ಮುಂದಗೋಡ

ಮುಂಡಗೋಡದಲ್ಲಿ ಪೊಲೀಸ್, ಸಶಸ್ತ್ರ ಪಡೆ ಪಥಸಂಚಲನ

ಮುಂಡಗೋಡ:ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರು ಮತ್ತು ಪೊಲೀಸರು ರವಿವಾರ ಪಟ್ಟಣದಲ್ಲಿ ಶಸ್ತ್ರಧಾರಿಗಳಾಗಿ ಪಥಸಂಚಲನ ನಡೆಸಿದರು. ಪೊಲೀಸ್…

ಮನುಷ್ಯ ಸಂಸ್ಕಾರವಂತನಾದರೆ ದೇವಮಾನವನಾಗಲು ಸಾಧ್ಯ: ರೇವಣಸಿದ್ದ ಶ್ರೀ

ಮುಂಡಗೋಡ: ಆತ್ಮ ಪರಮಾತ್ಮನ ಅವತಾರ ಪರಮಾತ್ಮ ಎಲ್ಲರ ಆತ್ಮದಲ್ಲಿ ಇದ್ದಾನೆ ಆತ್ಮಕ್ಕೆ ಸಾವು ಇಲ್ಲ ದೇಹಕ್ಕೆ ಸಾವು ತಪ್ಪಿದ್ದಲ್ಲ ಎಂದು ಕಲಘಟಗಿ ಹನ್ನೆರಡು ಮಠದ ಬಾಲ ತಪಸ್ವಿ…

ಗ್ರಾಮೀಣ ಭಾಗ, ಕ್ಷೇತ್ರದಲ್ಲಿ ವಿ.ಎಸ್‌.ಪಾಟೀಲ ಪಕ್ಷ ಸೇರ್ಪಡೆ ಕಾರ್ಯಕ್ರಮ

ಲೋಕದರ್ಶನ ವರದಿ ಮುಂಡಗೋಡ:ಮಾಜಿ ಶಾಸಕ ವಿ.ಎಸ್‌.ಪಾಟೀಲ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಗ್ರಾಮೀಣ ಭಾಗಗಳಲ್ಲಿ ಹಾಗೂ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿ…

ಕೆರೆಗೆ ನೀರು ತುಂಬಿಸುವ ಯೋಜನೆ ರೈತರ ಜೇಬು ತುಂಬಿಸುವ ಯೋಜನೆಯಾಗಿದೆ: ಹೆಬ್ಬಾರ

ಲೋಕದರ್ಶನ ವರದಿ ಮುಂಡಗೋಡ:ಮಾಜಿ ಶಾಸಕರು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಜೇಬು ತುಂಬಿಸುವ ಯೋಜನೆ ಎಂದು ಹೇಳುತ್ತಿದ್ದು ಅವರು ಹೇಳಿದಂತೆ ಈ ಯೋಜನೆ ತಾಲೂಕಿನ ರೈತರ ಜೇಬು…

ಪ್ರಕಾಶ ರಾಠೋಡ ನಿಧನ

ಮುಂಡಗೋಡ:ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಪ್ರಕಾಶ ರಾಠೋಡ(36) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಮಾಜಕ್ಕೆ ತನ್ನದೆ ಆದ ಕೊಡುಗೆ ಕೊಟ್ಟ ಮಹಾನ್ ಸಾಧಕಿ ಶಿವಶರಣೆ ಅಕ್ಕಮಹಾದೇವಿ: ಬಸವೇಶ್ವರಿ

ಲೋಕದರ್ಶನ ವರದಿ ಮುಂಡಗೋಡ:ಗಂಡು ಹೆಣ್ಣು ಎಂಬ ಭೇದಭಾವವಿಲ್ಲದೆ ಐಹಿಕ ಪ್ರಪಂಚವನ್ನು ಯಾವ ಹಂಗಿಲ್ಲದೆ ತೊರೆದು ಸಮಾಜಕ್ಕೆ ತನ್ನದೆ ಆದ ಕೊಡುಗೆ ಕೊಟ್ಟ ಮಹಾನ್ ಸಾಧಕಿ ಶಿವಶರಣೆ…

ಹನುಮ ಜಯಂತಿ ಆಚರಣೆ

ಲೋಕದರ್ಶನ ವರದಿ ಮುಂಡಗೋಡ:ವಿಶ್ವ ಹಿಂದು ಪರಿಷತ್ ಬಜರಂಗದಳ ತಾಲೂಕು ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಹನುಮ ಜಯಂತಿ ಆಚರಿಸಲಾಯಿತು. ಯಲ್ಲಾಪುರ ರಸ್ತೆಯಲ್ಲಿರುವ ಹನುಮಂತ…

ಏ.18ರಂದು ಶಿವರಾಮ ಹೆಬ್ಬಾರ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ ಮುಂಡಗೋಡ:ಏ.18ರಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ…

ಮಳೆಗಾಲದೊಳಗೆ ಕೆರೆಗಳಿಗೆ ನೀರು ತುಂಬಿಸಿ ತೋರಿಸುತ್ತೇನೆ:ಶಿವರಾಮ ಹೆಬ್ಬಾರ

ಲೋಕದರ್ಶನ ವರದಿ ಮುಂಡಗೋಡ:ನಾವು ಯಾರೂ ಶಾಶ್ವತವಲ್ಲ ಆದರೆ ನಾವು ಮಾಡಿದ ಯೋಜನೆಗಳು ಮಾತ್ರ ಶಾಶ್ವತ ಚುನಾವಣೆ ಬಂದಾಗ ನನ್ನನ್ನು ಟೀಕೆ ಮಾಡಿ ಆದರೆ ರೈತರ ಯೋಜನೆಗಳ ಬಗ್ಗೆ ಟೀಕೆ ಮಾಡಿ…

ಬಾಬು ಜಗಜೀವನ್‌ರಾಮ್ ಕೃಷಿಯಲ್ಲಿ ಸಾಧನೆ ಮಾಡಿ ಹಸಿರು ಕ್ರಾಂತಿಯ ಹರಿಕಾರರಾದರು: ಎಸ್‌.ಫಕ್ಕೀರಪ್ಪ

ಲೋಕದರ್ಶನ ವರದಿ ಮುಂಡಗೋಡ: ಡಾ.ಬಾಬಾಸಾಹೇಬ ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್‌ರಾಮ್ ಭಾರತದ ಎರಡು ನಕ್ಷತ್ರಗಳಿದ್ದಂತೆ ಎಂದು ಪಟ್ಟಣದ ಆದಿಜಾಂಭವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…

ಭಗವಾನ್ ಮಹಾವೀರ ಜಯಂತಿ ಆಚರಣೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕು ಆಡಳಿತ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಮಂಗಳವಾರ ಭಗವಾನ್ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ತಹಶೀಲ್ದಾರ…

ಜನರ ಹಣವನ್ನು ಒಳ್ಳೆಯದಕ್ಕೆ ಬಳಕೆ ಮಾಡಬೇಕು:ವಿ.ಎಸ್‌.ಪಾಟೀಲ

ಲೋಕದರ್ಶನ ವರದಿ ಮುಂಡಗೋಡ:ಶಾಸಕರಾಗಿದ್ದಾಗ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ…

ಸುದ್ದಿ ಓದಿ