ಮುಂದಗೋಡ

ಪೋಸ್ಟ್‌ ಮಾಸ್ಟರ್ ವೆರ್ಣೇಕರಗೆ ಬೀಳ್ಕೊಡುಗೆ

ಪೋಸ್ಟ್‌ ಮಾಸ್ಟರ್ ವೆರ್ಣೇಕರಗೆ ಬೀಳ್ಕೊಡುಗೆ

ಲೋಕದರ್ಶನ ವರದಿ 

ಮುಂಡಗೋಡ 12:  ಪಟ್ಟಣದ ಅಂಚೆ ಕಚೇರಿಯಲ್ಲಿ 1ವರ್ಷ 8ತಿಂಗಳು ಪೋಸ್ಟ್‌ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಟಿಬೆಟಿಯನ್ ಕಾಲನಿ ಕಚೇರಿಗೆ ವರ್ಗಾವಣೆಗೊಂಡ ದಿನೇಶ ವೆರ್ಣೇಕರ ಇವರನ್ನು ತಾಲೂಕಿನ ಗ್ರಾಮೀಣ ಬಿಪಿಎಂ/ಅಬಿಪಿಎಂ ಕಚೇರಿ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.  

ಈ ವೇಳೆ ಸುಮಂತ ಜಡೆ, ಸಿದ್ದಪ್ಪ, ನೇತ್ರಾವತಿ, ಪ್ರಭಾಕರ ಪೂಜಾರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ