ಮುಧೋಳ

ಮುಧೋಳ: ಅತಿಕ್ರಮಣ ತೆರವು ಕಾಯರ್ಾಚರಣೆ

ಲೋಕದರ್ಶನ ವರದಿ ಮುಧೋಳ 31: ಗುರುವಾರ ಬೆಳ್ಳಂ ಬೆಳಿಗ್ಗೆ ಆರಂಭವಾದ ರಾಜ್ಯ ಹೆದ್ದಾರಿ ರಸ್ತೆಯ ಅಕ್ಕಪಕ್ಕದ ಅತೀಕ್ರಮಣ ತೆರವು ಕಾಯರ್ಾಚರಣೆ ಶುಕ್ರವಾರ ಸಹ ಮುಂದುವರೆದಿದೆ, ಶುಕ್ರವಾರ…

ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿಧರ್ಿಷ್ಟ ಧರಣಿ ಸತ್ಯಾಗ್ರಹ ಮುಂದುವರಿಕೆ ವಿವಿಧ ಸಂಘ-ಸಂಸ್ಥೆಯವರಿಂದ ಸ್ವಯಂಪ್ರೇರಿತ ಬೆಂಬಲ

ಲೋಕದರ್ಶನ ವರದಿ:- ಮುಧೋಳ:30:-ಮುಧೋಳ ಬಸವೇಶ್ವರ ಸರ್ಕಲ್ನಲ್ಲಿ ನಗರ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಧ ಮೂಲಭೂತ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರದಿಂದ ಹಮ್ಮಿಕೊಂಡಿರುವ…

ಮುಧೋಳ ಬಂದ್ ಸಂಪೂರ್ಣ ಯಶಸ್ವಿ

ಲೋಕದರ್ಶನ ವರದಿ ಮುಧೋಳ 27: ಮುಧೋಳ ನಗರದ ಜನತೆಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಇಚ್ಚಾಶಕ್ತಿ…

ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಮುಧೋಳ ಬಂದ್

ಲೋಕದರ್ಶನ ವರದಿ ಮುಧೋಳ 22: ಹದಿಗೆಟ್ಟ ರಸ್ತೆಗಳು,ತಿಂಗಳಿಗ ಎರಡು ಬಾರಿ ಮಾತ್ರ ಕುಡಿಯುವ ನೀರಿನ ಸರಬರಾಜು,ಪೂರ್ಣಗೊಳ್ಳದ ಒಳಚರಂಡಿ ಯೋಜನೆ ಸೇರಿದಂತೆ ನಗರದ ನಾಗರಿಕರು ಮೂಲಭೂತ…

ಡಿಸ್ಟಲರಿ ಸಂಸ್ಕರಣಾ ಘಟಕ ಸ್ಪೋಟ್: ಆಶ್ರಯ ಮನೆಗಳಲ್ಲಿ ಬಿರುಕು

ಲೋಕದರ್ಶನ ವರದಿ ಮುಧೋಳ 19: ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಮುಧೋಳ-ಕುಳಲಿ ರಸ್ತೆಯ ಡಿಸ್ಟಲರಿ ಸಂಸ್ಕರಣಾ ಘಟಕದ ಈಟಿಪಿ ವಿಭಾಗ ದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಸ್ಪೋಟಕ್ಕೆ…

ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಮುಧೋಳ 18: ಬೆಳಕು ಸಂಸ್ಥೆಯಿಂದ ನೀಡಲಾಗುವ ರಾಜ್ಯ ಮಟ್ಟದ ಕನ್ನಡದ ಕಣ್ಮಣಿ ಪ್ರಶಸ್ತಿಯನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ…

ರೈತರ ಸಲ ಮನ್ನಾ ಮಾಡಿ, ಬೆಳೆಗೆ ಪರಿಹಾರ ಧನ ನೀಡಿ ಬರಗಾಲ ಕಾಮಗಾರಿ ಪ್ರಾರಂಭಿಸಲು ಆಗ್ರಹ

ಲೋಕದರ್ಶನ ವರದಿ ಮುಧೋಳ 18: ತೀವ್ರ ಬರಗಾಲದ ಹಿನ್ನಲೆಯಲ್ಲಿ, ಕುಡಿಯುವ ನೀರು ಪೊರೈಕೆಗಾಗಿ ಹಾಗೂ ರೈತರ ಹೀತದೃಷ್ಟಿಯಿಂದ ಹಿಡಕಲ್ಲ ಜಲಾಶಯದಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ…

ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ: ಆಸ್ಪತ್ರೆಯ ಮುಂದೆ ಮೃತರ ಕುಟುಂಬಗಳಿಂದ ಪ್ರತಿಭಟನೆ

ಲೋಕದರ್ಶನ ವರದಿ ಮುಧೋಳ 17: ಭಾನುವಾರ ಡಿಸ್ಟಿಲರಿ ಸ್ಪೋಟಕ್ಕೆ ಸಂಬಂಧಿಸಿದಂತೆ ನಾಲ್ಕು ಜನರು ಮೃತಪಟ್ಟಿದ್ದು, ಹೆಚ್ಚಿನ ಅನುದಾನಕ್ಕಾಗಿ ಆಗ್ರಹಿಸಿ ಮೃತರ ಕುಟುಂಬಗಳು ಹಾಗೂ ರೈತ…

ಸ್ಪೋಟಗೊಂಡ ಘಟನಾ ಸ್ಥಳಕ್ಕೆ ಸಚಿವರ ಭೇಟಿ

ಲೋಕದರ್ಶನ ವರದಿ ಮುಧೋಳ 17: ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಮುಧೋಳ-ಕುಳಲಿ ರಸ್ತೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕದ ಈಟಿಪಿ ವಿಭಾಗದಲ್ಲಿ ಭಾನುವಾರ ಸ್ಪೋಟ ಸಂಭವಿಸಿದ ಘಟನಾ…

ಪ್ರತಿಷ್ಠಾನದ ಸನ್ಮಾನ ಪಡೆದ ಆಣ್ಣಾಜಿ ಪಡತಾರೆ

ಲೋಕದರ್ಶನ ವರದಿ ಮುಧೋಳ: ದಿ. ಜಿ.ಆರ್.ಕಾಳಗಿ ಅವರು ಆದರ್ಶ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾಥರ್ಿಗಳ ಜ್ಞಾನದಾಹ ತಿರಿಸಿ ಜನ ಮೆಚ್ಚಿಗೆಯ ಶಿಕ್ಷರಾಗಿದ್ದರೆಂದು ದಾನಮ್ಮದೇವಿ ಮಹಿಳಾ…

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ಶಾಸಕ ಕಾರಜೋಳ

ಲೋಕದರ್ಶನ ವರದಿ ಮುಧೋಳ 10: ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ,ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಸೇರಿ ಪಕ್ಷಾತೀತವಾಗಿ ಕೆಲಸ ಮಾಡೋಣ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು. ನಗರದ…

ತಾಪಂ 13ನೇ ಸಾಮಾನ್ಯ ಸಭೆ ಫಲಾನುಭವಿಗಳಿಗೆ ಗಮನಕ್ಕೆ ತರದೇ ಸೌಲಭ್ಯ ವಿತರಣೆ: ಸದಸ್ಯರ ಆರೋಪ

ಲೋಕದರ್ಶನ ವರದಿ:- ಮುಧೋಳ:8:- ಸಕರ್ಾರದಿಂದ ಬರುವ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ವೇಳೆ ನಮ್ಮ ಗಮನಕ್ಕೆ ತರದೇ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದಿನ…

ಸುದ್ದಿ ಓದಿ