ಮಹಲಿಂಗಪುರ

ಭಾವಪೂರ್ಣ ಶ್ರದ್ಧಾಂಜಲಿ.

ಭಾವಪೂರ್ಣ ಶ್ರದ್ಧಾಂಜಲಿ.

ಮಹಾಲಿಂಗಪುರ:  ಒಡಿಸ್ಸಾದ ಬಾಲ್ಸರ್ ನಲ್ಲಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಮೃತರಿಗೆ ಮುಸ್ಲಿಂ ಬಾಂಧವರಿಂದ ಭಾವಪೂರ್ಣ ಶ್ರದ್ಧಾಂಜಲಿ.ಬಾಗಲಕೋಟ ಜಿಲ್ಲೆಯ ರಬಕವಿ -  ಬನಹಟ್ಟಿ ತಾಲೂಕಿನ ಸೈದಾಪುರ್ ಸಮೀರವಾಡಿ ಸಮೀಪದ  ಮಹಾಲಿಂಗಪುರದ ಚನ್ನಮ್ಮ ಸರ್ಕಲ್ ದಲ್ಲಿ ಮುಸ್ಲಿಂ ಬಾಂಧವರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮೃತರ ಕುಟುಂಬಕ್ಕೆ ದೇವರು ದುಃಖ ಅರಗಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು .ಶ್ರದ್ಧಾಂಜಲಿ ನೇತೃತ್ವ ವಹಿಸಿದ ದಾವಲ್ ಸಾಬ್ ನಾಗಾರ್ಜಿ ,ಪತ್ರಕರ್ತ ಎಂಐ ಡಾಂಗೆ ,ಜಮೀರ್ ಯಕಸಂಬಿ,ರಾಜ ಸಾಬ್ ಐನಾಪುರ್,ರಫೀಕ್ ಮಾಲ್ದಾರ್ ,ಶೌಕತ್ ಶಿಲೆದಾರ್ ,ಉಬೆದುಲಾ  ಶಿಲೆದಾರ್ ,ಅಬೂಬಕರ್ ಐನಾಪುರ್ .ಹಾಗೂ ಇನ್ನೂ ಹಲವಾರು ಜನ ಭಾಗಿಯಾಗಿದ್ದರು.

ಸುದ್ದಿ ಓದಿ