ರಾಣೆಬೆನ್ನೂರ

ಮಂಜುನಾಥ ಗೌಡ ಶಿವಣ್ಣನವರ್ ನಾಮಪತ್ರ ಸಲ್ಲಿಕೆ

ಮಂಜುನಾಥ ಗೌಡ ಶಿವಣ್ಣನವರ್ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ

ರಾಣೇಬೆನ್ನೂರು  19: ಜೆಡಿಎಸ್ ಅಭ್ಯರ್ಥಿ  ಮಂಜುನಾಥ್ ಎಸ್ ಗೌಡ ಶಿವಣ್ಣನವರ್ ಅವರು, ಚುನಾವಣಾ ಅಧಿಕಾರಿ ಇಬ್ರಾಹಿಂ ದೊಡ್ಮನಿ  ಅವರಿಗೆ, ತಮ್ಮ ಉಮೇದುವಾರಿಕೆಯನ್ನು ಅಪಾರ ಬೆಂಬಲಿಗರೊಂದಿಗೆ  ತೆರಳಿ ನಾಮಪತ್ರ ಸಲ್ಲಿಸಿದರು.   ಮುಖಂಡರಾದ ಮೆಹಬೂಬ ಸಾಬ್ ಸೈಕಲಗಾರ, ಮಹೇಶ್ ಹೊನ್ನಜ್ಜೆರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು 

ಸುದ್ದಿ ಓದಿ