ಹೂವಿನ ಹಡಗಲಿ

ಗವಿಮಠದ ಜಾತ್ರೆಗೆ ತೆರೆ: ಗಮನ ಸೆಳೆದ ಸಾಂಸ್ಕೃತಿಕ ಸಂಭ್ರಮ

ಲೋಕದರ್ಶನ ವರದಿ ಹೂವಿನಹಡಗಲಿ ಫೆ.14: ಪಟ್ಟಣದ ಗವಿಸಿದ್ದೇಶ್ವರ ಸ್ವಾಮಿಯ 28ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ರಾತ್ರಿ ರಸಮಂಜರಿ ಮತ್ತು ಸಾಂಸ್ಕೃತಿಕ ಕಾರ‌್ಯಕ್ರಮಗಳು…

ಹೀಗೊಂದು ಗುರುವಂದನಾ ಕಾರ್ಯಕ್ರಮ:36 ವರ್ಷಗಳ ನಂತರ ಕಲಿತವರೆಲ್ಲರೂ ನೆನಪುಗಳ ಬುತ್ತಿಯೊಂದಿಗೆ ಸಂಭ್ರಮಿಸಿದರು...

ಮುದೇಗೌಡ್ರ ಅಶೋಕ ಹೂವಿನ ಹಡಗಲಿ 13: ಮಾತೃ ದೇವೋ ಭವ,ಪಿತೃ ದೇವೋ ಭವ,ಆಚಾರ್ಯ ದೇವೋ ಭವ..ಅತಿಥಿ ದೇವೋ ಭವಎನ್ನುತ್ತದೆ ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ…

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು: ಉಮಾಪತಿ

ಲೋಕದರ್ಶನ ವರದಿ ಹೂವಿನಹಡಗಲಿ13: ನಗರ ಪ್ರದೇಶಗಳಲ್ಲಿ ಗುರು-ಶಿಷ್ಯರ ಸಂಬಂಧ ಯಾಂತ್ರಿಕವಾದರೇ ಇತ್ತ ಗ್ರಾಮಾಂತರ ಪ್ರದೇಶದಲ್ಲಿ ಹಳೆ ವಿದ್ಯಾರ್ಥಿಗಳು ಗುರುವಿನ ಬಗ್ಗೆ…

ರಾಜ್ಯ ಕಾರ್ಯದರ್ಶಿಯಾಗಿ ಗುರುವಿನ ರವೀಂದ್ರ

ಹೂವಿನಹಡಗಲಿ 11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಪಟ್ಟಣದ ಗುರುವಿನ ರವೀಂದ್ರ (ರಾಜು) ವಕೀಲರು ಇವರನ್ನು ನೇಮಿಸಿ…

ಹೂವಿನಹಡಗಲಿ ಸಂಭ್ರಮದ ಶ್ರೀಗವಿಸಿದ್ದೇಶ್ವರ ರಥೋತ್ಸವ

ಲೋಕದರ್ಶನ ವರದಿ ಹೂವಿನಹಡಗಲಿ 11: ಪಟ್ಟಣದ ಶ್ರೀಗವಿಸಿದ್ದೇಶ್ವರ ಸ್ವಾಮಿಯ 28ನೇ ವರ್ಷದ ರಥೋತ್ಸವ ಶುಕ್ರವಾರ ಸಂಜೆ 5.30ಕ್ಕೆ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಿಂದ…

ದಾಂಪತ್ಯಕ್ಕೆ ಕಾಲಿಟ್ಟ ಎರಡು ಜೋಡಿ,ವಟುಗಳಿಗೆ ದೀಕ್ಷೆ

ಲೋಕದರ್ಶನ ವರದಿ ಹೂವಿನ ಹಡಗಲಿ : ಗವಿಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಹಸೆಮಣೆ ಏರಿದರು…

ಮಠಮಾನ್ಯಗಳಿಂದ ಶೈಕ್ಷಣಿಕ ಕ್ರಾಂತಿ ಮಾಡಿವೆ: ಗುರುಶಾಂತ ಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 10: ಈ ನಾಡಿನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮಠಮಾನ್ಯಗಳಿಂದ ಶಿಕ್ಷಣ ಕ್ರಾಂತಿ ಆಗಿವೆ. ಜತೆಗೆ ಎಲ್ಲ ಜಾತಿಯ ಬಡವರ ಮಕ್ಕಳಿಗೆ ನೂರಾರು ವರ್ಷಗಳಿಂದ…

ಗವಿಸಿದ್ದೇಶ್ವರ ಜಾತ್ರೆ :ಕುಂಭೋತ್ಸವ ಮೆರವಣಿಗೆ

ಲೋಕದರ್ಶನ ವರದಿ ಹೂವಿನಹಡಗಲಿ10: ಪಟ್ಟಣದ ಗವಿಸಿದ್ದೇಶ್ವರ ಜಾತ್ರೆಯ ನಿಮಿತ್ತ ಲಿಂ.ಲಿಂಗೇಶ್ವರ ಸ್ವಾಮೀಜಿಯವರ ಭಾವಚಿತ್ರ ಮೆರವಣಿಗೆಯಲ್ಲಿ ಮಹಿಳೆಯರಿಂದ ಕುಂಭೋತ್ಸವ ಹಾಗೂ ಪಲ್ಲಕ್ಕಿ…

ಹೊಳಗುಂದಿ ಶಾನಭೋಗರ ರಕ್ಷಿತಗೆ ಸಂಗೀತ ಸೇವಾ ರತ್ನ ಪ್ರಶಸ್ತಿ

ಲೋಕದರ್ಶನ ವರದಿ ಹೂವಿನಹಡಗಲಿ ಫೆ.09: ರಾಜ್ಯದ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ 2021-22ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಸುಜ್ಞಾನ ವಿದ್ಯಾಪೀಠ ಸಾಂಸ್ಕೃತಿಕರಂಗ…

ಶ್ರೀಮೈಲಾರ ಲಿಂಗೇಶ್ವರ ಜಾತ್ರೆಗೆ ತೆರೆ ಭಕ್ತರನ್ನು ಬೆಚ್ಚಿ ಬೀಳಿಸಿದ ಭಗಣಿಗೂಟ,ಸರಪಳಿ ಪವಾಡ

ಲೋಕದರ್ಶನ ವರದಿ ಹೂವಿನಹಡಗಲಿ 09: ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾಣರ್ಿಕೋತ್ಸವ ನಂತರ ಬುಧವಾರ ಗಂಗಮಾಳಮ್ಮನ ದೇವಸ್ಥಾನದ ಮುಂಭಾಗದಲ್ಲಿ ಸಂಜೆ 4ಗಂಟೆಗೆ ಪ್ರಸ್ತುತಪಡಿಸಿದ…

ಅಂಬಲಿ ಹಳಸೀತು ಕಂಬಳಿ ಬೀಸಿತಲೆ ಪರಾಕ್... ಲಕ್ಷೊಪಲಕ್ಷ ಭಕ್ತಾಧಿಕಗಳ ನಡುವೆ ಮೈಲಾರದಲ್ಲಿ ಕಾರ್ಣಿಕೋತ್ಸವ: ರಾಜ್ಯ, ಹೊರ ರಾಜ್ಯಗಳಿಂದ ಹರಿದು ಬಂದ ಭಕ್ತಸಾಗರ

ಲೋಕದರ್ಶನ ವರದಿ ಹೂವಿನಹಡಗಲಿ :ಫೆ.07-ಐತಿಹಾಸಿಕ ಸುಪ್ರಸಿದ್ದ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಈ ವರ್ಷದ ಕಾರ್ಣಿಕ ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್ ಎಂಬುದು ಈ ಸಾಲಿನ…

ಕಾವ್ಯ ಸಮಕಾಲಿನ ಸಮಸ್ಯೆಗಳಿಗೆ ಧ್ವನಿಯಾಗಲಿ: ಡಾ.ಮಂಜುನಾಥ ಹಾಲಸ್ವಾಮೀಜಿ

ಹೂವಿನಹಡಗಲಿಯಲ್ಲಿ ಬೆಳದಿಂಗಳ ಕವಿಗೋಷ್ಠಿ ಕಾರ್ಯಕ್ರಮ ಲೋಕದರ್ಶನ ವರದಿ ಹೂವಿನಹಡಗಲಿ08: ಕಾವ್ಯ ಸಮಕಾಲಿನ ಸಮಸ್ಯೆಗಳಿಗೆ ಧ್ವನಿಯಾದಗ ಮಾತ್ರ ಸಾಮಾಜಿಕ ಬದುಕು ಹಸನಾಗಲು ಸಾಧ್ಯ ಎಂದು…

ಸುದ್ದಿ ಓದಿ