ಮುಂದಗೋಡ ಪ್ರಕಾಶ ರಾಠೋಡ ನಿಧನ ಲೋಕದರ್ಶನ ವರದಿ 8 ಏಪ್ರಿಲ್ 2023, 5:02 ಅಪರಾಹ್ನ ನವೀಕರಿಸಲಾಗಿದೆ: 7 ನವೆಂಬರ್ 2024, 9:22 ಪೂರ್ವಾಹ್ನ ಮುಂಡಗೋಡ:ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಪ್ರಕಾಶ ರಾಠೋಡ(36) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.