ಹೂವಿನ ಹಡಗಲಿ

ಮಾ.4ಕ್ಕೆ ಹೂವಿನಹಡಗಲಿಯಲ್ಲಿ ಉದ್ಯೋಗ ಮೇಳ,ಆರೋಗ್ಯ ಶಿಬಿರ

ಲೋಕದರ್ಶನ ವರದಿ ಹೂವಿನಹಡಗಲಿ 8: ಪಟ್ಟಣದ ಮಹಾತ್ಮಗಾಂಧಿ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ಮೂಲಕ ಮಾ.4ರಂದು ಪಟ್ಟಣದ ರಂಗಭಾರತಿ ರಂಗಮಂದಿರ ಅಥವಾ ತಾಲೂಕು…

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ ಮೈಲಾರಕ್ಕೆ ನೆರೆ ರಾಜ್ಯಗಳಿಂದ ಹರಿದು ಬರುತ್ತಿರುವ ಜನಸಾಗರ

ಲೋಕದರ್ಶನ ವರದಿ ಹೂವಿನಹಡಗಲಿ : ರಾಜ್ಯದಲ್ಲಿಯೇ 2ನೇ ಅತಿದೊಡ್ಡ ಮೈಲಾರ ಜಾತ್ರೆಗೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರೆಯ ಕೇಂದ್ರಬಿಂದು ಕಾರ್ಣಿಕ…

ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನ ಕೈಗೊಳ್ಳಿ

ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ: ಹೂವಿನಹಡಗಲಿ ಜಿಬಿಆರ್ ಕಾಲೇಜ್ ಸುವರ್ಣ ಸಂಭ್ರಮ ಹೂವಿನಹಡಗಲಿ: -ಮುಂಬರುವ ವಿಧಾನಸಭೆ ಚುನಾವಣೆ ಸಾರ್ವಜನಿಕರು, ಯುವಕರು ಹಣ, ಹೆಂಡ ಹಾಗೂ ಜಾತಿ…

ಮೈಲಾರಲಿಂಗೇಶ್ವರ ಜಾತ್ರೆಗೆ ವಿದುಕ್ತ ಚಾಲನೆ

ಲೋಕದರ್ಶನ ವರದಿ ಹೂವಿನಹಡಗಲಿ 28: ನಾಡಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗ ಸ್ವಾಮಿಯ ಜಾತ್ರೆಗೆ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.07ರಂದು ನಡೆಯುವ ಕಾರ್ಣಿಕೋತ್ಸವಕ್ಕೆ ಬರುವ…

ಹೂವಿನಹಡಗಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ ಹೂವಿನಹಡಗಲಿ 26: ಭಾರತದ ಸಂವಿಧಾನದ ರಚನೆ ನಂತರ ದೇಶದ ಮೂಲಸೌಲಭ್ಯ ಪ್ರಗತಿ,ವಿಜ್ಞಾನ,ತಂತ್ರಜ್ಞಾನದ ಅಭಿವೃದ್ದಿ ನಾಗಲೋಟದಲ್ಲಿ ಸಾಗಿದೆ ಎಂದು ತಹಶೀಲ್ದಾರ ಶರಣಮ್ಮ…

ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್ ಟೂರ್ನಿಮೆಂಟ್‌ಗೆ ಚಾಲನೆ

ಹೂವಿನಹಡಗಲಿ 23: ಕ್ರೀಡೆಗಳು ,ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಎಂ.ಪಿ.ರವೀಂದ್ರ ರವರು ಆಯೋಜಿಸುತ್ತಿದ್ದರು ಇದೀಗ ಅವರ ಕನಸ್ಸು ನಾನು…

ಹಡಗಲಿಯಲ್ಲಿ ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ

ಲೋಕದರ್ಶನ ವರದಿ ಹೂವಿನಹಡಗಲಿ : ಕ್ರೀಡೆಗಳು ,ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಎಂ.ಪಿ.ರವೀಂದ್ರ ರವರು ಆಯೋಜಿಸುತ್ತಿದ್ದರು ಇದೀಗ ಅವರ…

ನೀರು, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ

ಲೋಕದರ್ಶನ ವರದಿ ಹೂವಿನಹಡಗಲಿ :- ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಹೆಚ್ಚು ಶ್ರಮವಹಿಸಿ…

ಜೆಸಿಐ ರಾಯಲ್ ಅಧ್ಯಕ್ಷ ವಾರದನಿಯಾಜ್

ಹೂವಿನಹಡಗಲಿ : ಪಟ್ಟಣದ ಜೆಸಿಐ ರಾಯಲ್ 2023ನೇ ನೂತನ ಅಧ್ಯಕ್ಷರಾಗಿ ಹೆಚ್‌.ಜಿ.ವಾರದ ನಿಯಾಜ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಹೇಶ ಹೆಚ್‌.ಕೆ., ಶಿವಶಾಂತವೀರಸ್ವಾಮಿ…

ಹೂವಿನಹಡಗಲಿ : ಜೆಸಿಐ ರಾಯಲ್ ಪದಾಧಿಕಾರಿಗಳ ಪದಗ್ರಹಣ

ಲೋಕದರ್ಶನ ವರದಿ ಹೂವಿನಹಡಗಲಿ : ಪಟ್ಟಣದ ಜೆಸಿಐ ರಾಯಲ್ 2023ನೇ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಇಲ್ಲಿನ ತಾ.ಪಂ.ರಾಜೀವಗಾಂಧಿ ಸಭಾಂಗಣದಲ್ಲಿ…

ಮಕ್ಕಳ ಕಲಿಕೆಯ ವೇಗಕ್ಕೆ ಶಿಕ್ಷಣ ಬದಲಾಗಬೇಕು: ಶಿಕ್ಷಣ ತಜ್ಞ ಕರಜಗಿ

ಲೋಕದರ್ಶನ ವರದಿ ಹೂವಿನಹಡಗಲಿ : ಇಂದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೂರಷ್ಟು ಫಲಿತಾಂಶ, ಸಟರ್ಿಫಿಕೇಟ್ಗೆ ಮಾತ್ರ ಶಿಕ್ಷಣವಾಗಿದ್ದು, ಸಿಟ್ಟು ವ್ಯಕ್ತಿಯ ದೌರ್ಬಲ್ಯ,ಅದು ಎಂದೂ…

ಅಂಗವಿಕಲರ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ

ದ್ವಿಚಕ್ರ ವಿತರಣೆ ಕಾರ್ಯಕ್ರಮಕ್ಕೆ ಶಾಸಕರು, ಡಿಸಿ. ಎಸ್ಪಿ, ಗೈರು: ಸಚಿವರು ಗರಂ ಹೂವಿನ ಹಡಗಲಿ - ದಿವ್ಯಾಂಗರಿಗೆ ಅನುಕಂಪದ ಅವಶ್ಯಕತೆ ಬೇಡ, ಸಮಾಜದ ಮುಖ್ಯವಾಹಿನಿಗೆ ತರಲು…

ಸುದ್ದಿ ಓದಿ