ಜಮಖಂಡಿ

ರೈಲ್ವೆ ಮಾರ್ಗ ಕಾಮಗಾರಿ ವಿಳಂಬ: ಡಿ.17ರಂದು ಪಾದಯಾತ್ರೆ

ಜಮಖಂಡಿ 14: ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯ ವೈಫಲತೆಯಿಂದಾಗಿ ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವಾಗುತ್ತಿದ್ದು, ಡಿ.17 ರಿಂದ ಅರೆಬತ್ತಲೆ ಮೂಲಕ ಬಾಗಲಕೋಟ ನಗರದಿಂದ…

ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆ

ಜಮಖಂಡಿ14: ಬೆಳಗಾವಿ ಜಿಲ್ಲೆ ಕನ್ಯಾಳ ಗ್ರಾಮದ ಆರಂಭಗೊಂಡಿರುವ ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆಯಲ್ಲಿ ಹಿಂದು-ಮುಸ್ಲಿಂ ಸಹಿತ ವಿವಿಧ ಧರ್ಮದ ಸಾವಿರಾರು ಸಂಖ್ಯೆಯಲ್ಲಿ…

ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿನಿ ಸಂಜನಾ ಆಯ್ಕೆ

ಜಮಖಂಡಿ 13 : ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಚಿತ್ರ ರಚನೆ ಸ್ಪರ್ಧೆಯಲ್ಲಿ ತಾಲೂಕಿನ ಆಲಗೂರು ಪುರ್ನವಸತಿ ಕೇಂದ್ರಲ್ಲಿನ ಸರ್ಕಾರಿ ಪ್ರೌಢಶಾಲೆ ಸಂಜನಾ ಮಿರ್ಜಿ…

ಯೋಗ, ಜ್ಞಾನ ನೀಡುವ ಜೊತೆಗೆ ಆಟೋಟ ಸ್ಪರ್ಧೆ ಏರ್ಪಡಿಸಿ: ರೆಡ್ಡಿ

ಲೋಕದರ್ಶನ ವರದಿ, ಜಮಖಂಡಿ 13: ಉಪ ಕಾರಾಗೃಹದಲ್ಲಿನ ಬಂಧಿಖಾನೆಯ ವ್ಯಕ್ತಿಗಳಿಗೆ ಕಲಿಕೆ ಕಾರ್ಯಕ್ರಮ, ವಯಸ್ಕರ ಶಿಕ್ಷಣ, ಗ್ರಂಥಾಲಯ ಸೌಲಭ್ಯ, ಯೋಗ, ಜ್ಞಾನ ನೀಡುವ ಜೊತೆಗೆ ಆಟೋಟ…

ಸಂಗೀತ ಸಾಗರವಿದ್ದಂತೆ, ಲಿಂ.ಸಂಗಮೇಶ್ವರ ಶ್ರೀ: ಮಾಜಿ ಸಚಿವೆ ಉಮಾಶ್ರೀ

ಲೋಕದರ್ಶನ ವರದಿ ಜಮಖಂಡಿ 13: ಸಂಗೀತ ಸಾಗರವಿದ್ದಂತೆ, ಲಿಂ.ಸಂಗಮೇಶ್ವರ ಸ್ವಾಮಿಜಿ ಹಾಗೂ ನಮ್ಮಂತಹ ಕಲಾವಿದರು ನದಿಗಳಂತೆ, ನಾವೆಲ್ಲರೂ ಸಾಗರವನ್ನೂ ಸೇರಬೇಕಾದರೆ ಕಲಾ ಸೇವೆ ಮೂಲಕ ಸಮಾಜ…

ಪಂ.ಲಿಂ.ಸ್ವಾಮಿ ಸಂಗಮೇಶ್ವರ ಹಿರೇಮಠರ ಪುಣ್ಯಾರಾಧನೆ, ಸಂಗೀತೋತ್ಸವ

ಜಮಖಂಡಿ 12: ಸಂಗೀತ ಸಾಗರವಿದ್ದಂತೆ, ಲಿಂ.ಸಂಗಮೇಶ್ವರ ಸ್ವಾಮಿಜಿ ಹಾಗೂ ನಮ್ಮಂತಹ ಕಲಾವಿದರು ನದಿಗಳಂತೆ, ನಾವೆಲ್ಲರೂ ಸಾಗರವನ್ನೂ ಸೇರಬೇಕಾದರೆ ಕಲಾ ಸೇವೆ ಮೂಲಕ ಸಮಾಜ ಸೇವೆ…

ಹಿಂದೂ ಒಂದಾದರೆ ಸಂಸ್ಕೃತಿಯ ಪುನರುಥ್ಥಾನವಾದಂತೆ: ಶ್ರೀನಿವಾಸಜೀ

ಜಮಖಂಡಿ 12: ಹಿಂದೂ ರಾಷ್ಟ್ರದ ನಿರ್ಮಾಣ ಹಿಂದೂ ಒಂದಾದರೆ ಸಂಸ್ಕೃತಿಯ ಪುನರುಥ್ಥಾನವಾದಂತೆ. ಸಂಘದಿಂದ ಹಿಂದೂಗಳು ಒಂದಾಗಬೇಕು ಎನ್ನುವ ಗುರಿಯಿಂದ ಸಂಘವು ಮುನ್ನಡೆದಿದೆ ಎಂದು ಕರ್ನಾಟಕ…

ಪ್ರೊ.ಬಸವರಾಜ ಕಡ್ಡಿಯವರಿಗೆ ಕಸಾಪದಿಂದ ಸನ್ಮಾನ

ಜಮಖಂಡಿ12: ಡಿ.25ರಂದು ಜರುಗಲಿರುವ ಜಮಖಂಡಿ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಪ್ರೊ.ಬಸವರಾಜ ಕಡ್ಡಿ ಅವರನ್ನು ಕನ್ನಡ ಸಾಹಿತ್ಯ…

ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ಪ್ರಾಮಾಣಿಕ ಪ್ರಯತ್ನ ಮಾಡಿ: ದಾಸರ

ಲೋಕದರ್ಶನ ವರದಿ, ಜಮಖಂಡಿ11:ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಸಾರ್ವಜನಿಕರಿಗೆ ಭಾವನಾತ್ಮಕವಾಗಿ ಸರಿಯಾದ…

ಅಕ್ರಮವಾಗಿ ಗಾಂಜಾ ಮಾರಾಟ: ವ್ಯಕ್ತಿ ಬಂಧನ

ಜಮಖಂಡಿ 11: ಸಮೀಪದ ಬನಹಟ್ಟಿ ಹೊರವಲಯದ ಸಿದ್ದಪ್ಪ ಮಾಳಪ್ಪ ಹೆಂಡಿ ಈತನ ತೋಟದ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿದ ಮಾಹಿತಿ ಆಧರಿಸಿ ಅಬಕಾರಿ…

ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತೀ ಅವಶ್ಯಕ: ದಡ್ಡಿ

ಜಮಖಂಡಿ 10: ಶಾರೀರಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತೀ ಅವಶ್ಯಕತೆಯಾಗದೆ. ಕ್ರೀಡೆಯಲ್ಲಿ ಸೋಲು, ಗೆಲುವು ಬರುವುದು ಸಹಜ, ಸೋಲಿನ ಮೆಟ್ಟಿಲು ದಾಟಿ ಗೆಲುವುವನ್ನು…

ಗುಜರಾತ್ ಸಾರ್ವತ್ರಿಕ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಲೋಕದರ್ಶನ ವರದಿ, ಜಮಖಂಡಿ 09:ಗುಜರಾತ್ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು. ಗುಜರಾತ ರಾಜ್ಯದ…

ಸುದ್ದಿ ಓದಿ