ಮುಧೋಳ ಅಧ್ಯಕ್ಷರಾಗಿ ಪ್ರವೀಣ್ ಪಾಟೀಲ್ ಗೌಡ ಆಯ್ಕೆ ಲೋಕದರ್ಶನ ವರದಿ 5 ಫೆಬ್ರವರಿ 2021, 5:53 ಅಪರಾಹ್ನ ನವೀಕರಿಸಲಾಗಿದೆ: 16 ಸೆಪ್ಟೆಂಬರ್ 2024, 3:28 ಪೂರ್ವಾಹ್ನ ರನ್ನ ಬೆಳಗಲಿ 05: ಮುಧೋಳ ತಾಲೂಕು ಯೂತ್ ಕಾಂಗ್ರೆಸ್ನ ಅಧ್ಯಕ್ಷರಾಗಿ ರನ್ನಬೆಳಗಲಿಯ ಪ್ರವೀಣ್ ಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ. ಇವರು ಸುಮಾರು 320 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಎಸ್ಎಸ್ಎಸ್ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ, ಜವಾಬ್ದಾರಿ, ನಾಯಕತ್ವ, ನಿಸ್ವಾರ್ಥ, ತ್ಯಾಗ ಮನೋಭಾವ ಬೆಳೆಸುತ್ತದೆ - ಪ್ರಾಚಾರ್ಯ ಹಾದಿಮನಿ 27 ಮಾರ್ಚ್ 2026