ರಾಣೆಬೆನ್ನೂರ

ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದ ಶಾಸಕ ಅರುಣ ಕುಮಾರ್

ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದ ಶಾಸಕ ಅರುಣ ಕುಮಾರ್

ರಾಣೆಬೆನ್ನೂರು 19:  ವಿಧಾನಸಭಾ  ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ  ಅರುಣ ಕುಮಾರ್ ಪೂಜಾರ ಅವರು, ನಗರ ಹೊರ ವಲಯದ  ಶನೈಶ್ವರ ಮಠದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು. ಹಿರಿಯರ, ಮಠಾಧೀಶರ, ಗುರುಗಳ ಮತ್ತು ಮತದಾರರ ಆಶೀರ್ವಾದ ನನ್ನ ಮೇಲಿದ್ದು ಈ ಬಾರಿಯೂ ಸಹ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಮತದಾರರು ನನ್ನನ್ನು ಪುನರಾಯ್ಕೆ ಮಾಡುತ್ತಾರೆಂಬ ಆತ್ಮವಿಶ್ವಾಸ ನನಗಿದೆ ಎಂದು ಅರುಣಕುಮಾರ ಅವರು ಸುದ್ದಿಗಾರರಿಗೆ ಹೇಳಿದರು. 

ಸುದ್ದಿ ಓದಿ