ಇಂದು ಡಾ. ಅಶೋಕ್ ನರೋಡೆಯವರು ಹನ್ನೆರಡು ಪುಸ್ತಕ ಬಿಡುಗಡೆ
ಮುಧೋಳ 07: ಕರ್ನಾಟಕ ಜಾನಪದ ಪರಿμÀತ್ತು ಜಿಲ್ಲಾ ಘಟಕ ಬಾಗಲಕೋಟೆ ನಿವೇದಿತಾ ಪ್ರಕಾಶನ ಬೆಂಗಳೂರು, ಅಪೂರ್ವ ಸಂಸ್ಕೃತಿ ಪ್ರಕಾಶನ ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಇಂಟರ್ನ್ಯಾಶನಲ್ ಶಾಲಾ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣ, 65ನೇ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಡಾಕ್ಟರ್ ಅಶೋಕ್ ನರೋಡೆಯವರು ಹನ್ನೆರಡು ಪುಸ್ತಕ ಬಿಡುಗಡೆ ಡಾ. ವೈ.ಎಂ. ಯಾಕೊಳ್ಳಿಯವರ ಸಂಪಾದಿತ ಕೃತಿ ಯುರೋಪ್ ಕಥನ ಅವಲೋಕನ,ಲೋಕಾರ್ಪಣೆ ಜಿಲ್ಲಾ ಮಟ್ಟದ ಕಾರ್ಯಕ್ರಮವು ಕೊರೊನಾ ಮಾರ್ಗಸೂಚಿಯಂತೆ ಭಾನುವಾರ ನವೆಂಬರ 8 ಬೆಳಿಗ್ಗೆ 9-30ಕ್ಕೆ ಜರುಗುವದು ಎಂದು ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗುಡೆಪ್ಪನವರ,ತಾಲ್ಲೂಕಾ ಅಧ್ಯಕ್ಷ ಆನಂದÀ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಬೆಳಿಗ್ಗೆ 9-30ಕ್ಕೆ ಅಥಣಿ ಮೋಟಗಿಮಠದ ಡಾ. ಪ್ರಭು ಚನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ದ ಹಾರೂಗೇರಿಯ ಡಿ ಆರ್ ದರೂರ್ ಸಂಶೋಧನಾ ಸಂಸ್ಥೆ ಸಂಯೋಜಕರಾದ ಡಾ ವಿ ಎಸ್ ಮಾಳಿ ಯವರ ಅಧ್ಯಕ್ಷತೆಯಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕನ್ನಡ ಕಾದಂಬರಿ ಲೋಕ,ಬಂಡಾಯ ಸಾಹಿತ್ಯ ವಿಭಿನ್ನ ನೆಲೆಗಳು,ಏಳು ಏಕಲವ್ಯ ತೌಲನಿಕ ಅಧ್ಯಯನ, μÉೀಕ್ಸ್ ಪಿಯರ್ ಕೈಲಾಸಂ ಚಂಪಾ,ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಸಂವೇದನೆ, ಶರಣರ ಶರಣ ಶ್ರೀ ನಾರಾಯಣ ಶರಣರು, ಕವಿಕಾವ್ಯ ವಿಸ್ಮಯ ಸೇರಿದಂತೆ ಹನ್ನೆರಡು ಪುಸ್ತಕಗಳ ಅಥಣಿಯಿಂದ ಅಬುದಾಬಿಗೆ, ಮೇರುಗಿರಿ ಗಳು ತೋರುಗಂಬ, ಎರಡು ಕನ್ನಡ ಕೃತಿಗಳು ಡಾ.ವೈ.ಎಂ.ಯಾಕೊಳ್ಳಿಯವರು ಸಂಪಾದಿಸಿದ ಯುರೋಪ್ ಪ್ರವಾಸ ಕಥನ ಲೋಕಾರ್ಪಣೆಯನ್ನು ನೆರವೇರಿಸುವರು. ಕೃತಿ ಸಮೀಕ್ಷೆಯನ್ನು ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಪ್ರಸಾರಾಂಗ ಸಹಾಯಕ ನಿರ್ದೇಶಕಿ ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ಮಾಡುವರು ಮುಖ್ಯ ಅತಿಥಿಯಾಗಿ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಮಲಘಾಣ ಕಾನಿಪ ಅಧ್ಯಕ್ಷ ಪಿ ರತ್ನಾಕರ್ ಶೆಟ್ಟಿ. ಡಾ.ಅಶೋಕ ನರೋಡೆ, ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ,ವೆಂಕಟೇಶ ಗುಡೆಪ್ಪನವರ, ಆನಂದ ಪೂಜಾರಿ ಉಪಸ್ಥಿತರಿರುವರು
ಮದ್ಯಾಹ್ನ 12ಕ್ಕೆ ಡಾ ಅಶೋಕ್ ನರೋಡೆಯವರು ಪ್ರವಾಸ ಕಥನಗಳ ಅವಲೋಕನ ಕಾರ್ಯಕ್ರಮವು ಜಮಖಂಡಿಯ ಓಲೆವ್ಮಠದ ಡಾ ಅಭಿನವಕುಮಾರ್ ಚನ್ನಬಸವ ಮಹಾಸ್ವಾಮಿಗಳು, ಮಹಾರಾಷ್ಟ್ರದ ಸೋಲಾಪೂರಕಿರಿಟೇಶ್ವರ ಮಠದ ಸ್ವಾಮಿನಾಥ ಮಹಾಸ್ವಾಮಿಗಳು ಸಾನಿದ್ಯದಲ್ಲಿ ಅಕ್ಕಲಕೋಟೆ ಸಿಬಿ ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಡಾ ಗುರುಲಿಂಗಪ್ಪ ದಬಾಲೆ ಅಧ್ಯಕ್ಷತೆಯಲ್ಲಿ ನೆರವೇರುವುದು
ಬೈಲಹೊಂಗಲದ ಪದವಿ ಕಾಲೇಜಿನ ಪ್ರಾದ್ಯಾಪಕ ಡಾ ಸಂಗಮನಾಥ ಲೋಕಾಪುರ್ ಅವರಿಂದ ಕರ್ನಾಟಕ ಕರ್ನಾಟಕ ಪ್ರವಾಸ ಕಥನಗಳ ಕುರಿತು ಆಶಚಿiÀು ನುಡಿ ಹೇಳುವರು. ಡಾ.ಮುದ್ದೆಬಿಹಾಳದ ಪ್ರಾಧ್ಯಾಪಕ ಪ್ರಕಾಶ್ ನರಗುಂದ ಒಂದು ಕರುನಾಡಿನಲ್ಲಿ ಕನ್ನಡಿಗನ ತಿರುಗಾಟ, ಕವಿಶೈಲದಲ್ಲಿ ಆರು ಬೆಳಗು ಬೈಗು, ಬೆಲ್ಲದ ನಾಡಿಂದ ಸಂಸ್ಕೃತಿ ಬೀಡಿಗೆ, ಬಸವ ನಾಡಿನ ಸುತ್ತಮುತ್ತ, ಭಾರತ ಪ್ರವಾಸ ಕಥನಗಳು, ರಾಣಿ ಪಾರ್ವಥಿ ಪದವಿ ಕಾಲೇಜ ಪ್ರಾಧ್ಯಾಪಕ ಡಾ ಹರೀಶ್ ಕೋಲಾರ್ ಅವರು ಏಳು ದಿನಗಳಲ್ಲಿ ಕೇರಳ, ಕಳೆದುಹೋದ ಕರ್ನಾಟಕ ಮಾಯಾನಗರಿ ಮುಂಬೈ, ಗಿರಿಶಿಖರಗಳು ಉತ್ತುಂಗ ಶೃಂಗದಲ್ಲಿ ಶಿಮ್ಲ ಕುಲುಮನಾಲಿ, ಏಶಿಯಾ ಖಂಡದ ಪ್ರವಾಸ ಕಥನಗಳು, ಕಲ್ಬುರ್ಗಿ ಶರಣಬಸವೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ ನಾನಾಸಾಹೇಬ ಹಚ್ಚಡದ ಅವರು ಸುಂದರ ಸ್ವಪ್ನ ದರ್ಶನ ಮಲೇಶಿಯಾ ಸಿಂಗಾಪುರ ಥೈಲ್ಯಾಂಡ್ ಭೂತಾನ್ ಬುದ್ಧನ ನಾಡು ಭೂತಾನ್, ಅಥಣಿಯಿಂದ ಅಬುದಾಬಿಗೆ ದುಬಾಯಿ ಶಾರ್ಜಾ ಅಬುದಾಬಿ
ಬಾಗಲಕೋಟ ಸರ್ಕಾರಿ ಪದವಿ ಕಾಲೇಜಿನ ಮುಖ್ಯಸ್ಥ ಡಾ ಶಶಿಕಲಾ ಮೊರಬದ
ಅವರು ಯುರೋಪ್ ಖಂಡದ ಪ್ರವಾಸ ಕಥನಗಳು ಲಂಡನ್ ಪ್ಯಾರಿಸ್ ಬೆಲ್ಜಿಯಂ ಹಾಲೆಂಡ್ ಜರ್ಮನಿ ಸ್ವಿಜಲ್ಯಾರ್ಂಡ್ ಆಸ್ಟ್ರಿಯಾ ಲಿಚೇನೆಸ್ಟನ್ ಇಟಲಿ ವೆನಿಸ್ ರೋಮ್ ವ್ಯಾಟಿಕನ್ ಸಿಟಿ ಕುರಿತು ಮಾತನಾಡುವರು ಕಲ್ಲೋಳ್ಳಿಯ ಪದವಿ ಕಾಲೇಜಿನ ಡಾ ಸುರೇಶ್ ಹನಗಂಡಿಸಂಕೀರ್ಣ ಪ್ರವಾಸ ಕಥನಗಳು ಕುರಿತು ವಿದೇಶದಲ್ಲಿ ಬಡವರ ಬಂಧು ಯುರೋಪ್ ಕಥನ ಅವಲೋಕನ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕುರಿತು ಮಾತನಾಡುವರು. ಅಲೆಮಾರಿಯೊಂದಿಗೆ ಕೃತಿಯ ಸಂವಾದ ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ಹಾಗೂ ಮದಬಾವಿ ಪ್ರಾಚಾರ್ಯ ಬಸವರಾಜ್ ಬಿ ಕೋಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಆಹಾರ ಸರಭರಾಜು ಇಲಾಖೆಯ ಸಹಾಯಕ ನಿರ್ಧೆಶಕ ಶ್ರೀಶೈಲ ಕಂಕಣವಾಡಿ ಸಂವಾದಕ್ಕೆ ಚಾಲನೆ ನೀಡುವರು, ಚನ್ನಯ್ಯ ಇಟನಾಳಮಠ ಮಹೇಶ್ ಮನ್ನಯ್ಯನ್ನವರಮಠ. ಗೀತಾ ದಾನಶೆಟ್ಟಿ.ಗುರುರಾಜ್ ಲೂತಿ.ಸಿದ್ದರಾಮ ಶಿರೋಳ ಕೈಲಾಸ್ ಮದಬಾವಿ ಎಸ್.ಆರ್.ರಾವಳ, ಚಿತ್ರಂಜನ್ ನಾಂದ್ರೇಕರ. ಸದಾಶಿವ ಮಾಳಿ. ಎಸ್.ಕೆ.ಹೊಳೆಪ್ಪ ನವರ್ ಮಹಾನಂದ ಪಾಟೀಲ್, ಡಿ.ಎಂ.ಸಾಹುಕಾರ್ ಚಂದ್ರಶೇಖರ್ ದೇಸಾಯಿ.ಯಶವಂತ ವಾಜಂತ್ರಿ ಸ್ನೇಹ ಜೋಶಿ, ಪ್ರಕಾಶ್ ಕೋಟಿನತೋಟ. ಡಾ ರಾಜು ಕಂಬಾರ. ಯಶವಂತ್ ಕೊಕ್ಕನವರ್ ಡಾ ಅರ್ಚನಾ ಅಥಣಿ ಹನುಮಂತ ತೆಗ್ಗಳ್ಳಿ ಬಿಜಿ ಕೆರಕಲಮಟ್ಟಿ, ಶಂಕರ್ ತಾರದಾಳೆ ಪ್ರಭಾವತಿ ಕಣವಿ. ವಿಜಯಕುಮಾರ್ ಕಣವಿ. ನಾರಣಗೌಡ ಉತ್ತಂಗಿ ಸಂವಾದದಲ್ಲಿ ಬಾಗಿಯಾಗುವರು.
ಸಂಜೆ 4ಕ್ಕೆ ಕವಿಗೋಷ್ಠಿಯು ಚಿಮ್ಮಡದ ಪ್ರಭುದೇವರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಾಹಿತಿ ಸಿದ್ದು ಆರ್ ದಿವಾಣ ಅಧ್ಯಕ್ಷತೆಯಲ್ಲಿ ಜರುಗುವದು ಉದ್ಘಾಟನೆಯನ್ನು ನಿವೃತ್ತ ಡಿಡಿಪಿಐ ಎಂ ಜಿ ದಾಸರ ನೆರವೇರಿಸುವರು
ಮುಖ್ಯ ಅತಿಥಿಯಾಗಿ ಜಮಖಂಡಿ ಕಸಾಪ ಅಧ್ಯಕ್ಷ ಎಂ ಸಿ ಝಳಕಿ ಮುಧೋಳ ಕಸಾಪ ಅಧ್ಯಕ್ಷ ಸಂಗಮೇಶ್ ನೀಲಗುಂದ ಉಪಸ್ಥಿತರಿದ್ದು ಶ್ರೀಶೈಲ. ದ್ರಾಕ್ಷಾಯಿಣಿ ಮಂಡಿ. ಮ ಕೃ ಮೇಗಾಡಿ. ಸದಾನಂದ ಏಳಗಂಟಿ, ಡಾ ಶಾರದಾ ಮುಳ್ಳೂರ್. ಗುರುನಾಥ್ ಸುತಾರ್ ಗುರುನಾಥ್ ಬೇವಿನಗಿಡದ ಶಂಕರಗೌಡ ಪಾಟೀಲ್ ಕಲ್ಲೇಶ್ ಕುಂಬಾರ್ ವಿಜಯಲಕ್ಷ್ಮಿ ಕಗಲಗೊಂಬ ರಾಜಶೇಖರ್ ಮುತ್ತಿನವ್ಮಠ,ಎಸ್.ಎಂ.ಪತ್ತೆಖಾನ್,ಡಾ ಅಶ್ವಿನಿ ಬಬಲಿ. ಮಲ್ಲಿಕಾರ್ಜುನ್ ಅರಬಿ ರಮೇಶ್ ಕಂಕನವಾಡಿ ಪ್ರೇಮ ಹೊರಟ್ಟಿ, ಬಾಬು ಖಾಡೆ ಸುರೇಶ್ ಜಕಾತಿ. ಜ್ಯೋತಿಬಾ ಅವತಾಡೆ. , ಸರೋಜಿನಿ ಹೊಸಕೇರಿ, ವೀರೇಶ್ ಅಗಸರ್. ಸಿದ್ದಲಿಂಗಪ್ಪ ಇಟ್ಟಣ್ಣವರ ಕಾವ್ಯವಾಚನ ಮಾಡುವರು
ಸಂಜೆ 5ಕ್ಕೆ ಸಮಾರೂಪ ಸಮಾರಂಭದಲ್ಲಿ ಅಡವಿಸಿದ್ದೇಶ್ವರ ಮಠದ ಗುರುಪಾದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಸಾಹಿತಿ ಬಿ.ಪಿಹಿರೆಸೋಮಣ್ಣವರ, ಬಸವರಾಜ ಬಾಳಿಕಾಯಿ, ಮಲ್ಲಿಕಾರ್ಜುನ ಹೆಗ್ಗಳಗಿ, ಕಲ್ಲಪ್ಪನ್ನ ಸಬರದ ,ಜಿ.ಎಸ್.ವಡಗಾಂವಿ, ಶಿವಾನಂದ ದ್ಯಾಶಾಳ ಉಪಸ್ಥಿತರಿರವರು.
ನಂತರ ಕೆ ಜಿ ಕುಂದಣಗಾರ ಸಂಶೋಧನಾ ಪ್ರಶಸ್ತಿ ಪುರಸ್ಕೃತರು ಡಾ ಸಿದ್ದಣ್ಣ ಉತ್ನಾಳ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುರಾಜ್ ಹೊಸಕೋಟೆ ಡಾ. ಅಶೋಕ್ ಸೊನ್ನದ ಪಿಎಚ್ ಡಿ ಪದವಿ ಪುರಸ್ಕೃತರು ಡಾ ಭೀಮಕ್ಕ ಹೂಗಾರ್, ಡಾ ಶಂಕರ್ ಕೋಳಿ,ಡಾ ಯುವರಾಜ್ ಮಾದನಶೆಟ್ಟಿ,ಡಾ ವಿಜಯಲಕ್ಷ್ಮಿ ಪತ್ತಾರ್, ಡಾ ಸಂಜೀವ್ ಹಾದಿಮನಿ, ಡಾ ಸಂಗಪ್ಪ ಬಸಪ್ಪ ಹಂಚಿನಾಳ್ ಅವರನ್ನು ಸನ್ಮಾನಿಸಲಾಗುವದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.