ರಾಣೆಬೆನ್ನೂರ

ವಿಜೃಂಭಣೆಯಿಂದ ಬಸವೇಶ್ವರ ಜಯಂತಿ ಆಚರಣೆ

ಲೋಕದರ್ಶನ ವರದಿ ರಾಣೇಬೆನ್ನೂರ 24: ಬಸವೇಶ್ವರ ಆದರ್ಶ ತತ್ವಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಅಂತವರ ಬದುಕು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಸಂಜೀವ ದೊಡ್ಡಮನಿ…

ಖನ್ನೂರ್ ವಿದ್ಯಾನಿಕೇತನ ಕಾಲೇಜ್ ಅತ್ಯುತ್ತಮ ಫಲಿತಾಂಶ

ರಾಣೇಬೆನ್ನೂರು ಎ 25: ಇಲ್ಲಿನ ಖನ್ನೂರ ವಿದ್ಯಾನಿಕೇತನ ಪದವಿಪೂರ್ವ ಪಿಯುಸಿ ದ್ವಿತೀಯ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು, ಪ್ರಥಮ ವರ್ಷದಲ್ಲೇ ನನ್ನ ಸಾಧನೆ ಮಾಡಿ ಉತ್ತಮ ಫಲಿತಾಂಶ…

ಸ್ವಂತ ಸೂರು ಪಡೆದಾಗಲೇ ಮನುಷ್ಯನ ಜೀವನ ಸಾರ್ಥಕ: ಶಿವಯೋಗಿ ಶ್ರೀ

ರಾಣೇಬೆನ್ನೂರು 24: ಮಾನವನ ಜನ್ಮ ಸಾರ್ಥಕತೆ ಪಡೆಯಬೇಕಾದರೆ ಸ್ವಂತ ಸೂರು ಹೊಂದಿದಾಗ ಮಾತ್ರ. ಜೀವನದಲ್ಲಿ ಬದುಕನ್ನು ಸರಳ ಮತ್ತು ಸುಂದರವಾಗಿ ಸಾಗಬೇಕಾದರೆ ಪ್ರತಿಯೊಬ್ಬರು ಕನಸಿನ ಮನೆ…

ಬಿಸಿಲಿನ ಧಗೆಗೆ ಮಜ್ಜಿಗೆ ಸೇವೆ ನೀಡುತ್ತಿರುವ ಮಲ್ಲೇಶಪ್ಪ ಅರಿಕೇರಿ

ರಾಣೇಬೆನ್ನೂರು 24: ನಿತ್ಯವೂ ಬಿಸಿಲಿನ ಧಗೆ, ಉಷ್ಣಾಂಶ ತಾಪಮಾನ ಹೆಚ್ಚಳದಿಂದಾಗಿ ಇಂದು ಹೊರಗಡೆ ಸಂಚರಿಸುವುದೇ ಕಷ್ಟ ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ತಂಪು ನೀರು ಅಥವಾ…

ಗಂಗಾಪುರ ದುರ್ಗಾದೇವಿ ಜಾತ್ರೋತ್ಸವ : ಸಾಮೂಹಿಕ ವಿವಾಹ

ರಾಣೇಬೆನ್ನೂರು ಎ 24 ತಾಲೂಕಿನ ಸುಕ್ಷೇತ್ರ ಗಂಗಾಪುರ ಗ್ರಾಮದ ಪರಮ ಕಲ್ಯಾಣಿ ದುರುಗಮ್ಮದೇವಿ 36 ನೇ ವಾರ್ಷಿಕ ಮಹಾ ಜಾತ್ರೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ…

ಚನ್ನಪ್ಪಜ್ಜನವರ ಮಠದಲ್ಲಿ ಅನ್ನ ಸಂತರ್ಪಣೆ

ರಾಣೇಬೆನ್ನೂರು 21: ಇಲ್ಲಿನ ಸಿದ್ದೇಶ್ವರ ನಗರದ ಇತಿಹಾಸ ಪ್ರಸಿದ್ಧ ಸದ್ಗುರು ಸಮರ್ಥ ಚನ್ನಪ್ಪಜ್ಜನವರ ಮಠದಲ್ಲಿ ಆಕ್ಷಯ ತದಿಗೆ ಅಮಾವಾಸ್ಯೆ ನಿಮಿತ್ತ ಗುರುವಾರ ವಿವಿಧ ಧಾಮರ್ಿಕ…

ಶ್ರೀ ಚನ್ನಪ್ಪಜ್ಜನವರ ಮಠದಲ್ಲಿ ಅನ್ನಸಂತರ್ಪಣೆ

ಲೋಕದರ್ಶನ ವರದಿ ರಾಣೇಬೆನ್ನೂರು 20: ಇಲ್ಲಿನ ಸಿದ್ದೇಶ್ವರ ನಗರದ ಇತಿಹಾಸ ಪ್ರಸಿದ್ಧ ಸದ್ಗುರು ಸಮರ್ಥ ಶ್ರೀ ಚನ್ನಪ್ಪಜ್ಜನವರ ಮಠದಲ್ಲಿ ಆಕ್ಷಯ ತದಿಗೆ ಅಮಾವಾಸ್ಯೆ ನಿಮಿತ್ತ ಗುರುವಾರ…

ನ್ಯಾಷನಲ್ ಲಿಸ್ಟ್ ಕಾಂಗ್ರೆಸ್ ಪಾರ್ಟಿ ಆರ್ ಶಂಕರ್ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ ರಾಣೇಬೆನ್ನೂರು 20: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ (87)ದ ನ್ಯಾಷನಲ್ ಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಆರ್ ಶಂಕರ್ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ…

ಪಕ್ಷೇತರ ಅಭ್ಯರ್ಥಿ ಸಂತೋಷ್ ಕುಮಾರ್ ಪಾಟೀಲ್ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ ರಾಣೇಬೆನ್ನೂರು 20: ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸಂತೋಷ್ ಕುಮಾರ್ ಐ. ಪಾಟೀಲ್ ಅಪಾರ ಅಭಿಮಾನಿಗಳ ಮಧ್ಯೆ ಮೆರವಣಿಗೆ ಸಾಗಿ, ವಿಧಾನಸೌಧದಲ್ಲಿ…

ಅಪಾರ ಜನಸ್ತೋಮದ ಮಧ್ಯೆ ಅರುಣಕುಮಾರ್ ಪೂಜಾರ್ ನಾಮ ಪತ್ರ ಸಲ್ಲಿಕೆ.

ಲೋಕದರ್ಶನ ವರದಿ ರಾಣೇಬೆನ್ನೂರು 20: ಸ್ಥಳೀಯ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ಅರುಣಕುಮಾರ್ ಪೂಜಾರ (ಗುತ್ತೂರ) ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ…

ಮಂಜುನಾಥ ಗೌಡ ಶಿವಣ್ಣನವರ್ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ ರಾಣೇಬೆನ್ನೂರು 19: ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಎಸ್ ಗೌಡ ಶಿವಣ್ಣನವರ್ ಅವರು, ಚುನಾವಣಾ ಅಧಿಕಾರಿ ಇಬ್ರಾಹಿಂ ದೊಡ್ಮನಿ ಅವರಿಗೆ, ತಮ್ಮ ಉಮೇದುವಾರಿಕೆಯನ್ನು ಅಪಾರ…

ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದ ಶಾಸಕ ಅರುಣ ಕುಮಾರ್

ರಾಣೆಬೆನ್ನೂರು 19: ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅರುಣ ಕುಮಾರ್ ಪೂಜಾರ ಅವರು, ನಗರ ಹೊರ ವಲಯದ ಶನೈಶ್ವರ ಮಠದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ…

ಸುದ್ದಿ ಓದಿ