ರಾಣೆಬೆನ್ನೂರ

ಅಪಾರ ಜನಸ್ತೋಮದ ಮಧ್ಯೆ ಅರುಣಕುಮಾರ್ ಪೂಜಾರ್ ನಾಮ ಪತ್ರ ಸಲ್ಲಿಕೆ.

ಅಪಾರ ಜನಸ್ತೋಮದ ಮಧ್ಯೆ ಅರುಣಕುಮಾರ್ ಪೂಜಾರ್ ನಾಮ ಪತ್ರ ಸಲ್ಲಿಕೆ.

ಲೋಕದರ್ಶನ ವರದಿ

ರಾಣೇಬೆನ್ನೂರು  20: ಸ್ಥಳೀಯ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ಅರುಣಕುಮಾರ್ ಪೂಜಾರ (ಗುತ್ತೂರ) ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ, ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. 

ಸಂಸದ ಶಿವಕುಮಾರ ಉದಾಸಿ, ಎಸ್ಎಸ್ ರಾಮಲಿಂಗಣ್ಣನವರ್, ಮಂಗಳಗೌರಿ ಪೂಜಾರ್, ಬಸವರಾಜ ಹುಲ್ಲತ್ತಿ, ಬಸವರಾಜ ಕೇಲಗಾರ, ದೀಪಕ್ ಹರಪನಹಳ್ಳಿ, ಮಂಜುನಾಥ್ ಓಲೆಕಾರ್, ಸಿದ್ದಣ್ಣ ಚಿಕ್ಕಬಿದರಿ, ಅನಿಲ್ ಸಿದ್ಧಾಳಿ, ಎನ್. ವ್ಹಿ. ಶೆಟ್ಟರ್  ಬಸವರಾಜ ಚಳಗೇರಿ, ಸೇರಿದಂತೆ ಪಕ್ಷದ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು 

ಸುದ್ದಿ ಓದಿ