ಲಕ್ಷ್ಮೀಬಾಯಿ ರಾ ಮಡಿವಾಳ ನಿಧನ
ಮುಧೋಳ 2: ತಾಲೂಕಿನ ಕುಳಲಿ ಗ್ರಾಮದ ಪ್ರಮುಖರು, ಖಾದಿ ಕೇಂದ್ರದ ನಿರ್ದೇಶಕರಾಗಿರುವ ಮಹಾದೇವ ರಾ. ಮಡಿವಾಳ ಅವರ ಮಾತೋಶ್ರೀ ಹಾಗೂ ಮಡಿವಾಳ ಸಮಾಜದ ಹಿರಿಯ ಜೀವ ಶತಾಯುಷಿ ಲಕ್ಷ್ಮೀಬಾಯಿ ರಾಮಪ್ಪ ಮಡಿವಾಳ (105) ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಮೂವರು ಗಂಡಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.