರ ಅವರ ಆಶಯದಂತೆ ಭಕ್ತರು ಗುಡಿಗೆ ಪಾಳಿ ಹಚ್ಚಿದಂತೆ ಗ್ರಂಥಾಲಯಕ್ಕೆ ಪಾಳಿ ಹಚ್ಚಬೇಕು. ಅದರಿಂದ ಜ್ಞಾನಾರ್ಜನೆ ಆಗುವುದು ಆದರ್ಶ ಗ್ರಂಥಗಳು…

ಅನಂತಕುಮಾರ ಶ್ರೇಷ್ಠ ವಾಗ್ಮಿಗಳಾಗಿದ್ದರು: ಡಾ. ಇಂಗನಾಳ

ಲೋಕದರ್ಶನ ವರದಿ ಮುಧೋಳ 20: ಅನಂತಕುಮಾರ ಅವರು ಶ್ರೇಷ್ಠ ವಾಗ್ಮಿಗಳಾಗಿದ್ದರು, ಜಾತ್ಯಾತೀಯ, ಪಕ್ಷಾತೀತ ನಿಲುವು ಹೊಂದಿದ್ದ ಅವರು ಎಲ್ಲ ರಾಜಕೀಯ ಪಕ್ಷದ ಮುಖಂಡರ ಜೊತೆ ಅವಿನಾಭಾವ…

ರೈತರ ಹಿತಾಶಕ್ತಿಗೆ ಸದಾ ಬದ್ಧ: ತಳೇವಾಡ

ಲೋಕದರ್ಶನ ವರದಿ ಮುಧೋಳ 20: ತಾಲೂಕಿನ ತಿಮ್ಮಾಪೂರ ಗ್ರಾಮದ ರೈತರ ಸಹಕಾರಿ ಸಕ್ಕರೆ ಕಾಖರ್ಾನೆಯನ್ನು ರೈತರು ಕಟ್ಟಿ ಬೆಳಿಸಿದ ಸಂಸ್ಥಯಾಗಿದೆ. ಈ ಸಂಸ್ಥೆ ಯಾರೊಬ್ಬರ ವಯಕ್ತಿಕ ಆಸ್ತಿ…

ಸುದ್ದಿ ಓದಿ