ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸಭೆ
ಮುಧೋಳ 19: ಬಾಗಲಕೋಟೆ ಜಿಲ್ಲಾ ಮಹಿಳಾ ಕಾರ್ಯಕಾರಿಣಿ ಸಭೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳರವರ ಗೃಹಕಚೇರಿ ಮುಧೋಳದಲ್ಲಿ ನಡೆಯಿತು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷ ಜಿಲ್ಲಾ ಪ್ರಭಾರಿ ಪ್ರೇಮಾ ಭಂಡಾರಿ, ಜಿಲ್ಲಾಧ್ಯಕ್ಷ ಸವಿತಾ ಹೊಸೂರ್, ಕಾವೇರಿ ರಾಠೋಡ್ , ಜಿಲ್ಲಾ ಉಪಾಧ್ಯಕ್ಷ ಡಾ. ಸುಮೇದಾ ಮಾನೆ, ಪೂನಂದಾ ಪಾಯಗೊಂಡ , ಸದಸ್ಯ ವೈಷ್ಣವಿ ಬಾಗೇವಾಡಿ , ಭಾಗೀರತಿ ಪಾಟೀಲ್ , ನಗರ ಅಧ್ಯಕ್ಷ ಮಂಗಳಾ ತಿಪ್ಪಿಮಠ, ಹಣಮಂತ ತುಳಸಿಗೇರಿ, ಶ್ರೀಶೈಲ ಗೌಡ ಪಾಟೀಲ್, ಕುಮಾರ್ ಹುಲಕುಂದಇನ್ನಿತರರು ಹಾಜರಿದ್ದರು.