ಮುಂದಗೋಡ

ಮಧುಮತಿ ಹಿರೇಮಠಗೆ ಶೈಕ್ಷಣಿಕ ಕ್ಷೇತ್ರ ರತ್ನ ಪುರಸ್ಕಾರ ಪ್ರದಾನ

ಮುಂಡಗೋಡ: ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇವರ ವತಿಯಿಂದ ಗದುಗಿನ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಜರುಗಿದ 6ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನದಲ್ಲಿ…

ಕೃಷಿ ಭೂಮಿಗಳಲ್ಲಿ ಹೆಚ್ಚು-ಹೆಚ್ಚು ಗಿಡಮರಗಳನ್ನು ಬೆಳೆಸಬೇಕು: ಡಾ.ತೋಂಟದ ಸಿದ್ದರಾಮ ಶ್ರೀ

ಲೋಕದರ್ಶನ ವರದಿ ಮುಂಡಗೋಡ: ಕಾಡನ್ನು ಕಡಿದ ಫಲವಾಗಿ ಮಲೆನಾಡು ಪ್ರದೇಶಗಳಲ್ಲಿಯೂ ಮಳೆಯಾಗದೆ ಪರಿಸರದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಕಾಣಬಹುದಾಗಿದೆ ಅಂತರ್ಜಲಮಟ್ಟ ಕುಸಿಯುತ್ತಿದೆ…

ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ವಿ.ಎಸ್.ಪಾಟೀಲ ಬಣದ ಸದಸ್ಯರ ಮೇಲುಗೈ

ಲೋಕದರ್ಶನ ವರದಿ ಮುಂಡಗೋಡ: ಯಲ್ಲಾಪುರ ವಿಧಾನಸಭಾ ಚುನಾವಣೆ ನಂತರ ಭಾರೀ ಕುತೂಹಲ ಕೆರಳಿಸಿದ್ದ ತಾಲೂಕಿನ ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಮಾಜಿ…

ಪಾಟೀಲ ಬಣಕ್ಕೆ ಗೆಲುವ ಭಾರೀ ಕುತೂಹಲ ಕೆರಳಿಸಿದ್ದ ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣಾ ಫಲಿತಾಂಶ

ಲೋಕದರ್ಶನ ವರದಿ ಮುಂಡಗೋಡ 15: ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ನೇತೃತ್ವದ ತಂಡವು 7 ಸೀಟ್…

ಹಳಿಯಾಳ ವಕೀಲರ ಮೇಲೆ ಹಲ್ಲೆ: ಮುಂಡಗೋಡದಲ್ಲಿ ಪ್ರತಿಭಟನೆ

ಲೋಕದರ್ಶನ ವರದಿ ಮುಂಡಗೋಡ 15: ಹಳಿಯಾಳದಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೆ ಬಂಧಿಸಬೇಕು ಹಾಗೂ ವಕೀಲರ ರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸುವಂತೆ ವಕೀಲರ…

ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮನವಿ

ಮುಂಡಗೋಡ 11: ಆಚಾರ್ಯ ಕಾಮಕುಮಾರ ನಂದಿ ಮುನಿ ಮಹಾರಾಜರು ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾಗಿರುವದನ್ನು ಖಂಡಿಸಿ ಆರೋಪಿಗಳಿಗೆ ಪುಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ…

ಮುಂಡಗೋಡ ಪಿಎಸ್‌ಐಎನ್ ಡಿ. ಜಕ್ಕಣ್ಣವರ ವರ್ಗಾವಣೆ

ಮುಂಡಗೋಡ 10: ಮುಂಡಗೋಡ ಪೊಲೀಸ ಠಾಣೆಯ ಕ್ರೈಮ್ ಪಿ.ಎಸ್‌.ಐ ಎನ್‌.ಡಿ.ಜಕ್ಕಣ್ಣವರ ಮುಂಡಗೋಡ ಠಾಣೆಯಿಂದ ವರ್ಗಾವಣೆಗೊಂಡಿದ್ದಾರೆ. ಕಳೆದ ಸುಮಾರು ಎರಡು ವರ್ಷಗಳಿಂದ ಕ್ರೈಮ್ ಪಿ.ಎಸ್‌.ಐ…

ಸತ್ಪ್ರಜೆಯಾಗಲು ಜೀವನದಲ್ಲಿ ಮೌಲ್ಯ ಅಳವಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಕಿವಿಮಾತು

ಮುಂಡಗೋಡ 08 : ತಾಲೂಕಿನ ಲೋಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜ್ನಲ್ಲಿ ಮುಂಡಗೋಡ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ…

ಎರಡು ಗುಂಪುಗಳ ನಡುವೆ ಹೊಡೆದಾಟ; ದೂರು ದಾಖಲೆ

ಮುಂಡಗೋಡ 06: ಮರಳಿನ ವಿಷಯಕ್ಕೆ ಸಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ದೂರು ಪೊಲೀಸ ಠಾಣೆಯಲ್ಲಿ ಇಂದು ದಾಖಲಾಗಿದೆ ಈ ಘಟನೆಯಲ್ಲಿ ಮಹ್ಮದ ಅಜರುದ್ದಿನ ಅಕ್ತರ…

ಮಾಸಿಕ ಶಿವಾನುಭವ, ಪ್ರತಿಭಾ ಪುರಸ್ಕಾರ

ಮುಂಡರಗಿ 03: ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಬೆಳವಣಿಕೆ ಕಾಣಲು ಹಾಗೂ ಜೀವನದಲ್ಲಿ ಸದ್ಗತಿ ಪಡೆಯಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಈ ಕಾರಣದಿಂದ ನಮ್ಮ ಪೂರ್ವಜರು…

ಪೋಸ್ಟ್‌ ಮಾಸ್ಟರ್ ವೆರ್ಣೇಕರಗೆ ಬೀಳ್ಕೊಡುಗೆ

ಲೋಕದರ್ಶನ ವರದಿ ಮುಂಡಗೋಡ 12: ಪಟ್ಟಣದ ಅಂಚೆ ಕಚೇರಿಯಲ್ಲಿ 1ವರ್ಷ 8ತಿಂಗಳು ಪೋಸ್ಟ್‌ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಟಿಬೆಟಿಯನ್ ಕಾಲನಿ ಕಚೇರಿಗೆ ವರ್ಗಾವಣೆಗೊಂಡ…

ಮತದಾನದ ಅರಿವು ಮೂಡಿಸುವ ಜಾಗೃತಿ ಜಾಥಾ

ಲೋಕದರ್ಶನ ವರದಿ ಮುಂಡಗೋಡ 11: ವಿಧಾನಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತ ಇವರ…

ಸುದ್ದಿ ಓದಿ