ನ್ಯಾಷನಲ್ ಲಿಸ್ಟ್ ಕಾಂಗ್ರೆಸ್ ಪಾರ್ಟಿ ಆರ್ ಶಂಕರ್ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ರಾಣೇಬೆನ್ನೂರು 20: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ (87)ದ ನ್ಯಾಷನಲ್ ಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಆರ್ ಶಂಕರ್ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ತೆರಳಿ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮಹೇಶ್ ಅಡಿವೆಪ್ಪನವರ್, ಷಣ್ಮುಖಪ್ಪ ಕಂಬಳಿ, ಈಶ್ವರ್ ಚಂದ್ರ ಕುಳೇನೂರ, ವ್ಹಿ. ಎಂ. ಜೋಗಾರ, ರಾಜು ನದಾಫ್ ಇದ್ದರು