ಧರ್ಮಸ್ಥಳ ಸಂಸ್ಥೆಯಿಂದ ಉತ್ತೂರ ಬಸವೇಶ್ವರ ದೇವಸ್ಥಾನಕ್ಕೆ ಲಕ್ಷ ರೂ. ದೇಣಿಗೆ
ಮುಧೋಳ 10: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಐತಿಹಾಸಿಕ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತಿದ್ದು…
ಮುಧೋಳ 10: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಐತಿಹಾಸಿಕ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತಿದ್ದು…
ಮುಧೋಳ; ತಾಲೂಕಿನ ಚಿಚಖಂಡಿ ಕೆ.ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅನುರಾಧಾ ಅರ್ಜುಣಗಿ(ನಾಯಕಿ) ವೀಣಾ ಜುಂಜನ್ನವರ ಅವರು ಬಾಗಲಕೋಟ ಬವಿವಿ ಸಂಘದ ಇಂಜನಿಯರಿಂಗ್…
ಮುಧೋಳ 2: ತಾಲೂಕಿನ ಕುಳಲಿ ಗ್ರಾಮದ ಪ್ರಮುಖರು, ಖಾದಿ ಕೇಂದ್ರದ ನಿರ್ದೇಶಕರಾಗಿರುವ ಮಹಾದೇವ ರಾ. ಮಡಿವಾಳ ಅವರ ಮಾತೋಶ್ರೀ ಹಾಗೂ ಮಡಿವಾಳ ಸಮಾಜದ ಹಿರಿಯ ಜೀವ ಶತಾಯುಷಿ ಲಕ್ಷ್ಮೀಬಾಯಿ…
ಮುಧೋಳ 06 : ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಎಬಿವಿಪಿ ಕಾರ್ಯಕರ್ತರು ಬೆಳಗಾವಿ ಆರ್.ಸಿ.ಯು ಕುಲಪತಿಗಳನ್ನು…
ವಿಶೇಷ ವರದಿ : ವಿಜಯ ಪವಾರ ಮುಧೋಳ : ಕಳೆದ ಬಾರಿ ನಗರಸಭೆಯ ಚುನಾವಣೆ ನಡೆದರು ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯ ಪಟ್ಟಿ ಬಿಡುಗಡೆಯಾಗದ ಕಾರಣ ಸುಮಾರು ಎರಡು ವರ್ಷಗಳ ನಂತರವೇ ಅಧ್ಯಕ್ಷ…
ಮುಧೋಳ ೦೨: ಹಿಂದೆ ಕಲಾವಿದರನ್ನು ರಾಜ ಮಹಾರಾಜರು ಗುರುತಿಸಿ ಪ್ರೋತ್ಸಾಹ ಹಾಗೂ ರಾಜಾಶ್ರಯ ನೀಡುತ್ತಿದ್ದರು. ಕಲಾವಿದರೂ ರಾಜಾಶ್ರಯ ನೀಡಿದವರಿಗೆ ನಿಷ್ಠರಾಗಿ ತಮ್ಮ ಆತ್ಮತೃಪ್ತಿಗಾಗಿ…
ಹಿರಿಯ ಜೀವಗಳನ್ನು ಗೌರವದಿಂದ ಕಾಣಬೇಕು: ನಿತ್ಯಾನಂದ ಮಹಾಸ್ವಾಮೀಜಿ ಮುಧೋಳ 14: ನಾವಿರದ ಜಗತ್ತಿನಲ್ಲಿ ನಾವಿರಬೇಕಾದರೆ ನಾವಿದ್ದಾಗ ಸಮಾಜದಲ್ಲಿ ಏನನ್ನಾದರೂ ಬಿಟ್ಟುಹೋಗಬೇಕು…
ರನ್ನ ಬೆಳಗಲಿ 05: ಮುಧೋಳ ತಾಲೂಕು ಯೂತ್ ಕಾಂಗ್ರೆಸ್ನ ಅಧ್ಯಕ್ಷರಾಗಿ ರನ್ನಬೆಳಗಲಿಯ ಪ್ರವೀಣ್ ಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ. ಇವರು ಸುಮಾರು 320 ಮತಗಳ ಅಂತರದಿಂದ…
ಲೋಕದರ್ಶನ ವರದಿ ಮುಧೋಳ 26: ಸಹಕಾರ ಧ್ಯೇಯದಿಂದ ಕೃಷಿಪತ್ತಿನ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿವೆ. ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಸರಿಯಾಗಿ ನಡೆದಾಗ ಮಾತ್ರ ಸಹಕಾರ ತತ್ವ…
ಮುಧೋಳ 07: ಕರ್ನಾಟಕ ಜಾನಪದ ಪರಿμÀತ್ತು ಜಿಲ್ಲಾ ಘಟಕ ಬಾಗಲಕೋಟೆ ನಿವೇದಿತಾ ಪ್ರಕಾಶನ ಬೆಂಗಳೂರು, ಅಪೂರ್ವ ಸಂಸ್ಕೃತಿ ಪ್ರಕಾಶನ ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ…
ಮುಧೋಳ 12: ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ, ಮಹಿಳೆಯರು ಶಿಕ್ಷಣವನ್ನು ಕಲಿತರೆ ದೇಶದ ಚಿತ್ರಣವೇ ಬದಲಾವಣೆಯಾಗಲಿದೆ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾಗವಹಿಸಬೇಕು…
ಲೋಕದರ್ಶನವರದಿ ಮುಧೋಳ: ಕುಷ್ಠರೋಗ ಪ್ತೆ ಹಚ್ಚುವ ಅಭಿಯಾನಇದೇ ದಿ.25 ರಿಂದ ಡಿ.11 ವರೆಗೆ ನಡೆಯಲಿದ್ದು, ತಾಲ್ಲೂಕಿನಲ್ಲಿ 64329 ಕುಟುಂಬಗಳನ್ನು ಸಂಪರ್ಕಿಸಲಾಗುವುದು ಇದಕ್ಕಾಗಿ 240…