ಜಮಖಂಡಿ

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಬಿಜೆಪಿ ಪಕ್ಷದಿಂದ ವಾಜಪೇಯಿ ಅವರ ಭಾವಚಿತ್ರ ಪುಷ್ಪಾರ್ಚನೆ

ಲೋಕದರ್ಶನ ವರದಿ,

ಜಮಖಂಡಿ 26: ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಬಿಜೆಪಿ ಪಕ್ಷದಿಂದ ವಾಜಪೇಯಿ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ  ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಸಿ, ಟಿ, ಉಪಾಧ್ಯಕ್ಷ ಪ್ರಾಸ್ಥಾವಿಕ ಮಾತನಾಡಿದರು.

 ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಎಂ, ಬಿ, ನ್ಯಾಮಗೌಡ, ಜಗದೀಶ ಗುಡಗುಂಟಿ, ಜಿ, ಎಸ್, ನ್ಯಾಮಗೌಡ, ಡಾ, ಸೋನವಾಲ್ಕರ್, ಯಮನೂರ ಮೂಲಂಗಿ, ಬಸವರಾಜ ಬಿರಾದಾರ, ಪ್ರಕಾಶ ಕಾಳೆ, ಬಸವರಾಜ ಕಲೂತಿ, ರಾಘವೇಂದ್ರ ಮೂಲಂಗಿ, ವಿನಾಯಕ ಗೌಳಿ, ಸಾಬು ಗಲಗಲಿ, ಪರಶುರಾಮ ಬಿಸನಾಳ,  ನಗರ, ಗ್ರಾಮಾಂತರ ಮಂಡಲದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮಲ್ಲು ದಾನಗೊಂಡ ಸ್ವಾಗತಿಸಿದರು, ಗಣೇಶ ಸಿರಿಗನ್ನವರ ನಿರೂಪಿಸಿದರು. ಶಂಕರ ಕಾಳೆ ವಂದಿಸಿದರು. 


ಸುದ್ದಿ ಓದಿ