ಜಮಖಂಡಿ

ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆನಂದ ನ್ಯಾಮಗೌಡ ಚಾಲನೆ

ಲೋಕದರ್ಶನ ವರದಿ, ಜಮಖಂಡಿ21: ನಗರ ವಿವಿಧ ಬಡಾವಣೆಗಳಲ್ಲಿ 31 ಕೋಟಿ ರೂ,ಗಳ ಅನುದಾದಲ್ಲಿ ಮುಖ್ಯ ರಸ್ತೆಗಳ ಡಾಂಬರೀಕರಣ, ಸಿಸಿ ರಸ್ತೆಗಳನ್ನು ನಗರಸಭೆಯ ಸಹಯೋಗದಲ್ಲಿ…

ಡಿ.ಬಾಸ್ ದರ್ಶನ ಅವರ ಮೇಲೆ ಚಪ್ಪಲಿ ಎಸೇದಿರುವುದು ಖಂಡನೀಯ

ಲೋಕದರ್ಶನ ವರದಿ ಜಮಖಂಡಿ 21: ಕನ್ನಡ ಚಲಚಿತ್ರದಲ್ಲಿ ನಟಿಸುವ ನಟರು ಪ್ರತಿಯೊಬ್ಬರು ಕನ್ನಡದ ಅಭಿಮಾನಿಗಳು. ಅವರನ್ನು ಪ್ರೀತಿಯಿಂದ ಗೌರವಿಸಿ. ಕನ್ನಡ ಚಿತ್ರರಂಗವನ್ನು ಬೆಳಸುವದು…

ಕಾಶಿಲಿಂಗೇಶ್ವರ ಎರಡನೇ ಕಾಶಿಯಾಗಿದೆ: ಮಾಜಿ ಸಿಎಂ

ಲೋಕದರ್ಶನ ವರದಿ, ಜಮಖಂಡಿ20: ಲೋಕ ಕಲ್ಯಾಣಕ್ಕಾಗಿ ಕಾಶಿಲಿಂಗೇಶ್ವರ ಕೃಪೆಯು ಜನತೆಯ ಮೇಲೆ ಇದೆ. ಈ ಭಾಗದಲ್ಲಿ ಎರಡನೇ ಕಾಶಿಯಾಗಿದೆ. ಇಲ್ಲಿನ ಮಹಿಮೆ ಅಪಾರವಾಗಿದೆ ಎಂದು ಮಾಜಿ ಸಿಎಂ…

ಬಾಟಲ್ ಕಬ್ಬಿನ ರಸ ಉತ್ಪಾದನಾ ಘಟಕ ಉದ್ಘಾಟನೆ

ಲೋಕದರ್ಶನ ವರದಿ, ಜಮಖಂಡಿ 20: ರೈತರು ಕೃಷಿಯನ್ನು ಉದ್ಯಮವನ್ನಾಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.ಆಗ ಮಾತ್ರ ದೇಶ ಆರ್ಥಿಕವಾಗಿ ಉತ್ತಮಗೊಳ್ಳಲು ಸಾಧ್ಯವೆಂದು ಓಲಿಮಠದ ಡಾ.ಚನ್ನಬಸವ…

ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ ಶ್ರಮ ಬಹಳಷ್ಟಿದೆ: ಕಣಬೂರ

ಲೋಕದರ್ಶನ ವರದಿ, ಜಮಖಂಡಿ20: ಗ್ರಾಮ ಪಂಚಾಯತ ಚುನಾಯಿತ ಜನಪ್ರತಿನಿಧಿಗಳ ಎರಡುಪಟ್ಟು ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ, ಕೆ.ಪಿ.ಸಿ.ಸಿ. ಕಾಯರ್ಾಧ್ಯಕ್ಷ ಸಲೀಂ ಅಹ್ಮದ ಅವರ…

ಕುಕ್ಕರ ಬ್ಲಾಸ್ಟ್ ಪ್ರಕರಣ: ಬಿಜೆಪಿ ಆರೋಪ ಖಂಡನೀಯ

ಲೋಕದರ್ಶನ ವರದಿ, ಜಮಖಂಡಿ 19: ಕಾಂಗ್ರೆಸ್ ಪಕ್ಷ ಎಂದು ಟೇರರಿಸ್ಟ್ರಿಗೆ ಸಪೋರ್ಟ ಮಾಡುತ್ತಿಲ್ಲ.ಬಾಂಬ್ ಬ್ಲಾಸ್ಟ್ದಲ್ಲಿ ನಾವೂ ಬಲಿಪಶಿಗಳಾಗಿದ್ದು, ನಮ್ಮ ಪ್ರಮುಖ ನಾಯಕರನ್ನು…

ಅಂತರ್ಜಾತಿ ವಿವಾಹ: ಹುಡುಗನ ಬರ್ಬರ ಹತ್ಯೆ

ಜಮಖಂಡಿ 19: ತಾಲೂಕಿನ ಸಾವಳಗಿ ಸಮೀಪದ ಟಕ್ಕೋಡ ಗ್ರಾಮದ ಭುಜಬಲಿ ಸಿದ್ದಪ್ಪ ಕರ್ಜಗಿ (34) ಎಂಬುವವರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಅಂತಜರ್ಾತಿ ವಿವಾಹವಾಗಿರುವ ಹಿನ್ನೆಲೆಯಿಂದ…

ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಿ: ಮೇಲಿನಕೇರಿ

ಲೋಕದರ್ಶನ ವರದಿ ಜಮಖಂಡಿ 18: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಬೇಕು ಇಲ್ಲವಾದರೆ 2023 ವಿಧಾನ ಸಭೆಯ ಚುನಾವಣೆಯಲ್ಲಿ ರಾಜಕೀಯ…

ಅಖಿಲ ಗೃಹರಕ್ಷಕ ದಳದ ವಾರ್ಷಿಕ ದಿನಾಚರಣೆ

ಲೋಕದರ್ಶನ ವರದಿ, ಜಮಖಂಡಿ 18: ಗೃಹರಕ್ಷಕ ದಳದವರು ಪೊಲೀಸ ಇಲಾಖೆಯ ಜೊತೆ ಕೈ ಜೋಡಿಸಿ ಸಮಾಜದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುವದು ಅವಶ್ಯಕತೆಯಿದೆ ಎಂದು ಜಿಲ್ಲಾ ಸಮಾಧೀಷ್ಠ ಪ್ರಶಾಂತ…

ಕನ್ನಡ ಸಾಹಿತ್ಯ ಸಮೇಳನವನ್ನು ಅರ್ಥ ಪೂರ್ಣ ಆಚರಣೆಗೆ ಶಾಸಕ ನ್ಯಾಮಗೌಡ ಕರೆ

ಲೋಕದರ್ಶನ ವರದಿ, ಜಮಖಂಡಿ 18: 8ನೇ ಕನ್ನಡ ಸಾಹಿತ್ಯ ಸಮೇಳನವನ್ನು ಡಿ,25 ರಂದು ಅದ್ದೂರಿಯಾಗಿ ಆಚರಿಸುವ ಜೊತೆಗೆ ಗೋಷ್ಠಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಅರ್ಥ ಪೂರ್ಣವಾಗಿ…

ದೇವದಾಸಿ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ: ಟಿ.ವೆಂಕಟೇಶ

ಲೋಕದರ್ಶನ ವರದಿ, ಜಮಖಂಡಿ 18: ದೇವದಾಸಿ ಮಕ್ಕಳಿಗೆ ಉತ್ತಮ ಮಟ್ಟದಲ್ಲಿ ಶಿಕ್ಷಣ ಪಡೆಯುವ ಸೌಲಭ್ಯ ನೀಡಬೇಕಾಗಿದೆ. ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ, ಮಾಶಾಸನ ಹೆಚ್ಚಿಸಬೇಕು…

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಲೋಕದರ್ಶನ ವರದಿ ಜಮಖಂಡಿ 16: ಕಳೆದ 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗಾವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡುವುದು, ಗ್ರಾಮ…

ಸುದ್ದಿ ಓದಿ